Items
0
Total
  0.00 
Welcome Guest.

 
Rs. 250
10%
Rs. 225/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 416
ಪುಸ್ತಕದ ಗಾತ್ರ : 1/8 Demy Size
ಕೋಡ್ : 163315

ನಾಣಿ ಮತ್ತು ಕೈಲಾಸಂರವರ ‘ಹೋಂ ರೂಲ್’ ನಾಟಕದಿಂದಲೇ ಪ್ರಾರಂಭವಾಗುತ್ತದೆ ಭಾರ್ಗವಿಯವರ ‘ಆತ್ಮಕಥನ’, ರಂಗಮಂಚನ ಗ್ರೀನ್ ರೂಂ ಮತ್ತು ಸ್ವಂತದ ಬದುಕು ರಂಗದ ಸೂಕ್ಷ್ಮ ದಿಕ್ಸೂಚಿಯಂತೆ! ಇದು ಆತ್ಮಕಥನವೋ, ಕಳೆದ ಐದು ದಶಕಗಳ ಬೆಂಗಳೂರಿನ ಕನ್ನಡ ರಂಗಭೂಮಿಯ ಇತಿಹಾಸವೋ, ಕನ್ನಡ ಕಲಾತ್ಮಕ ಚಿತ್ರಗಳ ಆರಂಭದ ದಿವಸಗಳ ದಿನಚರಿಯೋ, ಮೂರು ದಶಕಗಳಿಗಿಂತ ಅಧಿಕ ಕಾಲ ಸರ್ಕಾರಿ ನೌಕರಿಯ ವ್ಯವಸ್ಥೆಯಲ್ಲಿದ್ದುಕೊಂಡು ನಡೆಸಿದ ಹೋರಾಟವೋ, ರಂಗಭೂಮಿಯ ಮೂಲಕ ಪರಿಚಿತರಾದ ಒಬ್ಬರ ಜತೆ ಒಪ್ಪದೆಯೇ ಒಪ್ಪಿ ಮದುವೆ ಆಗಿ ನಾಲ್ಕು ಮಕ್ಕಳ ತಾಯಿಯಾದವಳ ಜೀವನಚರಿತ್ರೆಯೋ ಅಥವಾ ಒಂದು ಹೆಣ್ಣಿನ ‘ಸರ್ವೇಸಾಮಾನ್ಯ’ ಎನಿಸುವ ದುಸ್ತರ ಬಾಳೀನ ವರ್ಣನೆಯೋ... ತೀರ್ಮಾನಿಸುವುದೇ ಕಷ್ಟವಾದೀತು ಓದುಗರಿಗೆ. ಈ ಎಲ್ಲ ಅಂಕಗಳೂ ಒಂದರೊಳಗೊಂದು ಸುಸೂತ್ರವಾಗಿ ಹಾಸು ಹೊಕ್ಕಿವೆ.

ತನು-ಮನ-ಧನದಿಂದ ತಮ್ಮನ್ನು ತಾವು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಲ್ಲದೇ ಮಕ್ಕಳು-ಮೊಮ್ಮಕ್ಕಳನ್ನೂ ಬಂಧು-ಬಳಗ ಆಪ್ತೇಷ್ಟರನ್ನೂ ರಂಗ ಮಂಚದ ಮಾಯಾವಿಲೋಕಕ್ಕೆ ಸೆಳೆದವರು ನಾಣಿ ಮತ್ತು ಭಾರ್ಗವಿ! ಸಮಕಾಲೀನರು-ಹತ್ತಿರದವರಿಗಿಂತಲೂ ಈ ಬರವಣಿಗೆಯ ಮೌಲ್ಯ ಹಾಗೂ ವಿಶೇಷತ್ವ ಮುಂಬರುವ ಪೀಳಿಗೆಗಳ ಹೆಣ್ಣುಮಕ್ಕಳಿಗೆ ಹೆಚ್ಚು ಪ್ರಸ್ತುತವಾದೀತು.

ಲೇಖಕರ ಇತರ ಕೃತಿಗಳು
10%
ನಾ ಕಂಡ ನಮ್ಮವರು ....
ಭಾರ್ಗವಿ ನಾರಾಯಣ್, Bhargavi Narayan
Rs. 130    Rs. 117
Best Sellers
ಸ್ವರ್ಗ ಸಾಧನೆಯ ಉತ್ಕಟ ಬಯಕೆ : ಸಂದೇಹಿ ಮುಸ್ಲಿಮನ ಯಾತ್ರೆಗಳು
ಜಿಯಾವುದೀನ್ ಸಾರ್ದರ್, Ziauddin Sardar
Rs. 207/-   Rs. 230
ಟರ್ನಿಂಗ್ ಒಆಯಿಂಟ್ - ಪಟ್ಟಾಭಿರಾಮ್ ಬಿ ವಿ
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 77/-   Rs. 85
ವಿಜ್ಞಾನ ಮತ್ತು ಪವಾಡಗಳು
ಪ್ರೇಮಾನಂದ್ ಬಿ, Premanand B
Rs. 90/-   Rs. 100
ಸರ್ವರಿಗೂ ಆಯುರ್ವೇದ - ಸಂಗ್ರಹ ಅನುವಾದ
ಟಿ ಎಂ ಶಿವಾನಂದಯ್ಯ, T M Shivanandaiah
Rs. 270/-   Rs. 300

Latest Books
ಡಾ. ಎಸ್ ರಾಧಾಕೃಷ್ಣನ್ : ವಿಶ್ವಮಾನ್ಯರು
ಪಾರ್ವತಿ ಜಿ ಐತಾಳ್ , Parvathi G Aithal
Rs. 27/-   Rs. 30
ಲಿಂಗಾಯತರು ಹಿಂದೂಗಳಲ್ಲ ಮತ್ತು ಇತರ ಲೇಖನಗಳು
ಡಾ. ಎನ್ ಜಿ ಮಹಾದೇವಪ್ಪ, Dr. N G Mahadevappa
Rs. 72/-   Rs. 80
ಮನುಷ್ಯ ಜಾತಿ ತಾನೊಂದೆ ವಲಂ
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 90/-   Rs. 100
ದೈನಿಕ ವರದಿಗಾರಿಕೆ
ನಾಗೇಂದ್ರ ಡಾ, Nagendra Dr
Rs. 126/-   Rs. 140


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.