Items
0
Total
  0.00 
Welcome Guest.

 
Rs. 130
10%
Rs. 117/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 232
ಪುಸ್ತಕದ ಗಾತ್ರ : 1/8 Demy Size
ಕೋಡ್ : 116547

ಇಪ್ಪತ್ತೊಂದನೇ ಶತಮಾನದ ಈ ಯುಗದಲ್ಲಿ ಟಿಕೆಟ್ ಬುಕಿಂಗ್‍ನಿಂದ ಹಿಡಿಗು ಬಿಲ್ ಪಾವತಿಯವರೆಗೂ ನಮ್ಮ ಎಲ್ಲಾ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಿನವು ಅಂತರ್ಜಾಲದ ಮೂಲಕ ನಡೆಯತೊಡಗಿರುವ ಕಾಲದಲ್ಲಿ ಪ್ರೀತಿ, ಪ್ರೇಮದ ಕತೆಯೇನು? ಅದರಲ್ಲೂ ಅಂತರ್ಜಾಲವು ಗಣನೀಯ ಪಾತ್ರವಹಿಸಿದೆ. ಮ್ಯಾಟ್ರಿಮೊನಿ ಡಾಟ್‌ಕಾಮ್, ಶಾದಿ ಡಾಟ್‌ಕಾಮ್ ಸ್ವಯಂವರ ಡಾಟ್‌ಕಾಮ್‍ಗಳು ಇವೆ. ಸಂಗಾತಿಯ ಆಯ್ಕೆ ಈ ರೀತಿಯಲ್ಲಿ ನಡೆಯುವುದರಿಂದ ಸಹಜ ಪ್ರೀತಿ, ಪ್ರೇಮದ ಕತೆಯೇನು ಎನ್ನುವುದು ಕೆಲವರ ಪ್ರಶ್ನೆ. ಇಂಥ ಬದಲಾವಣೆಯ ನಡುವೆಯು ‘ಬಾಲು, ಸುಜಾತ’ಳಂಥ ಪ್ರೇಮಿಗಳು ಇದ್ದರೆ. ಪ್ರೀತಿ ಎನ್ನುವ ಎರಡು ಅಕ್ಷರ ಮನದಲ್ಲಿ ಬರೆದು ಬರೆದು ಅಳಸಿದರು ‘ಸುಜಾತ’ ಎನ್ನುವ ಮೂರು ಅಕ್ಷರ ಬಾಲುವಿನ ಮನದಲ್ಲಿ ನಿಂತು ಶೃತಿಯ ತರಂಗಗಳನ್ನು ಎಬ್ಬಿಸುತ್ತೆ. ಪ್ರೇಮ ಹುಚ್ಚು ಪ್ರವಾಹವಲ್ಲ ನವಿರಾದ ಅನನ್ಯತೆಯ ರಸಧಾರೆ. ಇವು ಕಾದಂಬರಿ ಮುಕ್ತಾಯದ ಕೊನೆಯ ಪಂಕ್ತಿಗಳು.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಶ್ವೇತ ಗುಲಾಗಿ
ಸಾಯಿಸುತೆ, Saisuthe
Rs. 120    Rs. 108
Rs. 70    Rs. 63
Rs. 110    Rs. 99
10%
ಮೊಗ್ಗೊಡೆದ ಮೌನ : ....
ಸಾಯಿಸುತೆ, Saisuthe
Rs. 125    Rs. 113
Best Sellers
ಕರುಣಾಳು ಬಾ ಬೆಳಕೆ--(ಭಾಗ-1 ರಿಂದ 8) (Set)
ಗುರುರಾಜ ಕರಜಗಿ, Gururaj Karajagi
Rs. 1275/-   Rs. 1500
ಕಂಕಣ - ತ್ರಿವೇಣಿ
ತ್ರಿವೇಣಿ , Triveni
Rs. 109/-   Rs. 115
ಮಾತಿನ ಮಂಟಪದ ಮುಂದೋರಣ : ತಾಳಮದ್ದಲೆ ತಂಡಗಳು ಒಂದು ಸಮೀಕ್ಷೆ
ಶಂಕರ ಕಾಶಿನಾಥ ಶಾಸ್ತ್ರಿ, Shankara Kashinatha Shastri
Rs. 180/-   Rs. 200
ಒಗ್ಗರಣೆ ಡಬ್ಬಿ ಭಾಗ-3 (ಹಬ್ಬದಡುಗೆ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250

Latest Books
ಗೆರೆಮಿರಿವ ಚಿನ್ನದದಿರು : ಗೋಪಾಲಕೃಷ್ಣ ಅಡಿಗ ಒಂದು ಪ್ರವೇಶ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 15/-
ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್

Rs. 225/-   Rs. 250
ಶೈಕ್ಷಣಿಕ ಮೌಲ್ಯಮಾಪನ : ಹೆಚ್ ವಿ ವಾಮದೇವಪ್ಪ
ವಾಮದೇವಪ್ಪ ಹೆಚ್ ವಿ, Vamadevappa H V
Rs. 228/-   Rs. 240
ರಾಗಿ ಮತ್ತು ರಾಗಿ ಹಿಟ್ಟಿನಲ್ಲಿ ಆರೋಗ್ಯಕರ ಮತ್ತು ರುಚಿಕರ (ಅಡಿಗೆ)
ವಾಣಿ ರವಿಶಂಕರ್, Vani Ravishankar
Rs. 63/-   Rs. 70


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.