|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮೂರು ಕಿರುನಾಟಕಗಳ ಸಂಕಲನ ಇದು. ಹೂವುಗಳು ಅರಳಲಿ ಬಾಲಕಾರ್ಮಿಕರ ಸಮಸ್ಯೆಯ ಮೇಲೆ, ಅಸ್ಪೃಶ್ಯತೆಯ ಭಾವನೆ ಹಿರಿಯರ ಮನಸ್ಸಿನಲ್ಲಿ ಹೂತುಹೋಗಿರುವುದರ ಮೇಲೆ ಬೆಳಕು ಚೆಲ್ಲುತ್ತದೆ. ತಿರುಕನ ಕನಸು ಹಳೆಯ ಕಥೆಯಾದರೂ ಅದರಲ್ಲಿ ಸಮಕಾಲೀನ ವಿಷಯಗಳನ್ನು ಪರಿಣಾಮಕಾರಿಯಾಗಿ ಸೂಚಿಸಲಾಗಿದೆ. ದುರಹಂಕಾರ ಮತ್ತು ದುಶ್ಚಟ ಗುಣಗಳು ಮನುಷ್ಯರ ಮೈದುಂಬಿದಾಗ ಆಗಬಹುದಾದ ಅನಾಹುತಗಳನ್ನು ಇಬ್ಬರು ಅಣ್ಣ-ತಮ್ಮಂದಿರ ಸ್ವಭಾವಗಳ ಮೂಲಕ ಪರಿಚಯಿಸುವ ನಾಟಕ ನ್ಯಾಯಕ್ಕೇ ಜಯ.
|
ಶ್ರೀಮತಿ ಎಸ್. ಮಾಲತಿಯವರು ಎಂ. ಎ. (ಸಾಹಿತ್ಯ) ಹಾಗೂ ದೆಹಲಿಯ ರಾಷ್ಟ್ರೀಯ ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕಿಯಾಗಿ, ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಹಲವು ಕೃತಿಗಳು ಪ್ರಕಟವಾಗಿದೆ. ಅನೇಕ ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿ ಕೊಂಡಿದ್ದಾರೆ. ಬುದ್ಡ ಹೇಳಿದ ಕಥೆ, ದಲಿತ ಲೋಕ, ಮೂರು ಮಕ್ಕಳ ನಾಟಕಗಳು, ಗೀತಾಂಜಲಿ ಇವರು ಬರೆದ ಇತರ ಕೃತಿಗಳು.
|
|
| |
|
|
|
|
|
|
|
|
|