Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 369    
5%
Rs. 351/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಉತ್ತಮ
ಪುಟಗಳು : 572
ಪುಸ್ತಕದ ಗಾತ್ರ : 1/8 Demy Size
ಕೋಡ್ : 158679

ತಮ್ಮ ಮೊದಲ ಕೃತಿಯಲ್ಲೇ ಎಲ್ಲ ಘಟನೆಗಳನ್ನೂ ಸಮೀಕರಿಸಿ ನುರಿತ ಲೇಖಕಿಯಂತೆ ನೇಯ್ದಿರುವುದು ಅಚ್ಚರಿ ಹುಟ್ಟಿಸುತ್ತದೆ. ಇಡೀ ಕೃತಿಯಲ್ಲಿ ತಮ್ಮ ಬಾಳಸಂಗಾತಿಯೊಡನೆ ಬಾಳಿದ ಕಾಲದ ಕಥೆಯನ್ನು ಚಿತ್ರಿಸಿರುವುದು, ಒಂದು ರೀತಿಯಲ್ಲಿ ಲೇಖಕಿಯ ಆತ್ಮಕಥಾನಕವಾಗಿಯೂ, ಮತ್ತೊಂದು ರೀತಿಯಿಂದ ಪೂರ್ಣಚಂದ್ರ ತೇಜಸ್ವಿಯವರು ಲೇಖಕರಾಗಿ ಬೆಳೆದು ಬಂದ ದಾರಿಯ ಚಿತ್ರಣವಾಗಿಯೂ ಕಾಣುತ್ತದೆ. ಓದುಗರಿಗೆ ಮೊದಲೆಲ್ಲಿಯೂ ದೊರೆಯದಿದ್ದ ಪೂರ್ಣಚಂದ್ರ ತೇಜಸ್ವಿಯವರ ಜೀವನದ ಕೆಲವು ವಿವರಗಳು ಇಲ್ಲಿ ಶ್ರೀಮತಿ ರಾಜೇಶ್ವರಿಯವರಿಂದ ದೊರೆತಿವೆ. ಈ ವಿವರಗಳ ಕುತೂಹಲಕ್ಕಾಗಿಯಾದರೂ ನೀವು ಓದಲೇಬೆಕಾದ ಕೃತಿ ಇದಾಗಿದೆ. ಪೂರ್ಣಚಂದ್ರ ತೇಜಸ್ವಿಯವರ ಚಳುವಳಿಗಳು, ಕಾಫಿ ಬೆಳೆಗಾರರ ಹೋರಾಟ, ರೈತ ಚಳುವಳಿ, ಕನ್ನಡ ಬರಹಗಾರರ ಮತ್ತು ಕಲಾವಿದರ ಚಳುವಳಿ, ಇನ್ನೂ ಮುಂತಾದ ಹೋರಾಟಗಳ ಬಗ್ಗೆ ಇಲ್ಲಿ ಚಿತ್ರಣವಿದೆ. ಅಷ್ಟೇ ಅಲ್ಲ ಕುವೆಂಪುರವರ ಆಪ್ತಚಿತ್ರಣವೂ ಇಲ್ಲಿದೆ. ಸೊಸೆ ಹಾಗೂ ಕುವೆಂಪುರವರ ಬಾಂಧವ್ಯಗಳ ತುಣುಕುಗಳೂ ಚಿತ್ರಿತವಾಗಿವೆ.

ಲೇಖಕರ ಇತರ ಕೃತಿಗಳು
10%
ನಮ್ಮ ಮನೆಗೂ ಬಂದರು ....
ರಾಜೇಶ್ವರಿ ತೇಜಸ್ವಿ, Rajeshwari Tejasvi
Rs. 150    Rs. 135
Best Sellers
ಭಾರತೀಯ ಸಂಸ್ಕೃತಿ ಸಮೀಕ್ಷೆ
ಚಂದ್ರಶೇಖರಯ್ಯ ಬಿ ಎಂ, Chandrashekaraiah B M
Rs. 126/-   Rs. 140
ಬಾಳಿಗೊಂದು ಭಾಷ್ಯ - ಸಂಪುಟ - 2
ಕೃಷ್ಣಮೂರ್ತಿ ಜೆ, Krishnamurthy J
Rs. 135/-   Rs. 150
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 315/-   Rs. 350
Cambridge English Pronouncing Dictionary
Daniel Jones
Rs. 176/-   Rs. 195

Latest Books
ಸಾಕ್ಷಿ - ಪರ್ವ
ಭೈರಪ್ಪ ಎಸ್ ಎಲ್, S L Byrappa
Rs. 135/-
ಸಿರಿ ಪಾದ : ಶ್ರೀಪಾದ ಭಟ್ ಹಾಗೂ ರಂಗಭೂಮಿ
ಮೋಹನ್ ಜಿ ಎನ್, Mohan G N
Rs. 90/-   Rs. 100
ಸಾಮಾನ್ಯ ಅರ್ಥಶಾಸ್ತ್ರ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 361/-   Rs. 380
ಮನೆಯಂಗಳದ ಜೀವಲೋಕ
ಸಂಜಯ್ ಸೋಂಧಿ, Sanjay Sondhi
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.