
 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನವಕರ್ನಾಟಕ ಕನ್ನಡ ಕಲಿಕೆ ಮಾಲೆಯಲ್ಲಿ ಇರುವ ಪುಸ್ತಕಗಳ ಪಟ್ಟಿ
೧, ಕನ್ನಡ ಪದಸಂಪತ್ತು
೨, ಸಮಾನಾರ್ಥ ಪದಕೋಶ
೩, ಕನ್ನಡ ವ್ಯಾಕರಣ ಪದಕೋಶ
೪, ಪ್ರಬಂಧ ಬರೆಯುವುದು ಹೇಗೆ ?
೫, ನಾಮಪದ
೬, ಕನ್ನಡ ಉಕ್ತಲೇಖನದ ಪಾಠಗಳು
೭, ಹಳಗನ್ನಡ ಸುಭಾಷಿತಗಳು
೮, ಕನ್ನಡ ಕವಿ ಪರಿಚಯ ಕೋಶ
೯, ನಾನಾರ್ಥ ಪದಕೋಶ
೧೦, ಕನ್ನಡ ಛಂದಸ್ಸು
೧೧, ಕನ್ನಡ ಒಗಟುಗಳು
೧೨, ಭಾರತೀಯ ಕಾವ್ಯ ಮೀಮಾಂಸೆ
೧೩, ಗಾದೆಮಾತು ಆರ್ಥ - ವಿಸ್ತರಣೆ
೧೪, ಹೊಸಗನ್ನಡ ಕವಿಸೂಕ್ತಿಗಳು
೧೫, ಲೇಖನ ಚಿಹ್ನೆಗಳು
೧೬, ಕ್ರಿಯಾಪದ
೧೭, ಪತ್ರಲೇಖನ
೧೮, ಕನ್ನಡ ನುಡಿಗಟ್ಟುಗಳು
೧೯, ವಿರುದ್ಧಾರ್ಥ ಪದಕೋಶ
೨೦, ತತ್ಸಮ - ತದ್ಭವ ಪದಕೋಶ
೨೧, ಸಂಧಿ - ಸಮಾಸ
೨೨, ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು
೨೩, ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?
೨೪, ಕನ್ನಡ ವ್ಯಾಕರಣ ಅಭ್ಯಾಸ ಮಾರ್ಗದರ್ಶಿ
|
ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|