Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು
ಲೇಖಕರು: ಶಾಂತಾ ನಾಡಗೀರ, Shanta Nadagir

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9788173020100
ಕೋಡ್ : 002169

ಹೆಸರಿನಲ್ಲೇನಿದೆ ಎಂದು ಕೆಲವರು ಉಪೇಕ್ಷೆ ಮಾಡುತ್ತಾರಾದರೂ, ತಮ್ಮ ಮಕ್ಕಳನ್ನು ಹೆಸರಿನಿಂದ ಗುರುತಿಸಲು ಪ್ರಾರಂಭಿಸಿದ ತಂದೆತಾಯಿಯರನ್ನು ಪ್ರಾಯಶಃ ಹೆಸರುಗಳ ಆವಿಷ್ಕಾರರು ಎಂದು ಕರೆಯಬಹುದು. ತಮ್ಮ ಮಗುವಿಗೆ ಒಂದು ಒಳ್ಳೆಯ ಹೆಸರು ಸೂಚಿಸುವಂತೆ ಗೆಳೆಯರನ್ನು, ಪರಿವಾರದವರನ್ನು ಸಲಹೆ ಕೇಳುವುದು ಅಪರೂಪದ ವಿಷಯವಲ್ಲ. ಹಾಗೇ ಚೆನ್ನಾಗಿಲ್ಲದ ತಮ್ಮ ಹೆಸರಿನ ಬಗ್ಗೆ ಕೊನೆಯವರೆಗೆ ಮುಜುಗರ ಪಟ್ಟುಕೊಳ್ಳುವವರಿದ್ದಾರೆ. ತಮಗೆ ಇಷ್ಟವಾಗದ ಹೆಸರನ್ನು ಬದಲಾಯಿಸಿಕೊಳ್ಳುವವರೂ ಇದ್ದಾರೆ. ಇಂಥ ಯಾವುದೇ ಪ್ರಶ್ನೆಗಳನ್ನು ಸರಾಗವಾಗಿ ಬಗೆಹರಿಸುವ ರೀತಿಯಲ್ಲಿ ಶಾಂತಾ ನಾಡಗೀರ ಅವರು ನಿಮ್ಮ ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು ಸಂಕಲಿಸಿ ಕೊಟ್ಟಿದ್ದಾರೆ. ಇದರಲ್ಲಿರುವ ಸಾವಿರಾರು ಹೆಸರುಗಳಲ್ಲಿ ನಿಮ್ಮ ಕಂದನಿಗೆ ಒಂದು ಹೆಸರನ್ನು ಆಯ್ದುಕೊಳ್ಳುವುದು ತೊಡಕಾಗಲಾರದು. ಹೆಸರಿನ ಅರ್ಥ ವಿವರಗಳು ಈ ಕೃತಿಯಲ್ಲಿ ಅಡಗಿವೆ. ಇದೇ ಇದರ ವೈಶಿಷ್ಟ್ಯ. ನವದಂಪತಿಗಳಿಗೆ ನೀವು ನೀಡಲಿರುವ ಉಡುಗೊರೆಯ ಜೊತೆಗೆ ಈ ಪುಸ್ತಕ ಸೇರಿಸುವುದರಿಂದ ಉಡುಗೊರೆಯ ಮಹತ್ವ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಲೇಖಕರ ಇತರ ಕೃತಿಗಳು
10%
ಜಿಪುಣರ ಕಥೆಗಳು
ಶಾಂತಾ ನಾಡಗೀರ, Shanta Nadagir
Rs. 170    Rs. 153
Best Sellers
ನಾವು ಕಟ್ಟಿದ ಸ್ವರ್ಗ
ಶಿವರಾಮ ಕಾರಂತ ಕೆ, Shivarama Karantha K
Rs. 126/-   Rs. 140
ನಿಮ್ಮ ಮಾನಸಿಕ ಅನಾರೋಗ್ಯ ನಿವಾರಣೆ ಮಾನಸಿಕ ಆರೋಗ್ಯ ನಿಮ್ಮಿಂದಲೇ
ಚಂದ್ರಶೇಖರ್ ಸಿ ಆರ್, Chandrashekar C R
Rs. 50/-   Rs. 55
Like It Happened Yesterday - English
Ravinder Singh
Rs. 158/-   Rs. 175
ಮಲೆನಾಡಿನ ರೋಚಕ ಕತೆಗಳು ಭಾಗ - 1
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160

Latest Books
ಕನ್ನಡ ಮಾರ್ದನಿ
ರಾ ನಂ ಚಂದ್ರಶೇಖರ, Ra Nam Chandrashekhar
Rs. 126/-   Rs. 140
ಕನ್ನಡ ಕವಿಚರಿತ್ರೆ : ಸಂಪುಟ 1
ಶಾಂತವೀರಯ್ಯ ಹೀ ಚಿ, Shantaveeraiah H C
Rs. 225/-   Rs. 250
ಬಿಳಿ ಸಾಹೇಬನ ಭಾರತ
ಜಗದೀಶ್ ಕೊಪ್ಪ ಎನ್, Jagadish Koppa N
Rs. 108/-   Rs. 120
ದಿ ಹಾರ್ಟ್ ಫುಲ್ ನೆಸ್ ವೇ (ಆಧ್ಮಾತ್ಮಿಕ ಪರಿವರ್ತನೆಗೆ ಹೃದಯಾಧಾರಿತ ಧ್ಯಾನ)
ಜೋಷುವ ಪೊಲ್ಲಾಕ್, Joshua Pollack
Rs. 225/-   Rs. 250


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.