Items
0
Total
  0.00 
Welcome Guest.

 
Rs. 70
20%
Rs. 56/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9788184674439
ಕೋಡ್ : 002325

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ನಮ್ಮ ದಿನನಿತ್ಯದ ಆಹಾರ.

ಲೇಖಕರ ಇತರ ಕೃತಿಗಳು
20%
ದೈಹಿಕ ಸ್ವಚ್ಛತೆ
ಸೋಮೇಶ್ವರ ನಾ, Someshwara N
Rs. 50    Rs. 40
20%
ನೆಮ್ಮದಿಯ ಬದುಕಿಗೆ ಲೈಂಗಿಕ ....
ಸೋಮೇಶ್ವರ ನಾ, Someshwara N
Rs. 85    Rs. 68
10%
ಮೂಢನಂಬಿಕೆಗಳು ಜಕಾನೂನು ಮತ್ತು ....
ಸೋಮೇಶ್ವರ ನಾ, Someshwara N
Rs. 150    Rs. 135
10%
ಮನೋವಿಸ್ಮಯಗಳು (ಭಾಗ ೧ ....
ಸೋಮೇಶ್ವರ ನಾ, Someshwara N
Rs. 2400    Rs. 2160
Best Sellers
The Ministry of Utmost Happiness
ಅರುಂಧತಿ ರೋಯಿ, Arundhati Roy
Rs. 539/-   Rs. 599
ಹೊಯ್ಸಳ ವಾಸ್ತುಶಿಲ್ಪ
ಶ್ರೀಕಂಠಶಾಸ್ತ್ರೀ ಎಸ್, Srikantasastry S
Rs. 180/-   Rs. 200
ದೇಹ ದ್ರವಗಳು (Body Fluids)
ವಸಂತ ಪೋತದಾರ, Vasant Potdar
Rs. 45/-   Rs. 50
ಇಂಗ್ಲಿಷ್ ಗೀತಗಳು (Kannada - English Song)
ಬಿ ಎಂ ಶ್ರೀ, B M Sri
Rs. 90/-   Rs. 100

Latest Books
ತಿಳಿದು ತಿನ್ನೋಣ ಬನ್ನಿ... : ಸಿರಿಧಾನ್ಯಗಳ ಪ್ರಯೋಜನ ಮತ್ತು ಮಹತ್ವ ಅರಿತು
ಡಾ. ಖಾದರ್, Dr. Khader
Rs. 135/-   Rs. 150
ಶಾಯರಿಗಳು
ಅಸದುಲ್ಲಾ ಬೇಗ್ ಎಫ್, Asadulla Beig F
Rs. 135/-   Rs. 150
ಲೂಯಿ ಪಾಶ್ಚರ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 20/-   Rs. 25
ನಾಟ್ಯಮಯೂರಿ
ಮರುಳಯ್ಯ ಸಾ ಶಿ, Marulaiah Sa Shi
Rs. 52/-   Rs. 55


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.