|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
7 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
188 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9788173024955 |
ಕೋಡ್ |
: |
003492 |
ಅನೇಕ ಕುತೂಹಲಕಾರಿ ಸರಳ ಆದರೆ ಮೋಜಿನ ಲೆಕ್ಕಗಳನ್ನು ಈ ಪುಸ್ತಕ ಪರಿಚಯ ಮಾಡಿಕೊಡುತ್ತದೆ. ಬುದ್ಧಿಶಕ್ತಿಗೆ ಒರೆಗಲ್ಲಾಗುವಂತಹ ಅನೇಕ ಗಣಿತ ಚಮತ್ಕಾರಗಳನ್ನು ನೀವಿಲ್ಲಿ ಓದಿ, ಮಾಡಿ ತಿಳಿಯುಬಹುದು. ಹಾಗೆಂದ ಮಾತ್ರಕ್ಕೆ ಇವುಗಳನ್ನು ಆನಂದಿಸಲು ಗಣಿತ ಕೋವಿದರೇನು ಆಗಬೇಕಾಗಿಲ್ಲ. ಗಣಿತ ಶಾಸ್ತ್ರದ ಸಾಮಾನ್ಯ ನಿಯಮಗಳು ಗೊತ್ತಿದ್ದರೆ ಸಾಕು. ಪ್ರಯತ್ನಿಸಿ ನೋಡಿ.
|
| | |
|
|
|
|
|
|
|
|