Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲೋಹಿಯಾ ಪ್ರಕಾಶನ, Lohiya Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 350
ಪುಸ್ತಕದ ಗಾತ್ರ : 1/8 Demy Size
ISBN : 9788187731474
ಕೋಡ್ : 184218

ಪಾಪು ಅವರು ಕರ್ನಾಟಕ ಕಂಡ ಧೀಮಂತ ಹಾಗೂ ನಮ್ಮ ಕಾಲದ ಅತ್ಯಂತ ಮಹತ್ವದ ಪತ್ರಕರ್ತರಲ್ಲಿ ಒಬ್ಬರು. ಪಾಪು ಮಾತಾಡಿದರೆ ಇಡೀ ರಾಜ್ಯವೇ ಕೇಳಿಸಿಕೊಳ್ಳುತ್ತದೆ. ಕನ್ನಡ ಭಾಷೆ, ಗಡಿ, ಸಂಸ್ಕೃತಿ, ಇತಿಹಾಸ, ಪರಂಪರೆ, ನೆಲ-ಜಲದ ಬಗ್ಗೆ ಅವರ ಕಾಳಜಿ ಅನನ್ಯ. ಈ ಅಂಶಗಳಿಗೆ ಸ್ವಲ್ಪ ಧಕ್ಕೆಯಾದರೂ ಸಾಕು, ಪಾಪು ದನಿ ಎತ್ತುತ್ತಾರೆ. ಯಾವ ಸರಕಾರ ಅಧಿಕಾರದಲ್ಲಿರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ ಅವರಿಗೆ ತಮ್ಮ ಮಾತಿನ ಚಾಟಿ ಏಟು ನೀಡಲು ಅವರು ಹಿಂದೇಟು ಹಾಕುವುದಿಲ್ಲ. ಹಾಗೆ ನೋಡಿದರೆ ಪಾಪು ಒಬ್ಬ ಹೋರಾಟಗಾರ ಪತ್ರಕರ್ತ, ಕರ್ನಾಟಕದ ವಕ್ತಾರ ಹಾಗೂ ಕನ್ನಡದ ರಾಯಭಾರಿ. ಅವರ ಆತ್ಮಕಥೆಯನ್ನು ಸರಜೂ ಅಚ್ಚುಕಟ್ಟಾಗಿ, ತುಂಬ ಸೊಗಸಾಗಿ ನಿರೂಪಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ನಾನು ಪಾಟೀಲ ಪುಟ್ಟಪ್ಪ ....
ಪಾಟೀಲ ಪುಟ್ಟಪ್ಪ, Patil Puttappa
Rs. 250    Rs. 225
Rs. 395    Rs. 356
10%
ಸೋವಿಯತ್ ದೇಶ ಕಂಡೆ
ಪಾಟೀಲ ಪುಟ್ಟಪ್ಪ, Patil Puttappa
Rs. 150    Rs. 135
10%
ಬದುಕಲು ಬೇಕು ಬದುಕುವ ....
ಪಾಟೀಲ ಪುಟ್ಟಪ್ಪ, Patil Puttappa
Rs. 30    Rs. 27
Best Sellers
ಬೀchi ಬುಲೆಟ್ಸು ಬಾಂಬ್ಸು ಭಗವದ್ಗೀತೆ
ಕೇಶವರಾವ್ ಬಿ ಎಸ್, Keshava Rao B S
Rs. 108/-   Rs. 120
ಅಣ್ಣನ ನೆನಪು
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 203/-   Rs. 225
ಸಂಪೂರ್ಣ ಮಹಾಭಾರತ (ಕೃ ನಾರಾಯಣ್ ರಾವ್)
ನಾರಾಯಣ್ ರಾವ್ ಕೃ, Narayan Rao K
Rs. 550/-
ಕೃಷಿಯಲ್ಲಿ ಸಸ್ಯ ಸಂರಕ್ಷಣಾ ರಾಸಾಯನಿಕಗಳ ಬಳಕೆ
ಕವಿತ ಎಂ ವೈ, Kavita M V
Rs. 225/-   Rs. 250

Latest Books
ಕಥನ ಪ್ರೀತಿ
ಅಶೋಕ ಟಿ ಪಿ, Ashoka T P
Rs. 234/-   Rs. 260
ಶಿಶುನಾಳ ಶರೀಫ ಮತ್ತು ಇತರೆ ಅನುಭಾವಿಗಳು
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 180/-   Rs. 200
ನಾರೀಕೇಳಾ (ಅಂಕಣ ಬರಹಗಳು)
ಆಶಾದೇವಿ ಎಂ ಎಸ್, Ashadevi M S
Rs. 200/-   Rs. 250
The Perfect Us : Fiction

Rs. 179/-   Rs. 199


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.