Items
0
Total
  0.00 
Welcome Guest.

 
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ಕೋಡ್ : 175691

ನಾವು ಶಾಲೆಯಲ್ಲಿ ಕಲಿಯುವ ಪಾಠ ಬದುಕಿನಲ್ಲಿ ಬಳಕೆಗೆ ಬರುತ್ತದೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಆದರೆ ಶಾಲೆಯಿಲ್ಲದ, ಗುರುವಿಲ್ಲದ ಪಾಠವನ್ನು ಬಿಟ್ಟು ಬದುಕು ಇಲ್ಲ. ಬದುಕೆಂಬ ಬದುಕಿನಲ್ಲಿ ಕಲಿವ ಪಾಠದಲ್ಲಿ ‘ಶಾಲೆ’ಯ ಪಾಠವೂ ಒಂದು ‘ಕನಸಿನಂತೆ’.

ಹೀಗೆ ಕಲಿಯುತ್ತಾ ಬೆಳೆಯುತ್ತಾ, ಮರೆಯುತ್ತಾ ಬದುಕುವ ಬದುಕು ಹರಿವ ನೀರಿಗೆ ಸಾವಿರ ಕಾಲಿದ್ದಂತೆ - ಶ್ರೀ ನಾಗಭೂಷಣಸ್ವಾಮಿಯವರ ಈ ಬರವಣಿಗೆ ಒಂದು ನೆಲೆಯಲ್ಲಿ ಆತ್ಮಕಥಾನಕವೂ ಹೌದು, ಪ್ರವಾಸವೂ ಹೌದು ಅಥವಾ ಇವೆರಡನ್ನೂ ಮೀರಿದ ಬರಹವೂ ಹೌದು. ಅದೇ ಕಾರಣಕ್ಕೆ ಇರಬೇಕು ಈ ಬರಹ ಶಿವಮೊಗ್ಗ, ಬೆಂಗಳೂರು, ಕೊಡಾಚಾದ್ರಿ, ಹಿಮಾಲಯ, ದೆಹಲಿ, ಕನ್ಯಾಕುಮಾರಿ ಹೀಗೆ ಹಲವು ಊರುಗಳಲ್ಲಿ, ಮನಸ್ಸುಗಳಲ್ಲಿ ಸಂಚರಿಸುತ್ತದೆ. ‘ಶಿಸ್ತುಬದ್ಧ ಜೀವನಕ್ರಮ’ - ‘ಬರವಣಿಗೆ’ ಬಯಸುತ್ತಿರುವ ಈ ಹೊತ್ತಿನಲ್ಲಿ, ಅದನ್ನೇ ಶಿಸ್ತಾಗಿ ಬೆಳೆಸುತ್ತಿರುವ ಶಾಲಾ ವಾತಾವರಣದಲ್ಲಿ ಈ ಬರಹ ಅಪರೂಪದ್ದು. ಯಾಕೆಂದರೆ ನಮ್ಮ ನಿತ್ಯದ ಬದುಕಿನಂತೆ, ಮನಸ್ಸಿನಂತೆ ಪ್ರಾಮಾಣಿಕವಾಗಿ ಎಲ್ಲಿ ಬೇಕಾದರೂ ನಿಲ್ಲಬಲ್ಲ, ಹರಿದಾಡಬಲ್ಲದು. ಈ ಪ್ರೀತಿ, ಈ ನದಿ ನಿರಂತರ ಹರಿಯುತ್ತಿರಲಿ.

ಲೇಖಕರ ಇತರ ಕೃತಿಗಳು
10%
ಸಿಂಗರ್ ಕತೆಗಳು (ಇಸಾಕ್ ....
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 380    Rs. 342
Rs. 400    Rs. 360
Rs. 400    Rs. 360
10%
ಬೆಂಕಿಬಿದ್ದ ಬಯಲು ಮತ್ತು ....
ನಾಗಭೂಷಣ ಸ್ವಾಮಿ ಓ ಎಲ್, O L Nagabhushana Swamy
Rs. 285    Rs. 257
Best Sellers
ಗಂಡಕೀ ಜೋನ್
ಕಣಾದ ರಾಘವ, Kanada Raghava
Rs. 108/-   Rs. 120
ಅಂತರ್ಮುಖ
ವೀಣಾ ಬನ್ನಂಜೆ, Veena Bannanje
Rs. 72/-   Rs. 80
ಜನರಲ್ ನಾಲೇಜ್ ಕ್ವಿಜ್ (General Knowledge)
ರಮೇಶ್ ಬೆ ಗೋ, Ramesh B G
Rs. 72/-   Rs. 80
ರಂಗ ತರಂಗ
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 180/-   Rs. 200

Latest Books
ಲವ್ ಬಿಯಾಂಡ್ ಡೆತ್ : ಇದು ಕಲ್ಪನೆ ಮತ್ತು ಕನಸು
ಸಿ ಎಸ್ ಸುಧೀರ್, C S Sudheer
Rs. 135/-   Rs. 150
ಪ್ರಾಣಾಯಾಮ ಪ್ರಕಾಶಿಕಾ
ಓಂಕಾರ್ ಎಸ್ ಎನ್, Omkar S N
Rs. 225/-   Rs. 250
ಪತಂಜಲಿ ಯೋಗ ಸೂತ್ರಗಳು : ಓಶೋ
ಓಶೋ, Osho
Rs. 446/-   Rs. 495
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು
ಪ್ರೊ. ಯು ಎನ್ ಸಂಗನಾಳಮಠ, Prof U N Sanganala Math
Rs. 360/-   Rs. 400


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.