Items
0
Total
  0.00 
Welcome Guest.

 
Rs. 60   
10%
 
 
Rs. 54/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788173024870
ಕೋಡ್ : 001803

ಚಿಳ್ಳೆಪಿಳ್ಳೆಗಳೊಂದಿಗೆ ತಮ್ಮನ ಮನೆಗೆ ಹೊರಟಿದ್ದರು ಲೇಖಕಿ. ಬೇಟೆಗಾರರು ಗಾಯಗೊಳಿಸಿದ್ದ ಕಾಡುಹಂದಿಯೊಂದು ಎದುರಾಯಿತು. ಗಾಯಗೊಂಡು ರೋಷದಿಂದ ಕುದಿಯುವ ಹಂದಿ. ಭಾರಿ ಅಪಾಯದ ಸನ್ನಿವೇಶ. ಲೇಖನಿಯನ್ನೇ ಖಡ್ಗ ಮಾಡಿಕೊಂಡು ಸ್ವೋರ್ಡ್ ಫೈಟ್ ಮಾಡಿ ಹಂದಿಯನ್ನು ಹಿಮ್ಮೆಟ್ಟಿಸಬೇಕು. ಆದರೆ ಇವರ ಕೈಗೆ ಸಿಕ್ಕಿದ್ದು ಒಂದು ಒಣ ರೆಂಬೆ. ಅದನ್ನೇ ನೆಲಕ್ಕೆ ಅಪ್ಪಳಿಸುತ್ತ ಹಾಹಾ ಹೂಹೂ ಎಂದು ಜೋರಾಗಿ ಬೊಬ್ಬೆ ಹಾಕಿದರು. ಪ್ರಾಣ ರಕ್ಷಣೆಗಿದ್ದ ಏಕೈಕ ಮಾರ್ಗವೆಂದರೆ ಅದೊಂದೇ. ಬೊಬ್ಬೆಗೆ ಹೆದರಿದ ಹಂದಿ ಒಂದು ಕ್ಷಣ ನಿಂತಿ ಕೆಕ್ಕರಿಸಿ ನೋಡಿತು. ಅದಕ್ಕೇನೆನ್ನಿಸಿತೋ ಕೊನೆಗೆ ಹಾಳಾಗಲಿ ನಿಮ್ಮ ಬೊಬ್ಬೆ ಎನ್ನುವಂತೆ ಮುಖ ಕಿವಿಚಿಕೊಂಡು ಗುಟುರುಗುಡುತ್ತ ದಾರಿಬಿಟ್ಟು ಕಾಡಿಗಿಳಿಯಿತು. ಮೃಗ-ಯಾ-ವಿನೋದ ಶ್ರೀಮತಿ ಭುವನೇಶ್ವರಿ ಹೆಗಡೆ ಅವರ ನಗೆ ಲೇಖನಗಳ ಸಂಗ್ರಹ.

Best Sellers
ವಡ್ಡಾರಾಧನೆ (ಸಮಗ್ರ ಅಧ್ಯಯನ)
ಹಂಪ ನಾಗರಾಜಯ್ಯ, Hampa Nagarajaiah
Rs. 360/-   Rs. 400
ಡಾ. ಬಾಬಾಸಾಹೇಬ್ ಅಂಬೇಡ್ಕರ್ - ವಸಂತ್ ಮೂನ್
ವಸಂತ್ ಮೂನ್, Vasanth Moon
Rs. 104/-   Rs. 115
ಬರೆಯಲು ಕಲಿಯಿರಿ ಬರೆದಂತೆ ಓದಿರಿ
ವಿವಿಧ ಲೇಖಕರು, Various Authors
Rs. 36/-   Rs. 40
ಸ್ಮೃತಿ ಪಟಲದಿಂದ-ಸಂಪುಟ-ಭಾಗ-3
ಶಿವರಾಮ ಕಾರಂತ ಕೆ, Shivarama Karantha K
Rs. 252/-   Rs. 280

Latest Books
ಬೌದ್ಧ ಮಹಾ ಮಹಿಳೆಯರು
ಮಧುಕರ ಪಿಪ್ಲಯಾನ್, Madhukar Piplayan
Rs. 90/-   Rs. 100
ಅತ್ಯುತ್ತಮ ಸಣ್ಣಕಥೆಗಳು : ೧೨ ಕಥೆಗಳ ಸಂಕಲನ

Rs. 75/-
ಮಲಾಣ್ : ವಲಸೆ ಲಂಬಾಣಿಗರ ವರ್ತಮಾನದ ಕಾದಂಬರಿ
ಡಾ. ಶಾಂತನಾಯ್ಕ ಶಿರಗಾನಹಳ್ಳಿ, Shantha Naik
Rs. 279/-   Rs. 310
ಕರ್ನಾಟಕದ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 475/-   Rs. 500


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.