Items
0
Total
  0.00 
Welcome Guest.

 
Rs. 60   
10%
 
 
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ 2007
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/4 Crown Size
ISBN : 9788173029677
ಕೋಡ್ : 003171

ವಿಜ್ಞಾನ ವಿಷಯಗಳನ್ನು ಕಲಿಯುವವರಿಗೆ ಪ್ರಯೋಗ, ಚಟುವಟಿಕೆಗಳು ಅತ್ಯಗತ್ಯ. ಲಭ್ಯವಿರುವ ಅನುಕೂಲಗಳನ್ನೇ ಬಳಸಿಕೊಂಡು ಪ್ರಯೋಗ ಶಾಲೆಯನ್ನು ಹೇಗೆ ರೂಪಿಸಿಕೊಳ್ಳಬಹುದು ಎಂದು ಈ ಪುಸ್ತಕ ನಿರೂಪಿಸುತ್ತದೆ. ಜೊತೆಗೆ ಹೊರ ಸಂಚಾರ, ಮಾದರಿ ಸಂಗ್ರಹಣೆ, ಜೋಡಣೆ, ಮ್ಯೂಸಿಯಂ ನಿರ್ವಹಣೆ, ಆಕರಗಳ ಸಂಗ್ರಹ, ಬಳಕೆ, ಮುಂತಾದ ಹಲವು ಹತ್ತು ವಿಚಾರಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಕ್ರಿಯಾಶೀಲರು ಹೇಗೆ ಮುಂದುವರಿಯಬಹುದು ಎಂಬ ಬಗ್ಗೆ ಈ ಪುಸ್ತಕ ಸೂಚ್ಯವಾಗಿ ನೆರವಾಗುತ್ತದೆ. ಎಲ್ಲಾ ಆಸಕ್ತರೂ ಸಂಗ್ರಹಿಸಬೇಕಾದ ಹೊತ್ತಿಗೆ ಇದು.

ಲೇಖಕರ ಇತರ ಕೃತಿಗಳು
Rs. 65    Rs. 59
Rs. 70    Rs. 63
Best Sellers
ಬೇವು (ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆ)
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 32/-   Rs. 35
ವಿಜಯೋತ್ಸವ
ತ ರಾ ಸು, Ta Ra Su
Rs. 108/-   Rs. 120
ಶೂದ್ರ ತಪಸ್ವಿ (ನಾಟಕ)
ಕುವೆಂಪು, Kuvempu
Rs. 34/-   Rs. 38
ಅಮರಸಿಂಹನ ನಾಮಲಿಂಗಾನುಶಾಸನ ಅಥವಾ ಅಮರಕೋಶ
ರಂಗನಾಥಶರ್ಮಾ ಎನ್, Ranganatha Sharma N
Rs. 198/-   Rs. 220

Latest Books
ಕಾನ್ ಬೂಸ್ಟರ್ ನೇಮಕಾತಿ ಪರೀಕ್ಷಾ ಮಾಹಿತಿ ಸಂಗ್ರಹ
ರವಿಕುಮಾರ್ ಬಿ ಜಿ, Ravikumar B G
Rs. 665/-   Rs. 700
ಪೆರಿಯಾರ್ ಈ. ವೆಂ. ರಾಮಸ್ವಾಮಿ ಬರಹ ಮತ್ತು ಭಾಷಣಗಳ ಸಂಗ್ರಹ - ಸಂಪುಟ ೨
ಸಂ : ಬಿ ಆರ್ ರಂಗಸ್ವಾಮಿ, B R Rangaswamy
Rs. 180/-   Rs. 200
ವಸಂತರಾಗ : ಕವನ ಸಂಕಲನ
ಗಗನರಾಧ, Gaganaradha
Rs. 72/-   Rs. 80
ಬಿಟಿ ಹತ್ತಿ (ರೈತ ಸಂಕಟಗಳ ಅಧ್ಯಯನದ ನೋಟ)
ಸುರೇಶ ಕೆ ಪಿ, Suresh K P
Rs. 27/-   Rs. 30


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.