Items
0
Total
  0.00 
Welcome Guest.

 
Rs. 100   
10%
 
 
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Crown Size
ISBN : 9788184672374
ಕೋಡ್ : 001834

ಭಾರತದ ಶಿಷ್ಟ ಸಮಾಜ ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ನಡೆಸಿದ, ನಡೆಸುತ್ತಿರುವ ದೌರ್ಜನ್ಯಗಳಿಗೆ ಕೊನೆಯೇ ಇಲ್ಲ. ದಲಿತರನ್ನು ಅಪಮಾನಿಸುವುದು, ಅವರ ಮೇಲೆ ದಬ್ಬಾಳಿಕೆ ನಡೆಸುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ದುರ್ಭಾವನೆ ದಲಿತೇತರ ಜಾತಿಗಳ ರಕ್ತದಲ್ಲಿ ಬೆರೆತುಹೋಗಿದೆ ಎನ್ನಬಹುದು. ಆದರೂ ದಲಿತರು ತಮಗಾದ ನೋವು, ಅಪಮಾನ, ಕಹಿ ಅನುಭವಗಳನ್ನು ಲೆಕ್ಕಿಸದೆ ಬದುಕಿನ ಚೈತನ್ಯವನ್ನು ಆಶ್ಚರ್ಯಕರ ರೀತಿಯಲ್ಲಿ ಹೊಮ್ಮಿಸುತ್ತ ಬಂದಿದ್ದಾರೆ ! "ಮುಳ್ಳುಗಳ್ಳಿ" ಹಿಂದಿ ಲೇಖಕ ರೂಪನಾರಾಯಣ ಸೋನಕರ ಅವರ ಆತ್ಮಕಥೆ. ಜಾತಿವಾದದ ಅಪಮಾನವನ್ನು ಸ್ವತಃ ಅನುಭವಿಸುತ್ತ ಬೆಳೆದ ಅವರು, ವಿದ್ಯೆಯ ಮೂಲಕ ಅದನ್ನು ಎದುರಿಸಿದವರು. ಒಂದು ವಿಧದಲ್ಲಿ ಸೇಡು ತೀರಿಸಿಕೊಂಡವರು. ಇದು ಒಬ್ಬ ವ್ಯಕ್ತಿಯ ಆತ್ಮಕತೆಯಲ್ಲ, ಇಡೀ ದಲಿತ ಸಮಾಜದ ಆತ್ಮಕಥೆಯಾಗುತ್ತದೆ. ಪೊಳ್ಳು ಧಾರ್ಮಿಕತೆಯ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವ ಪ್ರಯತ್ನವಿದು.

Best Sellers
The Way I See It : A Gauri Lankesh Reader
ಗೌರಿ ಲಂಕೇಶ್, Gowri Lankesh
Rs. 315/-   Rs. 350
ಪ್ರೇಮಸೂತ್ರ
ರವಿಕುಮಾರ್ ಅಜ್ಜೀಪುರ, Ravikumar Ajjipura
Rs. 135/-   Rs. 150
ಕೀಡರ್‌ಷಿಪ್
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 113/-   Rs. 125
Waiting For The Mahatma
Narayan R K
Rs. 126/-   Rs. 140

Latest Books
ದುರ್ಗಸಿಂಹ ಕವಿಯ : ಕರ್ಣಾಟಕ ಪಂಚತಂತ್ರಂ (ಗದ್ಯಾನುವಾದ)
ಗುಂಡ್ಮಿ ಚಂದ್ರಶೇಖರ ಐತಾಳ್,Gundmi Chandrashekhar Aita
Rs. 162/-   Rs. 170
ಸಾಕ್ರಟೀಸ್ ಸತ್ಯಪಥಿಕ
ಶಾಂತಕುಮಾರಿ ಎಲ್ ವಿ, Shantakumari L V
Rs. 134/-   Rs. 149
ಉರಿಯ ನೆಳಲು : ವೇಮನನ ವಚನಗಳ ವ್ಯಾಖ್ಯಾನ
ಡಾ. ಎನ್ ಗೋಪಿ, Dr. N Gopi
Rs. 108/-   Rs. 120
ಬಾಳಿಗೊಂದು ಉತ್ತರ
ಮಾಲಿನಿ ಮಲ್ಯ, Malini Mallya
Rs. 203/-   Rs. 225


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.