Items
0
Total
  0.00 
Welcome Guest.

 
Rs. 55   
10%
 
 
Rs. 50/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ISBN : 9788184673265
ಕೋಡ್ : 002058

ನಗೆ ನವಿಲು ತನ್ನ ಗರಿಗೆದರುತ್ತ ನಮ್ಮ-ನಿಮ್ಮ ಬಾಳಿನಲ್ಲಿ ಸದಾ ನಾಟ್ಯವಾಡುತ್ತ ಸುಳಿಯುತ್ತಿದ್ದರೆ ಎಷ್ಟು ಚೆನ್ನ ಅಲ್ಲವೆ ? ಅದು ಸಾಧ್ಯವಾಗಬೇಕಾದರೆ ಸಂಸಾರದಲ್ಲಿನ ಪ್ರತಿಯೊಂದು ಕ್ಷಣವನ್ನು ಆಸ್ವಾದಿಸುತ್ತ ಒಂದೊಂದು ಹೆಜ್ಜೆಯನ್ನೂ ಎಚ್ಚರಿದಿಂದಿರುಸುವುದು ಬಹಳ ಮುಖ್ಯ. ಬದುಕಿನಲ್ಲಿ ತಾನಾಗಿ ಒದಗಿಬರುವ ಪ್ರಸಂಗಗಳನ್ನೆಲ್ಲ ಅಜಾಗ್ರತೆಯಿಂದ ಕಹಿಯಾಗಿಸದೆ ಜಾಣ್ಮೆಯಿಂದ ಸಹನೀಯ - ಸ್ಮರಣೀಯವಾಗಿಸುವಲ್ಲಿ ಗೃಹಿಣಿಯ ಪಾತ್ರ ಹಿರಿದು. ಜೋಡಿ ಹಕ್ಕಿಗಳಂತೆ ಬಾಳ್ವೆ ನಡೆಸುತ್ತ ವಿರಸಕ್ಕೆಡೆಯಿಲ್ಲದಂತೆ ಸಮತೋಲನ ಕಾಪಾಡುತ್ತ ಬಾಳಿನಲ್ಲಿ ನಗೆಹೊನಲನ್ನು ಹರಿಸಿದವರು ಡಾ|| ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್. ಯಾವುದೇ ದೈನಂದಿನ ವ್ಯವಹಾರಗಳಲ್ಲಿನ ಪುಟ್ಟ ವಿಚಾರವೇ ಇರಲಿ, ಅದಕ್ಕೆ ಸ್ವಾರಸ್ಯಕರ ತಿರುವೊಂದು ಲಭಿಸಿದರೆ ಮನರಂಜನೆಯ ವಿಷಯವಾದೀತು. ತಿಳಿಹಾಸ್ಯದ ಲೇಪನ ಕೊಟ್ಟಲ್ಲಿ ಪರಸ್ಪರ ಹೇಳಿಕೊಂಡಾಗ ಖುಷಿ ನೀಡಬಲ್ಲದು. ಈ ಕೃತಿಯಲ್ಲಿನ ಬರಹಗಳೆಲ್ಲವೂ ಲೇಖಕಿಯ ಅನುಭವದಲ್ಲಿನ ಒಂದೊಂದು ಸಂದರ್ಭ-ಸನ್ನಿವೇಶಗಳಲ್ಲಿನ ಸಂಗತಿಗಳೇ. ಬದುಕಿನ ಕ್ಷಣಗಳನ್ನು ಕಣ್ಣಲ್ಲೇ ಕ್ಲಿಕ್ಕಿಸುವ, ನಿಜಜೀವನದಲ್ಲೂ ಅತ್ಯುತ್ತಮ ಫೋಟೋಗ್ರಾಫರ್ ಆಗಿದ್ದ ಇಲ್ಲಿನ ಲೇಖನಗಳಲ್ಲಿ ಮಿಂಚುವ ಸಜ್ಜನ ರಾಯರು, ಮೈ-ಮನಸ್ಸುಗಳನ್ನು ಭಾರತ-ಅಮೆರಿಕಾಗಳೆರಡರಲ್ಲೂ ಸರಿದೂಗಿಸಿಕೊಳ್ಳುವ ಮಗರಾಯ, ಉನ್ನತ ಅಧಿಕಾರಿಣಿಯಾಗಿದ್ದು ಮನೆಯನ್ನೂ ಸಂಭಾಳಿಸಿಕೊಂಡಿರುವ ಸದ್ಗೃಹಿಣಿ ಇವರೆಲ್ಲ ಇಲ್ಲಿ ಆದರ್ಶಾಪ್ರಾಯರೇ ಸರಿ.

