Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Crown Size
ISBN : 9788173021138
ಕೋಡ್ : 001362

ನಮ್ಮಲ್ಲಿ ತೆನಾಲಿ ರಾಮಕೃಷ್ಣ, ಬೀರಬಲ್ಲರ ಹಾಸ್ಯ ಕಥೆಗಳಿವೆ. ಇವುಗಳ ಉದ್ದೇಶವೂ ಹಾಸ್ಯ, ಮನರಂಜನೆ. ಇವುಗಳ ಕರ್ತೃಗಳು ಆಸ್ಥಾನ ಕವಿಗಳು. ರಾಜನ ಮನಸ್ಸಿಗೆ ಮುದ ನೀಡುವುದೇ ಇವರ ಕೆಲಸ. ಆದರೆ ನಸ್ರುದ್ದೀನ್ ಇದಕ್ಕಿಂತ ಭಿನ್ನವಾದ ಪರಿಸ್ಥಿತಿಯಲ್ಲಿ ಜೀವಿಸಿದ್ದ. ರಾಜಪ್ರಭುತ್ವದ ವಿರುದ್ಧ, ಧಾರ್ಮಿಕ ಮೂಢತೆಯ ವಿರುದ್ಧ ಆತ ಕೊರಲೆತ್ತಿದ. ಸದಾ ಬಡವರ ಪರವಾಗಿದ್ದ. ಈ ಘರ್ಷಣೆಯ ಮಧ್ಯೆ ಈ ಕಥೆಗಳು ಹುಟ್ಟಿದವು. ಕೆಲವು ಕಥೆಗಳ ಅರ್ಥ ಥಟ್ಟನೆ ಹೊಳೆಯುವುದಿಲ್ಲ. ಒಮ್ಮೊಮ್ಮೆ ತಿಳಿಯಾದ ಹಾಸ್ಯ, ಮತ್ತೊಮ್ಮೆ ಎದೆಗೆ ಚುಚ್ಚುವಂಥ ನಿಷ್ಠುರತೆ ಇವೇ ಈ ಕಥೆಗಳ ವೈಶಿಷ್ಟ್ಯ.

ಲೇಖಕರ ಇತರ ಕೃತಿಗಳು
10%
ಬೀರಬಲ್ಲನ ಬುದ್ಧಿವಂತಿಕೆಯ ಕಥೆಗಳು
ಬೆಳಗಲಿ ದು ನಿಂ, Belagali Du Nim
Rs. 25    Rs. 23
10%
ಯುಗಚೇತನ ಪ್ರೇಮಚಂದ್
ಬೆಳಗಲಿ ದು ನಿಂ, Belagali Du Nim
Rs. 100    Rs. 90
Best Sellers
ಸ್ವಾತಂತ್ರ್ಯ ಹೋತಾಟದ ಸಂಕ್ಷಿಪ್ತ ಇತಿಹಾಸ
ಕೃಷ್ಣಮೂರ್ತಿ ಜೆ, Krishnamurthy J
Rs. 99/-   Rs. 110
ಪವಿತ್ರ ಯುದ್ಧ.
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 225/-   Rs. 250
ಆರೋಗ್ಯ ವೈವಿಧ್ಯ
ವಸುಂಧರಾ ಭೂಪತಿ, Vasundhara Bhupathi
Rs. 113/-   Rs. 125
ಅಜೇಯ - ಕ್ರಾಂತಿಕಾರಿ ಹುತಾತ್ಮ ಚಂದ್ರಶೇಖರ್ ಆಜಾದ್ ಜೀವನಗಾಥೆ
ಬಾಬು ಕೃಷ್ಣಮೂರ್ತಿ, Babu Krishnamurthy
Rs. 304/-   Rs. 320

Latest Books
ನಾಗಬಂಧ : ಐತಿಹಾಸಿಕ ಕಾದಂಬರಿ
ಬಿ. ಪುಟ್ಟಸ್ವಾಮಯ್ಯ, B Puttaswamaiah
Rs. 135/-   Rs. 150
Dharmayoddha Kalki : Avatar of Vishnu (Book 1)
Kevin Missal
Rs. 225/-   Rs. 250
ಹಳಗನ್ನಡ ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ : ಭಾಷೆಗೊಂದು ಬುನಾದಿ
ಶೆಟ್ಟರ್ ಷ, Shettar S
Rs. 540/-   Rs. 600
ವಿಕ್ರಮ್ ಸಾರಾಭಾಯಿ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 23/-   Rs. 25


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.