Items
0
Total
  0.00 
Welcome Guest.

 
Rs. 50
10%
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 68
ಪುಸ್ತಕದ ಗಾತ್ರ : 1/8 Crown Size
ISBN : 9788184671902
ಕೋಡ್ : 001625

ಮಾನವ ದೇಹ ಪ್ರಕೃತಿ ಸೃಷ್ಟಿಯ ಒಂದು ಮೇರುಕೃತಿ. ಅದರ ಒಂದೊಂದು ಅಂಗವೂ ಒಂದು ಅದ್ಭುತ. ನಮ್ಮ ಕಣ್ಣು, ಕಿವಿ, ನಾಲಿಗೆ, ಮಿದುಳು, ಹೃದಯ, ಕೈ ಬೆರಳುಗಳು, ಮೂಳೆ, ಮಾಂಸ, ಕೀಲುಗಳು ಸಂಕೀರ್ಣ ರಚನೆಗಳು. ಅವುಗಳ ಕರಾರುವಾಕ್ಕಾದ ಕೆಲಸ - ಚಟುವಟಿಕೆಗಳು ಒಂದು ವಿಸ್ಮಯ. ಈ ಪುಟ್ಟ ಪುಸ್ತಕದಲ್ಲಿ ಒಂದೊಂದು ಅಂಗದ ರಚನೆ ಮತ್ತು ಕಾರ್ಯವಿಧಾನ ಹಾಗೂ ಈ ಅಂಗಗಳಿಗೆ ಬರುವ ಸಾಮಾನ್ಯ ಕಾಯಿಲೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ಮುಪ್ಪು ಮತ್ತು ಮರಣ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 110    Rs. 99
10%
ವೃದ್ಧರ ಮನಸ್ಸು ಹೀಗೇಕೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 59
10%
ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?
ಚಂದ್ರಶೇಖರ್ ಸಿ ಆರ್, Chandrashekar C R
Rs. 85    Rs. 77
Rs. 25    Rs. 23
Best Sellers
ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 86/-   Rs. 95
ರಂಗ ಪ್ರಪಂಚ
ಅಕ್ಷರ ಕೆ ವಿ, Akshara K V
Rs. 117/-   Rs. 130
ಸೇಡಿನ ಸಂಚು (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 176/-   Rs. 195
ನಮ್ಮ ಸಂಸತ್ತು
ಸುಭಾಷ್ ಸಿ ಕಶ್ಯಪ್, Subhash C Kashyap
Rs. 113/-   Rs. 125

Latest Books
ಭಾರತೀಯ ಕಾವ್ಯಮೀಮಾಂಸ
ತೀ ನಂ ಶ್ರೀಕಂಠಯ್ಯ (ತೀ ನಂ ಶ್ರೀ), Sreekantaiya T N (T M Sri)
Rs. 234/-   Rs. 260
ಕ್ವಿಟ್ ಇಂಡಿಯಾ : ಚಳುವಳಿಯ ಒಳಗುಟ್ಟುಗಳು
ಯಡೂರ ಮಹಾಬಲ, Yadoor Mahabala
Rs. 126/-   Rs. 140
ಓದಿನ ಜಾಡು - ಸಾಹಿತ್ಯ ಸಂಸ್ಕೃತಿಯ ಬರೆಹಗಳು
ರಂಗನಾಥ ಕಂಟನಕುಂಟೆ, Ranganatha Kantanakunte
Rs. 144/-   Rs. 160
ಮೂಕ ಹಕ್ಕಿಯ ಹಾಡು : ಆತ್ಮಕಥನ
ಮುಖ್ತಾರ್ ಮಾಯಿ, Mukhtar Mai
Rs. 99/-   Rs. 110


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.