Items
0
Total
  0.00 
Welcome Guest.

 
ಮುನಿಶಾಮಿ ಮತ್ತು ಮಾಗಡಿ ಚಿರತೆ (ಕಾಡಿನ ಕಥೆಗಳು ಭಾಗ - 4)
ಲೇಖಕರು: ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75
10%
Rs. 68/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ಕೋಡ್ : 164360

ನರಭಕ್ಷಕ ಹುಲಿಗಳ ಬೇಟೆ ಸಾಹಸಗಳಲ್ಲಿ ದಂತಕತೆಗಳಾಗಿರುವವರು ಭಾರತದಲ್ಲಿ ಇಬ್ಬರು. ಒಬ್ಬರು ಜಿಮ್ ಕಾರ್ಬೆಟ್ ಇನ್ನೊಬ್ಬರು ಕೆನೆತ್ ಆಂಡರ್ಸನ್. ಆದರೆ ಕತೆ ಹೇಳುವ ಕಲೆಗಾರಿಕೆಯಲ್ಲಿ ಆಂಡರ್ಸನ್ನರನ್ನು ಯಾರೂ ಸರಿಗಟ್ಟಲಾರರು. ಅವರ ಕಲೆಗಾರಿಕೆಯ ವಿನೋದ, ಹಾಸ್ಯ, ರೋಮಾಂಚಕತೆಗಳಿಗೆ ಚೂರು ಭಂಗ ಬಾರದಂತೆ ತೇಜಸ್ವಿಯವರು ಈ ನಾಲ್ಕು ಕತೆಗಳನ್ನು ಕನ್ನಡಿಸಿದ್ದಾರೆ. ಇವನ್ನು ಓದಿದರೆ ಕನ್ನಡದ ಈ ಕತೆಗಳನ್ನು ಆಂಡರ್ಸನ್ನರೇ ಇಂಗ್ಲಿಷಿಗೆ ತರ್ಜುಮೆ ಮಾಡಿದರೇ ಎನ್ನುವ ಅನುಮಾನ ಉಂಟಾಗುತ್ತದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
Rs. 87    Rs. 78
Rs. 105    Rs. 95
10%
ರುದ್ರಪ್ರಯಾಗದ ಭಯಾನಕ ನರಭಕ್ಷಕ
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 105    Rs. 95
Best Sellers
ಸುರಗಿ (ಯು. ಆರ್. ಅನಂತಮೂರ್ತಿ ಅವರ ಆತ್ಮಕಥೆ)
ಅನಂತಮೂರ್ತಿ ಯು ಆರ್, Ananthamurthy U R
Rs. 225/-   Rs. 250
ಸಸ್ಯಾಹಾರಿ ಸುಲಭ ಅಡುಗೆ : 390 ಕ್ಕೂ ಮಿಗಿಲಾದ ರುಚಿಕರವಾದ ಅಡುಗೆ
ರಾಜೇಶ್ವರಿ ಕೆ ವಿ, Rajeshwari K v
Rs. 162/-   Rs. 180
Suragi : Autobiography U.R. Ananthamurthy
ಅನಂತಮೂರ್ತಿ ಯು ಆರ್, Ananthamurthy U R
Rs. 585/-   Rs. 650
ಸ್ನೇಹಿತರೆಂದರೆ ಹೀಗಿರಬೇಕು ಮತ್ತು ಕೋತಿಯ ಹೃದಯ ಮರದ ಮೇಲೆ
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 45/-   Rs. 50

Latest Books
ಸಮಗ್ರ ಕರ್ನಾಟಕ ದರ್ಶನ : IAS, IPS, KAS, KES, PSI, PDO
ವಿವಿಧ ಲೇಖಕರು, Various Authors
Rs. 699/-
ಅರೆ ಬೆಳಕು
ಜೋಗಿ, Jogi
Rs. 135/-   Rs. 150
ಕುರ್ಬಾನ್ : ಅಸಹನೀಯತೆಯ ಆರದ ಗಾಯಗಳು....
ರಾಗಂ, Ragam
Rs. 135/-   Rs. 150
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ನಮತೀಯರು
ರಾಮಚಂದ್ರ ಗುಹ, Ramachandra Guha
Rs. 243/-   Rs. 270


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.