Items
0
Total
  0.00 
Welcome Guest.

 
Rs. 95
10%
Rs. 86/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ಕೋಡ್ : 147604

ಒಂದು ಕಡೆ 21ನೇ ಶತಮಾನಕ್ಕೆ ಜಿಗಿದವರು, ಇನ್ನೊಂದು ಕಡೆ 19ನೇ ಶತಮಾನವನ್ನೂ ದಾಟಲಾಗದವರು-ಈ ಎರಡು ದಡಗಳ ನಡುವಣ ಕಾಲಧಾರೆಯನ್ನು ನೋಡುವ ಪುಟ್ಟ ಪ್ರಯತ್ನ ಇಲ್ಲಿದೆ. ಮಿಲೆನಿಯಂ ಹುಸಿಹಿಗ್ಗು, ವೈಟೂಕೆಯ ಜಾಲಿ ಜಂಜಾಟ, ಅಂತರ್ಜಾಲದ ಮಾಯಾಜಾಲ, ಟೆಕ್ನಾಲಜಿಯ ಬೀಸುಹೆಜ್ಜೆ, ಜಾಗತೀಕರಣದ ಸುಂಟರಗಾಳಿ ಈ ಎಲ್ಲ ತಲ್ಲಣಗಳನ್ನು ಮರೆತ ನಾವೆಲ್ಲ ಪಾಶ್ಚಾತ್ಯ ಜಗತ್ತಿನೊಂದಿಗೆ ಹೆಜ್ಜೆ ಹಾಕುತ್ತ ಸಹಸ್ರಮಾನವನ್ನು ಅದ್ದೂರಿಯಾಗಿಯೇ ಆಚರಿಸಿದ್ದೇವೆ. ಬದಲಾವನೆಯ ಈ ಬಗ್ಗಡದಲ್ಲಿ ಹಳೇ ನಂಬಿಕೆಗಳು ಬುಡಮೇಲಾಗುತ್ತಿವೆ. ಸಂಪ್ರದಾಯಗಳು ಸಾಯುತ್ತಿವೆ; ಮನೆಭಾಷೆಯೂ ಮೂಲೆಗುಂಪಾಗುತ್ತಿದೆ; ದೇಶೀ ಬದುಕಿನ ವಿಧಾನಗಳೆಲ್ಲ ಮರೆತುಹೋಗುತ್ತಿವೆ. ಅಮೆರಿಕದ ಸಂಸ್ಕೃತಿಯೇ ಜಾಗತಿಕ ಸಂಸ್ಕೃತಿಯಾಗುತ್ತಿದೆ. ಹೇಗೆ ರೂಪುಗೊಳ್ಳಲಿದೆ 21ನೇ ಶತಮಾನ? 1999 ಡಿಸೆಂಬರ್ ಮತ್ತು 2001ದ ಜನವರಿ-ಈ ಎರಡು ತಿಂಗಳಿನಲ್ಲಿ ವಿವಿಧ ಮಾಧ್ಯಮಗಳಲ್ಲಿ ಚರ್ಚಿತವಾದ ಸಂಗತಿಗಳನ್ನು ಪೋಣಿಸಿ, ಇದೋ ಒಂದು ಮುಷ್ಟಿ ಮಿಲೆನಿಯಂ!

ಲೇಖಕರ ಇತರ ಕೃತಿಗಳು
10%
ಎಂಥದೂ ತುಂತುರು
ನಾಗೇಶ ಹೆಗಡೆ, Nagesh Hegde
Rs. 85    Rs. 77
10%
ಅಭಿವೃದ್ದಿಯ ಅಂಧಯುಗ
ನಾಗೇಶ ಹೆಗಡೆ, Nagesh Hegde
Rs. 110    Rs. 99
10%
ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ
ನಾಗೇಶ ಹೆಗಡೆ, Nagesh Hegde
Rs. 75    Rs. 68
10%
ಗಗನ ಸಖಿಯರ ಸೆರಗ ....
ನಾಗೇಶ ಹೆಗಡೆ, Nagesh Hegde
Rs. 95    Rs. 86
Best Sellers
ಕನ್ನಡ ವ್ಯಾಕರಣ ಪದಕೋಶ (ಅಲಂಕಾರ ಮತ್ತು ಛಂದಸ್ಸು ಸಹಿತ)
ಪ್ರಸನ್ನ ಕ ನಂ, Prasanna K N
Rs. 99/-   Rs. 110
ಜ್ಞಾನಯೋಗ
ಸ್ವಾಮಿ ವಿವೇಕಾನಂದ, Swami Vivekananda
Rs. 81/-   Rs. 90
Manorama Yearbook 2018
Malayala Manorama
Rs. 270/-   Rs. 300
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130

Latest Books
ಭಾರತದ ಆರ್ಥಿಕ ವ್ಯವಸ್ಥೆ
ಎಚ್ಚಾರ್ಕೆ (ಎಚ್ ಆರ್ ಕೃಷ್ಣಮೂರ್ತಿ ಹೊಸಬೀಡು) , H R K (Krishnamurthy Hosabidu H R)
Rs. 523/-   Rs. 550
ಕರ್ನಾಟಕದ ಭಾಷೇಗಳು : ಭಾರತೀಯ ಭಾಷಎಗಳ ಜನ ಪರಿವಿಕ್ಷಣೆ
ಪ್ರಧಾನ ಸಂಪಾದಕರು : ಜಿ ಎನ್ ದೇವಿ, G N Devi
Rs. 665/-   Rs. 700
ಅಚಲ ಗುರುಮಾರ್ಗ : ಮರೆತ ದಾರಿಗಳ ಅಧ್ಯಯನ
ಪದ್ಮಾಲಯ ನಾಗರಾಜ್, Padmalaya Nagaraj
Rs. 180/-   Rs. 200
ನೇತಾಜಿ ಸುಭಾಷ್ ಚಂದ್ರ ಬೋಸ್ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 23/-   Rs. 25


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.