Items
0
Total
  0.00 
Welcome Guest.

 
Rs. 165
10%
Rs. 149/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 352
ಪುಸ್ತಕದ ಗಾತ್ರ : 1/8 Demy Size
ISBN : 9788184683257
ಕೋಡ್ : 163656

ಬಿಂದೇಶ್ವರ ಪಾಠಕ್ ಅವರಿಗೆ ಸಾಧ್ಯವಾಯಿತು! ಷಾಹಿನ್ ಮಿಸ್ಟ್ರಿ ಅವರು ಜಯಶಾಲಿಯಾದರು! ವಿನಾಯಕ್ ಲೋಹಾನಿ ಯಶಸ್ವಿಯಾದರು. ಇಂತಹ 20 ಜನ ಯುವಸಾಹಿತಿಗಳ ಜೀವನ ಸಂಗ್ರಾಮದ ಯಶೋಗಾಥೆ - ‘ನಾನೊಂದು ಕನಸಕಂಡೆ’. ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದ ಇವರು, ಐಹಿಕ ವಿಜಯಗಳ ಮೂಲಕವೆ ಸಾರ್ವತ್ರಿಕ ಒಳಿತನ್ನು ಸಾಧಿಸಲು ತಮ್ಮ ಬದುಕನ್ನೆ ಪ್ರಯೋಗಕ್ಕೆ ಒಡ್ಡಿಕೊಂಡವರು. ಇವರೆಲ್ಲರ ಪ್ರಯೋಗಗಳಿಂದ ನಿಶ್ಚಯವಾದ ಸಂಗತಿಯೆಂದರೆ - ಯಾವುದೇ ಸಾಧನೆ; ಮಹತ್ತರ ಬದಲಾವಣೆ - ಎಲ್ಲವೂ ಪ್ರಾರಂಭವಾಗುವುದು ಒಬ್ಬ ವ್ಯಕ್ತಿಯ ಅಚಲ ನಿರ್ಧಾರ ಮತ್ತು ಆತ್ಮವಿಶ್ವಾಸದ ಹೆಜ್ಜೆಯ ಮೂಲಕವೆ ಎಂಬುದು! ಅಂಥಹ ವ್ಯಕ್ತಿಗಳು ದೇವಲೋಕದಿಂದ ಇಳಿದುಬಂದ ಪವಾಡಪುರುಷರೇನಲ್ಲ! ಅವರೂ ಕೂಡ ನಮ್ಮ, ನಿಮ್ಮೆಲ್ಲರ ಮಧ್ಯದಿಂದಲೇ ಮೂಡಿ ಬಂದ ಸಾಮಾನ್ಯರಾದ - ಅಸಾಮಾನ್ಯರು!

ಲೇಖಕರ ಇತರ ಕೃತಿಗಳು
10%
ಸಾಧನೆಗೆ ಮಿತಿಯಿಲ್ಲ ಸಾಧಕರಿಗೆ ....
ರಶ್ಮಿ ಬನ್ಸಾಲ್, Rashmi Bansal
Rs. 195    Rs. 176
Rs. 165    Rs. 149
Rs. 199    Rs. 169
Rs. 350    Rs. 315
Best Sellers
ಪಂಚತಂತ್ರದ ಕಥೆಗಳ ಮಾಲಿಕೆ (5 ಪುಸ್ತಕಗಳು) - Set
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 200/-   Rs. 250
ಗೃಹ ಸಂಗಾತಿ (ಮಾಂಸಾಹಾರಿ) (ಅಡಿಗೆ ಪುಸ್ತಕ)
ಲೋಬೋ ಜೆ ಬಿ, Lobo J B
Rs. 219/-   Rs. 230
ಹೆಜ್ಜಾಲ
ಚದುರಂಗ, Chaduranga
Rs. 180/-   Rs. 200
ವೀರಸಂನ್ಯಾಸಿ ವಿವೇಕಾನಂದ
ಸ್ವಾಮಿ ಪುರುಷ್ತೋತ್ತಮಾನಂದ, Swami Purushottamananda
Rs. 95/-   Rs. 100

Latest Books
ನಾಗಾರ್ಜುನನ ನುಡಿ ಕತೆಗಳು
ನಟರಾಜ ಬೂದಾಳು, Nataraja Budalu
Rs. 108/-   Rs. 120
ಕುಡ್ಪಲ್ ಭೂತ : ಕಾದಂಬರಿ
ಅನು ಬೆಳ್ಳೆ, Anu Belle
Rs. 135/-   Rs. 150
ಬ್ರಹ್ಮರಾಕ್ಷಸ (ಕಥೆಗಳು)
ಜಯಪ್ರಕಾಶ ಮಾವಿನಕುಳಿ, Jayaprakash Mavinakuli
Rs. 135/-   Rs. 150
ಭಾಷಾ ವಿಜ್ಞಾನ ಪರಿಚಯ
ಕೆಂಪೇಗೌಡ ಕೆ, Kempegowda K
Rs. 225/-   Rs. 250


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.