Items
0
Total
  0.00 
Welcome Guest.

 
Rs. 550    
10%
Rs. 495/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 646
ಪುಸ್ತಕದ ಗಾತ್ರ : 1/8 Demy Size
ISBN : 9789381822449
ಕೋಡ್ : 187622

‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು ಇದರಲ್ಲಿ ಹಾಸುಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗುಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.

ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣದ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿರುವ ‘ಮುಖಾಂತರ’ ನಿಸ್ಸಂದೇಹವಾಗಿ ಕನ್ನಡದ ಮುಖ್ಯ ಕಾದಂಬರಿಗಳ ಸಾಲಿಗೆ ಸೇರುತ್ತದೆ.

ಲೇಖಕರ ಇತರ ಕೃತಿಗಳು
10%
ಧಾತು : ಕಾದಂಬರಿ
ಮೊಗಸಾಲೆ ನಾ, Mogasale Na
Rs. 180    Rs. 162
10%
ಸೀತಾಪುರದಲ್ಲಿ ಕತೆಗಳೇ ಇಲ್ಲ
ಮೊಗಸಾಲೆ ನಾ, Mogasale Na
Rs. 550    Rs. 495
10%
ಮೊಗಸಾಲೆಯವರ ಸಮಗ್ರ ವೈದ್ಯಸಾಹಿತ್ಯ ....
ಮೊಗಸಾಲೆ ನಾ, Mogasale Na
Rs. 700    Rs. 630
10%
ದಾಂಪತ್ಯ ಯೋಗ : ....
ಮೊಗಸಾಲೆ ನಾ, Mogasale Na
Rs. 180    Rs. 162
Best Sellers
ಮಕ್ಕಳಿಗಾಗಿ ಬುದ್ಧನ ಜಾತಕ ಕಥೆಗಳು
ಈಶ್ವರಚಂದ್ರ, Eshwarachandra
Rs. 36/-   Rs. 40
ಅರಮನೆ ಗುಡ್ಡದ ಕರಾಳ ರಾತ್ರಿಗಳು (ಮಲೆನಾಡಿನ ರೋಚಕ ಕತೆಗಳು ಭಾಗ-೨)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160
ಕಲ್ಲು ಹೇಳಿತು - ಕಾದಂಬರಿ
ಬೀChi, Beechi
Rs. 135/-   Rs. 150
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಹಿಂದಿ ಶಬ್ದಕೋಶ
ಚೈತನ್ಯ ಪ್ರಕಾಶನ , Chaitanya Publications
Rs. 113/-   Rs. 125

Latest Books
ಭಾರತದ ಹಬ್ಬ ಹರಿದಿನಗಳು ಹಾಗೂ ದಿನಾಚರಣೆಗಳು
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 180/-   Rs. 200
ಕನ್ನಡ ಸಾಹಿತ್ಯ ಸಂಗಾತಿ - ಹರೀಶ್ ಜಿ ಬಿ
ಹರೀಶ್ ಜಿ ಬಿ, Harish G B
Rs. 266/-   Rs. 295
Teacher : Beyound The Class Room
ತಾಳಿತ್ತಾಯ ವಿ ಕೆ, Talithaya V K
Rs. 72/-   Rs. 80
ಅರುಣಿಮ ಸಿನ್ಹಾ (ವಿಶ್ವಮಾನ್ಯರು)
ನವೀನ್ ಕುಮಾರ್ ಜಿ ಕೆ, Naveen Kumar G K
Rs. 23/-   Rs. 25


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.