Items
0
Total
  0.00 
Welcome Guest.

 
Rs. 250
10%
Rs. 225/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಆಕೃತಿ ಪುಸ್ತಕ, Aakruti Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 356
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 187110

ತಾಲಿಬಾನ್ ಉಗ್ರಗಾಮಿಗಳು ಇಡೀ ಸ್ವಾತ್ ಕಣಿವೆಯನ್ನೇ ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಾಗ, ಒಬ್ಬೇ ಒಬ್ಬ ಬಾಲಕಿ ಮಾತ್ರ ಅದರ ವಿರುದ್ಧ ದನಿ ಎತ್ತಿದಳು. ಆ ಉಗ್ರರು ಇವಳಿಗೆ ತೆಪ್ಪಗಿರುವಂತೆ ಬೆದರಿಕೆ ಹಾಕಿದರೂ ಅವಳು ಮಾತ್ರ ಜಗ್ಗಲಿಲ್ಲ. ಬದಲಿಗೆ ತನ್ನ ಶಿಕ್ಷಣದ ಹಕ್ಕಿಗಾಗಿ ಹೋರಾಡಿದಳು. ಆದರೆ 2012ರ ಅಕ್ಟೋಬರ್ 9ನೇ ತಾರೀಖು ಈ ದಿಟ್ಟ ಬಾಲಕಿಯ ಪಾಲಿಗೆ ಕರಾಳ ದಿನವಾಯಿತು. ಅಂದು ಈಕೆ ಸ್ಕೂಲಿನಿಂದ ಮನೆ ಬರುತ್ತಿದ್ದಾಗ ತಾಲಿಬಾನ್ ಉಗ್ರರು ಈಕೆಯ ಮೇಲೆ ಗುಂಡಿನ ಮಳೆಗರೆದರು. ಅವತ್ತು ಎಲ್ಲರೂ ಮಲಾಲಾಳ ಕತೆ ಮುಗಿಯಿತು ಎಂದುಕೊಂಡರು.

ಆದರೆ, ಪವಾಡವೆಂಬಂತ ಮಲಾಲಾ ಬದುಕುಳಿದಳು. ಪಾಕಿಸ್ತಾನದ ಒಂದು ತೀರಾ ಹಿಂದುಳಿದ ಪ್ರದೇಶದಿಂದ ಶುರುವಾದ ಈಕೆಯ ಬದುಕಿನ ಪಯಣವು ನಂತರ ಇವಳನ್ನು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವವರೆಗೂ ಕೊಂಡೊಯ್ಯಿತು. ಸಂಘಟಿತ ರಾಕ್ಷಸ ಪ್ರವೃತ್ತಿಯ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಮಲಾಲಾ ಈಗೊಂದು ಅನ್ವರ್ಥ ನಾಮ. ಇಷ್ಟೇ ಅಲ್ಲ, ಹದಿನೇಳನೇ ವರ್ಷಕ್ಕೇ ನೊಬೆಲ್ ಶಾಂತಿ ಪುರಸ್ಕಾರ ಕೂಡ ಈಕೆಯನ್ನು ಹುಡೂಕಿಕೊಂಡು ಬಂದಿದೆ.

‘ನಾನು ಮಲಾಲಾ’ ಆತ್ಮಕತೆಯು ಭಯೋತ್ಪಾದನೆಯಿಂದ ಬೀದಿಗೆ ಬಿದ್ದ ಒಂದು ಕುಟುಂಬದ ಕತೆಯನ್ನು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನಡೆಸಿದ ಹೋರಾಟವನ್ನು ಮತ್ತು ಗಂಡು ಮಕ್ಕಳಿಗೇ ಮಣೆ ಹಾಕುವ ಒಂದು ಸಮಾಜದಲ್ಲಿ ತಮ್ಮ ಮಗಳ ಬಗ್ಗೆ ಈಕೆಯ ತಂದೆ-ತಾಯಿ ತೋರಿಸಿದ ಕಟ್ಟಕ್ಕರೆಯ ಜೊತೆಗೆ ಇನ್ನೂ ಹಲವು ಕಥೆಗಳನ್ನು ತೆರೆದಿಟ್ಟಿದೆ. ಅನ್ಯಾಯ ಮತ್ತು ಕೇಡಿನ ವಿರುದ್ಧ ಕೇವಲ ಒಬ್ಬ ವ್ಯಕ್ತಿಯ ದನಿಯೇ ಅಂತಿಮವಾಗಿ ಇಡೀ ಜಗತ್ತನ್ನು ಬದಲಾಯಿಸಬಲ್ಲದು ಎನ್ನುವ ನಂಬಿಕೆಯನ್ನು ಇದು ಹುಟ್ಟಿಸುತ್ತದೆ.

Best Sellers
ಬುದ್ಧ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು (ಬುದ್ಧ ಸಾಹಿತ್ಯ ಮಾಲೆ - 9)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಪುರಂದರದಾಸರ ಹಾಡುಗಳು
ಕಾವ್ಯ ಕೆ ವಿ, Kavya K v
Rs. 72/-   Rs. 80
ಮನೆಯಂಗಳದಲ್ಲಿ ಔಷಧಿವನ
ವಸುಂಧರ ಎಂ, Vasundhara M
Rs. 180/-   Rs. 200
ಪುಟಾಣಿ ಕಥೆಗಳು (7 ಪುಸ್ತಕಗಳ ಸೆಟ್)
ಲೂಯಿಸ್ ಎಸ್ ಆರ್ ವಾಸ್, Luis S r Vas
Rs. 266/-   Rs. 280

Latest Books
ಮಿದುಳೇ ದೇವರು - ೧ : ವಿಚಾರವರದಿಯೋರ್ವನ ಹೋರಾಟದ ಬದುಕು
ಡಾ. ಸಿ.ಎಸ್.ಹನುಮಂತಪ್ಪ, Dr. C.S. Hanumanthappa
Rs. 180/-   Rs. 200
ಕಲ್ಲು ಕಂಬವೇರಿದ ಹುಂಬ : ಮಿನಿ ಕಾದಂಬರಿ
ಜನಾರ್ದನ ಭಟ್, Janardan Bhat
Rs. 86/-   Rs. 95
ಕವಿ(ತೆ)ಯ ಕತೆ
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 108/-   Rs. 120
ಚೌಕಟ್ಟಿನಾಚೆ - ಪ್ರಾಜಾವಾಣಿಯಲ್ಲಿ ಪ್ರಕಟವಾದ ಅಂಕಣ ಬರಹಗಳು
ಪದ್ಮರಾಜ ದಂಡಾವತಿ, Padmaraj Dandavati
Rs. 189/-   Rs. 210


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.