ಡಾ|| ಜ್ಯೋತ್ಸ್ನಾ ಅವರು ವಿವಿಧ ರಾಜ್ಯಗಳಲ್ಲಿ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿದ್ದು ನಿವೃತ್ತಿ ಹೊಂದಿದ್ದಾರೆ. ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಕೊಂಕಣಿ, ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಇತರ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಇದೀಗ www.kamatspotpourri.com ಎಂಬ ವೆಬ್‌ಸೈಟೊಂದನ್ನು ನಡೆಸುತ್ತಿದ್ದಾರೆ. ಇವರ ‘ಕಮಲಾದೇವಿ ಚಟ್ಟೋಪಾಧ್ಯಾಯ’ ಎಂಬ ಕೊಂಕಣಿ ಕೃತಿಯ್ ಕನ್ನಡ ಅನುವಾದವನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
Rs. 70    Rs. 63
Best Sellers
ಅನಂತಮೂರ್ತಿ ಮಾತುಕತೆ ಹತ್ತು ಸಮಸ್ತರ ಜೊತೆ
ಪಟ್ಟಾಭಿರಾಮ ಸೋಮಯಾಜಿ ಎಚ್, Pattabhi Rama Somayaaji H
Rs. 113/-   Rs. 125
ಭಾರತ ಸಂವಿಧಾನ ಮತ್ತು ಸರ್ಕಾರ (ಪರಿಷ್ಕೃತ ಆವೃತಿ)
ರಾಜಶೇಖರ ಎಚ್ ಎಂ, Rajshekar H M
Rs. 409/-   Rs. 430
ನೂರು ಮರ ನೂರು ಸ್ವರ (Hard Cover) -ಕೀರ್ತಿನಾಥ ಕುರ್ತಕೋಟಿ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 360/-   Rs. 400
ಶ್ರೀ ಪುರಂದರದಾಸರ ಸಂಗೀತ ಸೌರಭ
ಜಯಲಕ್ಷ್ಮಿ ಶಾಮಸುಂದರ್ ಟಿ, Jayalashmi Shamasundar T
Rs. 63/-   Rs. 70

Latest Books
ದಾವೂದ್ ಇಬ್ರಾಹಿಂನ ಜೊತೆ ನನ್ನ ಟೆಲಿಫೋನ್ ಸಂಭಾಷಣೆ ಹಾಗೂ ಕೆಲ ರೋಚಕ ಸಿಬಿಐ ತನಿಖೆಗಳು
ನೀರಜ್ ಕುಮಾರ್, Neeraj Kumar
Rs. 135/-   Rs. 150
ತತ್ತ್ವಶಾಸ್ತ್ರದ ದಾರಿದ್ರ್ಯ
ಕಾರ್ಲ್ ಮಾರ್ಕ್ಸ್, Karl Marx
Rs. 180/-   Rs. 200
ಕುಂ ವೀರಭದ್ರಪ್ಪ
ಲೋಕೇಶ ಅಗಸನಕಟ್ಟೆ, Lokesh Agasanakatte
Rs. 63/-   Rs. 70
ಕನ್ನಡ ಸಾಹಿತ್ಯ ಕೋಶ : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಗಾತಿ
ರಾಜಪ್ಪ ದಳವಾಯಿ, Rajappa Dalavayi
Rs. 500/-


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.