|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಪ್ನ ಬುಕ್ ಹೌಸ್, Sapna Book House |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
77 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788128024962 |
ಕೋಡ್ |
: |
189444 |
ಕನ್ನಡಮ್ಮನದು ಬಂಗಾರದ ಮಡಿಲು. ಅಲ್ಲಿ ಅದೆಷ್ಟೋ ಜೀವರತ್ನಗಳು ಹೆತ್ತ ತಾಯಿಯ ಅಕ್ಕರೆಯ ಸಕ್ಕರೆ ಮುತ್ತುಗಳನ್ನು ಸವಿದು, ನಕ್ಕು ನಲಿದು ಬೆಳೆದು ಲೋಕಕ್ಕೆ ಬೆಳಕಾಗಿವೆ. ಅವುಗಳಲ್ಲಿ ಹೆಣ್ಣುಮಕ್ಕಳದು ಸಿಂಹಪಾಲು. ಅಂತಹ ಪುಣ್ಯವನಿತೆಯರ ಸರಣಿಯಲ್ಲಿ ಬರುವ ಬಹುದೊಡ್ಡ ಹೆಸರು 12ನೆಯ ಶತಮಾನದ ಹೊಯ್ಸಳೇಶ್ವರ ವಿಷ್ಣುವರ್ಧನನ ಪಟ್ಟದರಸಿ ಶಾಂತಲಾದೇವಿ. ಇವಳು ಸಕಲ ಕಲಾಭ್ಯುದಯ ದೀಪಿಕೆ; ಇವಳ ಕಲಾಭಿಜ್ಞತೆಗೆ ಸಾಕ್ಷಿಯಾಗಿ ಬೇಲೂರಿನ ಚೆನ್ನಕೇಶವ ದೇಗುಲದ ಹೊರವಲಯದಲ್ಲಿ ವಿವಿಧ ಭಂಗಿಗಳಲ್ಲಿ ತನ್ನ ನಾಟ್ಯ ಕಲೆಯನ್ನು ನಿಕ್ಷಿಪ್ತಗೊಳಿಸಿದ್ದಾರೆ ನಾಟ್ಯ ಮಯೂರಿ ಶಾಂತಲೆ.
|
| |
|
|
|
|
|
|
|
|
|