Items
0
Total
  0.00 
Welcome Guest.

 
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 150
ಪುಸ್ತಕದ ಗಾತ್ರ : 1/8 Demy Size
ISBN : 9789383053025
ಕೋಡ್ : 176706

ಲಕೋಟೆಯನ್ನ ಸಂಜೆಯ ಬಿಡುವಿನಲ್ಲಿ ಬಿಡಿಸಿದಾಗ ಒಟ್ಟು ಆರುಪುಟಗಳು ಸಾಹಿತ್ಯಮಯ ಭಾಷೆಯಿಂದ ತುಂಬಿತ್ತು.ಗಾಢವಾಗಿ ಓದಿ ಮುಗಿಸಿದಾಗ ಕಣ್ಣಂಚಿನಲ್ಲಿ ಕಂಬನಿ ಶೇಖರವಾಗಿತ್ತು. ಹತ್ತಾರು ದಿನಗಳು ಕಳೆದರೂ ಆ ಪುಟಗಳ ಮುದ್ದಾದ ಅಕ್ಷರಗಳ ಹಿಂದಿನ ವೇದನಾಮಯ ಛಲದ ಮುಖ ನನ್ನ ಕಣ್ಮುಂದೆ ಸುಳಿಯುತ್ತಿತ್ತು. ಸಭ್ಯ ವಿದ್ಯಾವಂತ ಸುಸಂಸ್ಕೃತ ಜನ ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು? ತಲೆಯಲ್ಲಿ ತುಂಬಿಕೊಂಡ ವಿಚಾರ ಬಿಡುಗಡೆ ಬಯಸಿದಾಗ ನಿಮ್ಮ ಮುಂದೆ ಕಾದಂಬರಿಯ ರೂಪದಲ್ಲಿ ಇಟ್ಟಿದ್ದೇನೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ನನ್ನೆದೆಯ ಹಾಡು
ಸಾಯಿಸುತೆ, Saisuthe
Rs. 110    Rs. 99
10%
ಶ್ರೀರಸ್ತು ಶುಭಮಸ್ತು
ಸಾಯಿಸುತೆ, Saisuthe
Rs. 140    Rs. 126
10%
ಚಿರಬಾಂಧವ್ಯ
ಸಾಯಿಸುತೆ, Saisuthe
Rs. 140    Rs. 126
10%
ಅನುಬಂಧದ ಕಾರಂಜಿ
ಸಾಯಿಸುತೆ, Saisuthe
Rs. 100    Rs. 90
Best Sellers
ಅಮೆರಿಕಾದಲ್ಲಿ ಗೊರೂರು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 225/-   Rs. 250
ಆಚಾರ್ಯ ವಿನೋಬಾ ಭಾವೆ ಜೀವನದ ನೂರೆಂಟು ಅನ್ವೇಷಣೆಗಳು
ಗಿರೀಶ ಜಕಾಪುರೆ, Girish Jakapure
Rs. 135/-   Rs. 150
ಮಕ್ಕಳಿಗಾಗಿ ಮತ್ತೆ ಹೇಳಿದ ಅಜ್ಜಿ ಕಥೆಗಳು
ಡಿಸೋಜ ನಾ, Dsouza Na
Rs. 36/-   Rs. 40
ನೂರಾರು ವಿಧದ ರೊಟ್ಟಿಗಳು (ಅಡಿಗೆ ಫುಸ್ತಕ)
ವಾಣಿ ರವಿಶಂಕರ್, Vani Ravishankar
Rs. 45/-   Rs. 50

Latest Books
ಪರಸಂಗದ ಗೆಂಡೆತಿಮ್ಮ
ಶ್ರೀಕೃಷ್ಣ ಆಲನಹಳ್ಳಿ, Srikrishna Alanahalli
Rs. 108/-   Rs. 120
ಮೂರ್ಖನ ಮಾತುಗಳ : ಹತ್ತು ನಾಕು ಮೆಟ್ಟಿಲು
ಅಹೋರಾತ್ರ / Ahoratra, Ahoratra
Rs. 270/-   Rs. 300
ಗೌರ್ಮೆಂಟ್ ಜಾಬ್ ಪಡೆಯುವುದು ಹೇಗೆ
ಆರ್. ಕೆ. ಬಾಲಚಂದ್ರ, R K Balachandra
Rs. 135/-   Rs. 150
ದಿವ್ಯ ಜೀವನ
ನಂಜುಂಡಯ್ಯ ಟಿ ಎಲ್, Nanjundaiah T L
Rs. 99/-   Rs. 110


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.