Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬಿಳಿಕಲ್ಲು ಪ್ರಕಾಶನ, Bilikallu Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 114
ಪುಸ್ತಕದ ಗಾತ್ರ : 1/8 Demy Size
ಕೋಡ್ : 190457

ಹಣವನ್ನು ಈ ಮನುಷ್ಯನೆಂಬ ಪ್ರಾಣಿ ಹುಟ್ಟಿಸಿದ. ಹಣಕಾಸಿಗೆ ಒಂದು ಶಾಸ್ತ್ರವನ್ನೂ ಅವನೇ ಸೃಷ್ಟಿಸಿದ. ಆದರೆ ಅಂತಿಮವಾಗಿ ಅವನು ಹುಟ್ಟಿಸಿಕೊಂಡ ಅರ್ಥವ್ಯವಸ್ಥೆ ಅವನ ವಿವರಣೆಗೂ ಸರಿಯಾಗಿ ಸಿಗದಷ್ಟು ಬೆಳೆದು ಅಮೂರ್ತ ಸಿದ್ಧಾಂತವಾಯಿತು. ವಿತ್ತೀಯ ಪ್ರಪಂಚದ ವಿವರಣೆಗಳ ಸೌಂದರ್ಯ, ವಿಚಿತ್ರಗಳೆಲ್ಲ ಇರುವುದು ಈ ವಿಸ್ಮಯದಲ್ಲಿ ಎಂದು ನಾನು ಅಂದುಕೊಂಡಿದ್ದೇನೆ. ಹಣವು ನಮ್ಮ ಪರ್ಸಿನಲ್ಲಿ ಸದಾ ಇರಬೇಕೆಂಬ ಆಸೆ ನಮಗೆ. ಆದರೆ ಹಣದ ಉಬ್ಬರ ಆಗುವುದು ಹೇಗೆ? ಅಮೇರಿಕದ ಡಾಲರಿನ ಜೊತೆ ರೂಪಾಯಿಯ ಬೆಲೆ ಏರುಪೇರಾಗುವುದು ಹೇಗೆ? ಎಂಬಂಥ ಸರಳ ಪ್ರಶ್ನೆಗಳಿಗೆ ಹಣದ ಆಸೆ ನಮ್ಮೊಳಗೆ ಎಷ್ಟಿದ್ದರೂ ಉತ್ತರ ಗೊತ್ತಿರುವುದಿಲ್ಲ. ಇಂಥಲ್ಲಿ ಈ ಪುಸ್ತಕ ಒಳ್ಳೆ ಸ್ನೇಹಿತ.

ಲೇಖಕರ ಇತರ ಕೃತಿಗಳು
10%
ನಡಿಗೆ - ವಾಕಿಂಗ್
ರಾಘವೇಂದ್ರ ರಾವ್, Raghavendra Rao
Rs. 75    Rs. 68
Best Sellers
ಹೊಲಿಗೆ ಕಲೆಯ ಶಾಸ್ತ್ರ
ಪಾಟಸ್ಕರ ಮೋ ನಾ, Pataskar M N
Rs. 135/-   Rs. 150
ಬದುಕು ಬದಲಿಸಿದ ತಿರುವುಗಳು - ಸಾಧಕರ ಹಾದಿಯಲ್ಲೊಂದು ಚಾರಣ
ನಟರಾಜು ವಿ, Nataraju V
Rs. 90/-   Rs. 100
ಚಂದನದ ಮರ (ಆಯ್ದ ಕಥೆಗಳು)
ಮೀನಾ ಕಾಕೊಡಕಾರ್, Meena Kakodkar
Rs. 77/-   Rs. 85
ಪುರಾಣ ಭಾರತ ಕೋಶ
ಪಂಡಿತ ಐರೀಡಿ ಯಜ್ಞನಾರಾಯಣ ಉಡುಪ, Pandit Airody Yajnanarayana Udupa
Rs. 432/-   Rs. 480

Latest Books
ಸಾಧನೆಯ ಹಾದಿಯಲ್ಲಿ

Rs. 176/-   Rs. 195
ರವೀಂದ್ರ ಗದ್ಯ ಸಂಚಯ : ಗುರುದೇವ ರವೀಂದ್ರನಾಥ ಠಾಕೂರರ ಪ್ರಬಂಧಗಳು, ಭಾಷಣಗಳು
ರಾಮನಾಥ ಭಟ್ ಜಿ, Ramanath Bhat G
Rs. 248/-   Rs. 275
ಸ್ಕೂಲು ಬಿಡುವ ಸಮಯ : ಪ್ರಬಂಧಗಳು
ಸತ್ಯನಾರಾಯಣ ಕೆ, Satyanarayana K
Rs. 225/-   Rs. 250
ಭೀಷ್ಮ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 675/-   Rs. 750


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.