Items
0
Total
  0.00 
Welcome Guest.

 
Rs. 300
10%
Rs. 270/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/4 Demy Size
ISBN : 9788173024689
ಕೋಡ್ : 002037

ರಂಗಭೂಮಿ ಒಂದು ಜೀವಂತ ಕಲೆ. ಸಮಕಾಲೀನ ಸ್ಥಿತಿಗತಿಗಳಿಗೆ ಭಾವನಾತ್ಮಕವಾಗಿ ಮತ್ತು ವಿಚಾರಾತ್ಮಕವಾಗಿ ಸ್ಪಂದಿಸುತ್ತ ಹೊಸ ಹೊಸ ಪ್ರಯೋಗಗಳಿಗೆ ಪ್ರೇರೇಪಿಸುತ್ತ ನಿರಂತರವಾಗಿ ಸಕ್ರಿಯವಾಗುತ್ತ ಹೋಗುವ ಮಾಧ್ಯಮ. ಯಾಕೆಂದರೆ - ಶಾಸ್ತ್ರೀಯ ಸಂಗೀತ ಅಥವಾ ನೃತ್ಯದಂತೆ ಈ ಮಾಧ್ಯಮಕ್ಕೆ ಗುರು ಪರಂಪರೆಯಿಲ್ಲ. ಇದ್ದರೂ ಗುರುಗಳೆನ್ನಿಸಿಕೊಂಡವರು - ಕೊಳ್ಳುವವರು ಹತ್ತಾರು ಮಂದಿ. ಇಲ್ಲಿ ಪ್ರಯೋಗವೇ ಪರಂಪರೆಯಾಗಿದೆ. ಬದುಕಿನ ಪ್ರತಿಯೊಂದು ದಿನವೂ ಇಲ್ಲಿ ಪ್ರಯೋಗಾಭ್ಯಾಸ.
ನವಕರ್ನಾಟಕ ಕೈಪಿಡಿ: ರಂಗಭೂಮಿ ಆರು ಪಾಶ್ಚಾತ್ಯ ರಂಗಪದ್ಧತಿಗಳು, ಅಖಾಡ, ಸಂಪ್ರದಾಯಿಕ, ಏಕಕಾಲಿಕ, ಬಹುಘಟಕ, ನಾಟಕೀಯ ಮತ್ತು ಯಥಾರ್ಥ ರಂಗಪದ್ಧತಿಗಳನ್ನು ವಿಶದಪಡಿಸಿದ್ದಾರೆ. ಜತೆಯಲ್ಲಿ ವಾಸ್ತವೋತ್ತರ ರಂಗಶೈಲಿಗಳನ್ನು ವಿವರಿಸಿದ್ದಾರೆ. ಹಾಗೆಯೇ-ಭಾರತೀಯ ಪರಂಪರೆಯನ್ನು ತಮ್ಮ ಹಿನ್ನೋಟದಿಂದ ಚಿತ್ರಿಸಿದ್ದಾರೆ. ಇತಿಹಾಸ ಮತ್ತು ಪ್ರಯೋಗ ಎರಡನ್ನೂ ಒಂದೇ ಧರಾತಳದಲ್ಲಿ ಒಟ್ಟಿಗೆ ವಿವೇಚಿಸಿ-ವಿವರಿಸಿ ಬರೆದಿರುವ ಈ ಕೃತಿ ಕನ್ನಡದಲ್ಲಿ ಮೊಟ್ಟಮೊದಲನೆಯದು ಎಂದರೆ ತಪ್ಪಿಲ್ಲ.

Best Sellers
Ramayana - Rajagopalachari
Rajagopalachari C, Rajaji
Rs. 238/-   Rs. 250
ರಂಗ ಪ್ರಪಂಚ
ಅಕ್ಷರ ಕೆ ವಿ, Akshara K V
Rs. 117/-   Rs. 130
ಕಿರಿಯರ ಭಾಗವತ

Rs. 54/-   Rs. 60
ಒಮ್ಮೆ ಓದಿ ನೋಡಿ
ನಾಗರಾಜ ಎಸ್, Nagaraja S
Rs. 135/-   Rs. 150

Latest Books
ಉಪಸಂಹಾರ : ಉತ್ತರ ಮಹಾಭಾರತದ ಕೃಷ್ಣನ ಕಥೆ
ಕಾಶೀನಾಥ್ ಸಿಂಗ್, Kashinath Singh
Rs. 90/-   Rs. 100
ಗುರಿಯತ್ತ ಹರಿಯಲಿ ಚಿತ್ತ
ಮಹಾಬಲೇಶ್ವರ ರಾವ್, Mahabaleshwara Rao
Rs. 50/-   Rs. 55
ಆಚಾರ್ಯ ವಿನೋಬಾ ಭಾವೆ ಜೀವನದ ನೂರೆಂಟು ಅನ್ವೇಷಣೆಗಳು
ಗಿರೀಶ ಜಕಾಪುರೆ, Girish Jakapure
Rs. 135/-   Rs. 150
ಮನದೊಳಗಿನ ಸುಪ್ರಭಾತ ಎಂ. ಎಸ್. ಸುಬ್ಬಲಕ್ಷ್ಮಿ
ಜಗದೀಶ್ ಕೊಪ್ಪ ಎನ್, Jagadish Koppa N
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.