Items
0
Total
  0.00 
Welcome Guest.

 
Rs. 75
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788191010060
ಕೋಡ್ : 184473

ಮನ್ಸೂರರ ಈ ಕೃತಿಯಲ್ಲಿ ತಮ್ಮ ಕಲಾಸಾಧನೆಯ ಹೆಜ್ಜೆಗಳನ್ನೂ ಸಿದ್ಧಿಯ ಮುದ್ರೆಗಳನ್ನೂ ದಾಖಲು ಮಾಡಿದ್ದಾರೆ. ಅವರದ್ದು ಸ್ಫೂರ್ತಿಯಿಂದ ಮೂಡಿದ ಬರವಣಿಗೆ. ಇದನ್ನು ಓದುತ್ತಾ ಹೋದಂತೆ, ಅಪೂರ್ವ ಗಾಯಕರಾದ ಮನ್ಸೂರರು ಬರೆಯುತ್ತಿದ್ದಾರೆಯೇ, ಹಾಡುತ್ತಿದ್ದಾರೆಯೇ ಹೇಳುವುದು ಕಷ್ಟವಾಗುತ್ತದೆ. ಓದುಗರ ಮುಂದಿನ ಅಕ್ಷರಗಳು ಮರೆಯಾಗುತ್ತವೆ. ಕಣ್ಣು ಮಂಜಾಗುತ್ತವೆ, ಕಿವಿ ತೆರೆಯುತ್ತವೆ. ಒಮ್ಮೆ ನೀಲಕಂಠ ಬುವಾ, ಮತ್ತೊಮ್ಮೆ ಮಂಜೀಖಾಂ ಸಾಹೇಬರು, ಮಗದೊಮ್ಮೆ ಬುರ್ಜಿಖಾಂ ಸಾಹೇಬರು ಮಲ್ಲಿಕಾರ್ಜುನರಿಗೆ ತಾಲೀಮು ಕೊಡುವುದು ಕೇಳಿಸುತ್ತದೆ. ಇನ್ನೊಮ್ಮೆ ಮಲ್ಲಿಕಾರ್ಜುನರು ಏಕಾಂತದಲ್ಲಿ ಕುಳಿತು ತಾಲೀಮು ಮಾಡುತ್ತಿರುವ ಅನುಭವವಾಗುತ್ತದೆ. ಮತ್ತೊಮ್ಮೆ ಸಾವಿರಾರು ಶೋತೃಗಳಲ್ಲಿ ನಾವು ಒಬ್ಬರಾಗುತ್ತೇವೆ. ಮಲ್ಲಿಕಾರ್ಜುನರು ಮೆಹಫಿಲ್‌ನಲ್ಲಿ ರಚಿಸುತ್ತಿರುವ ಗಾನ ಗೋಪುರಗಳನ್ನು ಏರಿಹೋಗುತ್ತೇವೆ. ಕ್ರಮಕ್ರಮವಾಗಿ ಅಲ್ಲಿಂದ ಇಳಿದು ನೆಲದ ವೈಭವವನ್ನು ಕಾಣುತ್ತೇವೆ. ಅವರ ಸ್ವಂತ ಕಷ್ಟ-ಸುಖಗಳಲ್ಲಿ ಭಾಗಿಗಳಾಗುತ್ತೇವೆ. ಯಾವ ಅಪೂರ್ವವಾದ ಪ್ರತಿಭಾ ಕೌಶಲದಿಂದ ಅವರು ಸ್ವರ ಪ್ರಪಂಚವನ್ನು ಸೃಷ್ಟಿಸಲು ಸಮರ್ಥರಾದರೋ ಅದೇ ಪ್ರತಿಭಾ ಕೌಶಲದಿಂದ ‘ರಸಯಾತ್ರೆ’ಯನ್ನು ವರ್ಣಿಸಿ ನಮ್ಮನ್ನು ಅವರ ಆತ್ಮೀಯರನ್ನಾಗಿ ಮಾಡಿಸುತ್ತಾರೆ. ಹೀಗೆ ಮಾಡಿ ಅವರು ಸಂಗೀತ ರಸಿಕರಿಗೆ ಹೇಗೋ ಸಾಹಿತ್ಯಾಸಕ್ತರಿಗೂ ಪ್ರಿಯರಾಗಿದ್ದಾರೆ.

Best Sellers
ಗೋಪಿಯ ಗೊಂಬೆ
ಡಿಸೋಜ ನಾ, Dsouza Na
Rs. 23/-   Rs. 25
ಎ. ಕೆ. ರಾಮಾನುಜನ್ ಅವರ ಆಯ್ದ ಬರಹಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಕತ್ತಿಯಂಚಿನ ದಾರಿ
ರಹಮತ್ ತರೀಕೆರೆ, Rahamath Tarikere
Rs. 225/-   Rs. 250
ನಮೋ ಕಥೆ ಒಂದು ರಾಜಕೀಯ ಜೀವನ
ಕಿಂಗ್‌ಷುಕ್ ನಾಗ್, Kingshuk Nag
Rs. 158/-   Rs. 175

Latest Books
ಅರ್ಥಸಹಿತ ಅಮೂಲ್ಯ ಗಾದೆಗಳು

Rs. 90/-   Rs. 100
ಡೇಂಜರ್ Zone
ರಾಜೇಶ್ ಶೆಟ್ಟಿ, Rajesh Shetty
Rs. 59/-   Rs. 65
ಊರು ಸಾಗರವಾಗಿ : ಕವನಗಳು
ಸಿದ್ಧಲಿಂಗಯ್ಯ ಡಾ|, Siddalingaiah Dr
Rs. 108/-   Rs. 120
ನೀನಂದ್ರೆ ಇಷ್ಟ ಕಣೋ...
ನರಸಿಂಹಮೂರ್ತಿ ಎಂ.ಎಸ್, Narasimha Murthy M S
Rs. 203/-   Rs. 225


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.