Items
0
Total
  0.00 
Welcome Guest.

 
Rs. 180   
10%
 
 
Rs. 162/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ದೇಸಿ ಪುಸ್ತಕ, Desi Pustaka
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 248
ಪುಸ್ತಕದ ಗಾತ್ರ : 1/8 Demy Size
ISBN : 9789381577325
ಕೋಡ್ : 186760

‘ಮೈ ಫಾದರ್ ಬಾಲಯ್ಯ’ ಇಂಗ್ಲಿಷ್‌ನಲ್ಲಿ ಮತ್ತು ತೆಲುಗಿನಲ್ಲಿ ಬಂದ ಮೊದಲ ದಲಿತ ಆತ್ಮಕಥನ. ದಲಿತನೊಬ್ಬನ ಬದುಕನ್ನು ಸಶಕ್ತವಾಗಿ ಕಟ್ಟಿಕೊಡುವ ಈ ಕ್ತಿ ಅಸ್ಪೃಶ್ಯರ ಬದುಕಿಗೆ ಸ್ಫೂರ್ತಿದಾಯಕ ಮತ್ತು ಮಾರ್ಗದರ್ಶಿ ಕೂಡ. ಭಾರತೀಯ ಸಮಾಜದ ದಲಿತರ ಬದುಕಿನ ಅದ್ಭುತ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕೊಡುವ ಒಂದು ಜಾತಿಯ ಗಾಥೆ. ಒಂದೊಂದೇ ಹನಿಯಾಗಿ... ಕಣ್ಣೀರು ಸುರಿಸಿ... ವೇದನೆಗಳನ್ನು ಅನುಭವಿಸಿ... ಬಹುದೂರ ಗಮಿಸಿ, ಘನೀಭವಿಸಿ... ತನ್ನ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ, ಸಪ್ತವರ್ಣವಾಗಿ ಬದಲಾದ ವೀರಗಾಥೆ!

ಒಬ್ಬ ಸಾಮಾನ್ಯನ ಬದುಕಿನ ಚಿತ್ರಣ...! ಅವಮಾನ ಭಾರದೊಳಗಿಂದ ಆವಿರ್ಭಸಿದ ಹೊಸ ಚಿಗುರು...! ಓದುತ್ತಾ ಹೋದಂತೆ ಕೆಲವು ಸಲ ನಮಗೇ ಅರಿವಿಲ್ಲದೆ ಕಣ್ಣುಗಳನ್ನು ಒದ್ದೆ ಮಾಡುತ್ತದೆ... ಮನಸ್ಸು ಮುದುಡುತ್ತದೆ... ಎದೆ ಭಾರವಾಗುತ್ತದೆ... ಹೃದಯ ನಡುಗಿಸುತ್ತದೆ... ಮೆದುಳಿಗೆ ಜೋಮು ಹಿಡಿಸುತ್ತದೆ... ಮನುಷ್ಯ ಎನಿಸಿಕೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.

Best Sellers
ಸುಗಂಧ ಸಸ್ಯಗಳು
ನಾರಾಯಣ ರೆಡ್ಡಿ ಎಂ ಎ, Narayana Reddy M A
Rs. 86/-   Rs. 95
Key to High School English Grammar
Wren And Martin
Rs. 280/-   Rs. 295
ವನಸಿರಿ ತಂತ್ರ - ಭಾಗ 1 ವನಸಿರಿ ದರ್ಪನ
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 90/-   Rs. 100
ಸೇಡಿನ ಸಂಚು (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 176/-   Rs. 195

Latest Books
ರಸ ತತ್ತ್ವ : ಆಹಾರ, ಆರೋಗ್ಯ, ಆನಂದ
ಕೆ ಸಿ ರಘು, K C Raghu
Rs. 135/-   Rs. 150
ರನ್ನನ ಕೃತಿರತ್ನ ಪರೀಕ್ಷೆ
ನಾಯಕ ಜಿ ಎಚ್, Nayak G H
Rs. 126/-   Rs. 140
ಅರ್ಧನಾರೀಶ್ವರ ಮತ್ತು ಸಂಪ್ರದಾಯ ಶಿಲ್ಪ
ಜ್ಞಾನಾನಂದ ಜಿ, Gnanananda G
Rs. 665/-   Rs. 700
ಸ್ಪ್ಯಾನಿಷ್ ಗಾದೆಗಳು
ರಂಗಸ್ವಾಮಿ ಮೂಕನಹಳ್ಳಿ, Rangaswamy Mookanahalli
Rs. 99/-   Rs. 110


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.