Items
0
Total
  0.00 
Welcome Guest.

 
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಯಾನ ಪ್ರಕಾಶನ, Yaana Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/16 Demy Size
ಕೋಡ್ : 178934

ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನ ಇಂದು ಅದ್ಭುತ ಸಾಧನೆಯನ್ನು ಮಾಡಿದೆ. ಆದರೂ ಕೆಲವೊಂದು ಖಾಯಿಲೆಗಳಿಗೆ ನಮ್ಮ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಪರಿಹಾರ ಸಿಗದೇ ಹೋದ ಉದಾಹರಣೆಗಳೂ ಸಾಕಷ್ಟಿವೆ. ಅಂತಹ ಅನುಭವ ನಿಮ್ಮದಾಗಿದ್ದರೆ ಬದುಕು ಮುಗಿಯಿತು ಎಂದು ಹತಾಶರಾಗ ಬೇಕಾಗಿಲ್ಲ. ನಮ್ಮ ಪುರಾತನ ಋಷಿ ಮುನಿಗಳು ಕಂಡುಕೊಂಡ ಅತೀ ಸರಳ ಹಾಗೂ ಅತ್ಯಂತ ಪರಿಣಾಮಕಾರಿಯಾದ ಕೆಲವು ಚಿಕಿತ್ಸಾ ವಿಧಾನಗಳ ಪ್ರಯೋಜನವನ್ನು ನೀವೂ ಪಡೆಯಬಹುದು. ಬದುಕಿನಲ್ಲಿ ಅಳವಡಿಸಿಕೊಳ್ಳಲು ಕಷ್ಟವಲ್ಲದ, ವೆಚ್ಚಬಾರದ ರೀತಿಯಲ್ಲಿ ನಿಮ್ಮ ಅಮೂಲ್ಯ ಆರೋಗ್ಯವನ್ನು ಮರಳಿ ಪಡೆಯಬಹುದಾದ ಹಲವು ವಿವರಗಳು ಈ ಪುಸ್ತಕದಲ್ಲಿವೆ. ನಿಮ್ಮ ದೈಹಿಕ ಮಾನಸಿಕ ಸಮಸ್ಯೆಗಳಿಗೆ ಮಾತ್ರೆ ನುಂಗುವುದೊಂದೇ ಪರಿಹಾರ ಎಂಬ ನಂಬಿಕೆ ನಿಮ್ಮದಾಗಿದ್ದರೆ ಈ ಪುಸ್ತಕ ನಿಮಗೆ ಸರಿಹೊಂದದು.

ಲೇಖಕರ ಇತರ ಕೃತಿಗಳು
10%
ಇಪ್ಪತ್ತೆಂಟು ಹಣತೆಗಳು
ತೀರ್ಥರಾಮ ವಳಲಂಬೆ, Theertharam Valalambe
Rs. 120    Rs. 108
10%
ಮನೋವಿಜ್ಞಾನ : ಪಾರಂಪರಿಕ ....
ತೀರ್ಥರಾಮ ವಳಲಂಬೆ, Theertharam Valalambe
Rs. 200    Rs. 180
Best Sellers
ನಮ್ಮ ಊರಿನ ರಸಿಕರು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 81/-   Rs. 90
ಏನು ಏಕೆ ಹೇಗೆ ವೈಜ್ಞಾನಿಕ ಪ್ರಶ್ನೋತ್ತರಗಳು
ಆನಂದ ದೇಶಪಾಂಡೆ, Ananda Deshpande
Rs. 41/-   Rs. 45
ಕ್ಷಣ ಹೊತ್ತು ಆಣಿಮುತ್ತು - Set of 5 Books
ಷಡಕ್ಷರಿ ಎಸ್, Shadakshari S
Rs. 441/-   Rs. 490
ಪ್ರಕೃತಿ ಸಂಜೀವಿನಿ ಔಷಧೀಯ ಗುಣಗಳು
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 266/-   Rs. 295

Latest Books
ಎಚ್. ಎಸ್. ಶಿವಪ್ರಕಾಶ್
ಬಿದರಹಳ್ಳಿ ನರಸಿಂಹಮೂರ್ತಿ, Bidarahalli narasimhamurthy
Rs. 63/-   Rs. 70
ಕಾಡಿನ ದಾರಿ : ಕಾದಂಬರಿ
ಜಿ ಪಿ ಬಸವರಾಜು, G P Basavaraju
Rs. 99/-   Rs. 110
ದಾವೂದ್ ಇಬ್ರಾಹಿಂನ ಜೊತೆ ನನ್ನ ಟೆಲಿಫೋನ್ ಸಂಭಾಷಣೆ ಹಾಗೂ ಕೆಲ ರೋಚಕ ಸಿಬಿಐ ತನಿಖೆಗಳು
ನೀರಜ್ ಕುಮಾರ್, Neeraj Kumar
Rs. 135/-   Rs. 150
ಕಲ್ಲು ಕಂಬವೇರಿದ ಹುಂಬ : ಮಿನಿ ಕಾದಂಬರಿ
ಜನಾರ್ದನ ಭಟ್, Janardan Bhat
Rs. 86/-   Rs. 95


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.