Items
0
Total
  0.00 
Welcome Guest.

 
Rs. 75    
50%
Rs. 38/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788173021428
ಕೋಡ್ : 001790

ಮಿದುಳು ನರಮಂಡಲದ ರೋಗಗಳು ಯಾವುವು? ಅವು ಬರುವುದಾದರೂ ಏಕೆ? ವಿದುಳು ಜ್ವರ, ಪಾರ್ಶ್ವವಾಯು, ಮೂರ್ಛೆರೋಗ ಇತ್ಯಾದಿಗಳು ಬಂದಾಗ ಮಿದುಳಿನಲ್ಲಿ ಆಗುವ ವ್ಯತ್ಯಾಸಗಳೇನು? ನರಗಳ ಸವೆತ, ನರಗಳಿಗೆ ಹಾನಿ ಹೇಗಾಗುತ್ತದೆ? ನರಮಂಡಲದ ಅಪರೂಪದ ಕಾಯಿಲೆಗಳಾವವು? ಈ ಪ್ರಶ್ನೆಗಳಿಗೆ ಸಮಂಜಸ ಉತ್ತರ ಈ ಪುಸ್ತಕದಲ್ಲಿದೆ. ತಡವೇಕೆ. ಕೊಂಡು ಓದಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ವಿದ್ಯಾರ್ಥಿ ಜೀವನದ ಒತ್ತಡಗಳು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 90    Rs. 81
10%
ದೇವರು ದೆವ್ವ ಇರುವುವೇ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 30    Rs. 27
Best Sellers
Practical English Usage - Michael Swan
Michael Swan
Rs. 428/-   Rs. 450
ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು
ಶಂಕರ ಭಟ್ ಡಿ ಎನ್, Shankar Bhat D N
Rs. 225/-   Rs. 250
ಸಚಿತ್ರ ಕನ್ನಡ ಕನ್ನಡ ಪಾಕೆಟ್ ಡಿಕ್ಷನರಿ (Kannada Kannada Pocket Dictionary)
ಪಂಡಿತ ಕವಲಿ , Pandith Kavali
Rs. 45/-   Rs. 50
ಕಾವೇರಿ ಹರಿದುಬಂದ ದಾರಿ
ಅನಂತರಾಮು ಟಿ ಆರ್, Anantharamu T R
Rs. 90/-   Rs. 100

Latest Books
ಗುಬ್ಬಿ ವೀರಣ್ಣ (ವಿಶ್ವಮಾನ್ಯರು)
ಭಗವಾನ್ ಕೆ ಎಸ್, Bhagavan K S
Rs. 23/-   Rs. 25
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಸುವರ್ಣ ಕೀಟ : ಮಕ್ಕಳ ಸಾಹಸ ಕಾದಂಬರಿಗಳ ಸಂಗ್ರಹ
ಸಂಪಟೂರು ವಿಶ್ವನಾಥ್, Sampaturu Vishwanath
Rs. 162/-   Rs. 180
ನಿಗೂಢ ಟಿಬೇಟ್ : ಭಾಗ 1
ಯಡೂರ ಮಹಾಬಲ, Yadoor Mahabala
Rs. 356/-   Rs. 395


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.