Items
0
Total
  0.00 
Welcome Guest.

 
Rs. 30
10%
Rs. 27/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184671582
ಕೋಡ್ : 001539

ಯಾರು ಈ ಮೆಕಾಲೆ? ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತೀಯ ಪ್ರತಿಭಾವಂತರಿಗೆ ಇಂಗ್ಲಿಷ್ ಶಿಕ್ಷಣ ಪದ್ಧತಿ ಅಳವಡಿಸಬೇಕೆ ಅಥವಾ ಪ್ರಾಚೀನ ವೇದಪಾಠಗಳು ಮಾತ್ರ ಸಾಕೇ ಎಂಬ ವಿವಾದವೊಂದು ಮುಗಿಲು ಮುಟ್ಟಿತ್ತು. ಶಿಕ್ಷಣಾರ್ಥಿಗಳಲ್ಲೇ ಎರಡು ಗುಂಪುಗಳು ಇದ್ದು ಇಂಗ್ಲಿಷ್ ಶಿಕ್ಷಣ, ಆಧುನಿಕ ಸುಧಾರಣೆ ಬೇಕೆಂಬ ಇಂಗಿತ ಬಲವಾಗಿತ್ತು. 1835ರ ಈ ಸಂದರ್ಭದಲ್ಲಿ ವೈದಿಕ ಸಂಪ್ರದಾಯದ ವಿರೋಧವನ್ನು ಲೆಕ್ಕಿಸದೆ ಹೊಸ ಶಿಕ್ಷಣ ಪದ್ಧತಿ ಬಗ್ಗೆ ಸುಧಾರಣೆಗಳನ್ನೊಳಗೊಂಡ ‘ಮೆಕಾಲೆ ಪರಿಪತ್ರ’ವನ್ನು ಅಂದಿನ ಗವರ್ನರ್ ಜನರಲ್‌ಗೆ ನೀಡಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ನಾಂದಿ ಹಾಡಿದ ಪ್ರಮುಖ ವ್ಯಕ್ತಿ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ. ಈ ಪುಟ್ಟ ಪುಸ್ತಕದಲ್ಲಿ ಅಂದು ಜಾರಿಯಾದ ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದ ಇಂದಿನವರೆಗೂ ನಡೆದು ಬಂದ ಶೈಕ್ಷಣಿಕ ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ. ಅದರ ಒಳಿತು-ಕೆಡುಕುಗಳೇನು, ಸುಮಾರು 175 ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಈ ಪದ್ಧತಿ ಮುಂದೆ ಹಿಡಿದ ದಾರಿಗಳೇನೆಂದೂ ಪರಿಣಾಮಗಳೇನಾಗಿವೆ ಎಂದೂ ವಿಶ್ಲೇಷಿಸಲಾಗಿದೆ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ
ಮಹಾಬಲೇಶ್ವರ ರಾವ್, Mahabaleshwara Rao
Rs. 50    Rs. 45
10%
ವಿಮರ್ಶಾತ್ಮಕ ಬೋಧನೆಯ ಪ್ರಪಂಚ
ಮಹಾಬಲೇಶ್ವರ ರಾವ್, Mahabaleshwara Rao
Rs. 45    Rs. 41
10%
ಖ್ಯಾತ ಶಿಕ್ಷಣ ಮನೋವಿಜ್ಞಾನಿಗಳು
ಮಹಾಬಲೇಶ್ವರ ರಾವ್, Mahabaleshwara Rao
Rs. 110    Rs. 99
10%
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ....
ಮಹಾಬಲೇಶ್ವರ ರಾವ್, Mahabaleshwara Rao
Rs. 85    Rs. 77
Best Sellers
ಹಿಂದೂ - ಬದುಕಿನ ಸಮೃದ್ಧ ಅಡಕಲು
ಭಾಲಚಂದ್ರ ನೇಮಾಡೆ, Bhalachandra Nemade
Rs. 351/-   Rs. 390
1001 ಬ್ಯೂಟಿ ಟಿಪ್ಸ್
ವಿದ್ಯಶ್ರೀ ನವೀನ್ , Vidyashri Naveen
Rs. 27/-   Rs. 30
ಶಾಂತಿನಾಥ ದೇಸಾಯಿ (ಜೀವನ ಮತ್ತು ಸಾಧನೆ)
ಪ್ರೀತಿ ಶುಭಚಂದ್ರ, Preeti Shubachandra
Rs. 54/-   Rs. 60
ಕಾಲಿನಲ್ಲಿ ಕಣ್ಣಿರಲಿ
ಸತ್ಯಕಾಮ, Satyakama
Rs. 63/-   Rs. 70

Latest Books
ಎ ಎಸ್ ಡಿ ಬಾಧಿತ ಮಕ್ಕಳ ಕುಟುಂಬದವರಿಗಾಗಿ ಕಾಮ್ ಡೀಲ್ ಕೈಪಿಡಿ
ತಜ್ಞರ ತಂಡ, Team of experts
Rs. 135/-   Rs. 150
ಅನಾಥ ಹಕ್ಕಿಯ ಕೂಗು : ಮನೋವೈಜ್ಞಾನಿಕ ಕಾದಂಬರಿ
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಹುತ್ತದ ಸುತ್ತ ಮುತ್ತ
ಗುರುರಾಜ್ ಸನಿಲ್
Rs. 90/-   Rs. 100
ದಲಿತಲೋಕ : ನಾಟಕ
ಮಾಲತಿ ಎಸ್, Malathi S
Rs. 18/-   Rs. 20


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.