|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪೂಜೆ, ಮಂತ್ರ, ಶಾಂತಿ, ಹೋಮ, ಪರಿಹಾರ, ಪುನರ್ನಿಮಾಣ, ಸೇವೆ,ಕಾಣಿಕೆಗಳೆಂದು ಮಾಡುವ ಅಪಾರ ಅಪವ್ಯಯ, ಆರ್ಥಿಕಹಾನಿ, ವಿಜ್ಞಾನನಾಶ, ಪ್ರಗತಿಗೆತಡೆ, ಬೆಳೆಯುವ ಸ್ವಂತಿಕೆಯ, ವೈಜ್ಞಾನಿಕ ಬುದ್ಧಿಗಳಿಗೆ ಭ್ರಮಾಮೌಢ್ಯಗಳ ಮಲಿನ ಲೇಪನಗಳಿಂದ ಈ ದೇಶದ ಭವಿಷ್ಯ ಮಸಕಾಗುತ್ತಿರುವ ಆಪತ್ತಿನ ಬಗ್ಗೆ ಪ್ರಜ್ಞಾವಂತರು, ಸಂಬಂಧಪಟ್ಟವರು ಚಿಂತಿಸದೇ ಇರುವುದು ದೇಶದ ದೌರ್ಭಾಗ್ಯವಾಗಿದೆ. ದೇವರು ಧರ್ಮ ಮತ್ತೊಂದು ಮಹಾಮೌಢ್ಯ. ಈ ಎಲ್ಲ ಮೌಢ್ಯಗಳನ್ನು ಅಳಿಸಲು ಜನರಿಗೆ ವೈಚಾರಿಕತೆ ವೈಜ್ಞಾನಿಕತೆಗಳನ್ನು ನೀಡುವುದೇ ಈ ಕೃತಿಯ ಗುರಿ. ಈ ಕೃತಿಯು ಹೆಚ್ಚಿನ ಎಲ್ಲ ವಿವಿಧ ಮೌಢ್ಯಗಳು, ಕಂದಾಚಾರಗಳು ಇವುಗಳ ಬೇರನ್ನೇ ಅಗೆದು ಅವುಗಳ ರಹಸ್ಯವನ್ನು ಶೋಧಿಸಿ ಹೊರಗೆಳೆದು ವೈಜ್ಞಾನಿಕ ಸತ್ಯದ ಹಿನ್ನೆಲೆಯಿಂದ ತೆರೆದಿಟ್ಟಿದೆ.
|
| |
|
|
|
|
|
|
|
|
|