Items
0
Total
  0.00 
Welcome Guest.

 
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ (ವಿಶ್ವಮಾನ್ಯರು)
ಲೇಖಕರು: ಮುರಳೀಧರನ್ ವೈ ಜಿ, Muralidharan Y G

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675887
ಕೋಡ್ : 002488

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ವರ್ಣಭೇದ ನೀತಿಯ ಬಗ್ಗೆ ಶಾಂತಿ ಮಾರ್ಗದಲ್ಲಿ ಹೋರಾಡಿದ ಅದ್ವಿತೀಯ ಮಾನವತಾವಾದಿ. ಮೆಂಪ್‌ಹಿಸ್ ನಗರದ ಮ್ಯಾಸನ್ ಟೆಂಪಲ್ ಎನ್ನುವ ಸ್ಥಳದಲ್ಲಿ 2000 ಜನರು ಸೇರಿದ್ದರು. ಮಾರ್ಟಿನ್ ಜೂನಿಯರ್ ತನ್ನ ಚಳವಳಿ, ಅದರ ಉದ್ದೇಶ, ತನ್ನನ್ನು ಕೊಲ್ಲಲು ಇದುವರೆಗೂ ನಡೆದಿರುವ ಪ್ರಯತ್ನ ಎಲ್ಲವನ್ನೂ ವಿವರಿಸಿದನು. ಭಾಷಣದ ನಂತರ ಹೊಟೇಲಿನ ಮೆಟ್ಟಿಲು ಇಳಿದು ಬರುವಾದ ಎಲ್ಲಿಂದಲೋ ಹಾರಿಬಂದ ಗುಂಡು ಮಾರ್ಟಿನ್ ಮುಖಕ್ಕೆ ಅಪ್ಪಳಿಸಿತು! ಆತನ ಜೀವವನ್ನು ತೆಗೆದುಕೊಂಡಿತು. ಜೇಮ್ಸ್ ಅರ್ಲ್ ರೇ ಎನ್ನುವ ಖೈದಿಯ ಬಂದೂಕಿನಿಂದ ಗುಂಡು ಹಾರಿತು ಎಂದರೂ ನಿಜವಾದ ಕೊಲೆಗಾರ ಯಾರು ಎನ್ನುವುದು ಕೊನೆಗೂ ಪತ್ತೆಯಾಗಲಿಲ್ಲ. ಮಾರ್ಟಿನ್ ಜೂನಿಯರ್ ಅಭಿಮಾನಿಗಳು ಭುಗಿಲೆದ್ದು ಅಮೆರಿಕಾದ್ಯಂತ ಹಿಂಸಾತ್ಮಕ ಹೋರಾಟಕ್ಕಿಳಿದರು. ಆದರೆ ಮಾರ್ಟಿನ್ ಜೂನಿಯರ್ ಮಡದಿ ಕೊರೆಟ್ಟಾ 19‍,000 ಹಿಂಬಾಲಕರ ಜೊತೆಯಲ್ಲಿ ಶಾಂತಿಯುತ ಮೆರೆವಣಿಗೆಯನ್ನು ಮಾಡಿದಳು. ಶವಸಂಸ್ಕಾರದಲ್ಲಿ 50,000 ಜನರು ಭಾಗವಹಿಸಿದರು. ಮಾರ್ಟಿನ್ ಜೂನಿಯರ್ ಅಮರರಾದರು.

ಶ್ರೀ ವೈ ಜಿ ಮುರಳೀಧರನ್ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು, ನಾಗರಿಕ ಹಕ್ಕು ಇತ್ಯಾದಿ ವಿಷಯಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವುದಲ್ಲದೆ ನಾಗರಿಕರನ್ನು ಸಂಘಟಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಸುಮಾರು 3000 ಲೇಖನಗಳನ್ನೂ ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದಿಂದಲೇ ಅವರ ಸುಮಾರು 25 ಪುಸ್ತಕಗಳು ಪ್ರಕಟವಾಗಿವೆ. ಶ್ರೀ ಮುರಳೀಧರನ್ ಅವರ ‘ಏನಿದು ಲೋಕ್‍ಪಾಲ್?’, ‘ಮಾಹಿತಿ ಹಕ್ಕು’ ಮುಂತಾದ ಕೃತಿಗಳು ಅನೇಕ ಮುದ್ರಣ ಕಂಡಿವೆ.

ಲೇಖಕರ ಇತರ ಕೃತಿಗಳು
Rs. 40    Rs. 36
10%
ಲೇಖನ ಕಲೆಯನ್ನು ವೃದ್ಧಿಪಡಿಸಿಕೊಳ್ಳುವುದು ....
ಮುರಳೀಧರನ್ ವೈ ಜಿ, Muralidharan Y G
Rs. 55    Rs. 50
10%
ನೇತಾಜಿ ಸುಭಾಷ್ ಚಂದ್ರ ....
ಮುರಳೀಧರನ್ ವೈ ಜಿ, Muralidharan Y G
Rs. 30    Rs. 27
10%
ಮಾರುಕಟ್ಟೆಯಲ್ಲಿ ಬಳಕೆದಾರ
ಮುರಳೀಧರನ್ ವೈ ಜಿ, Muralidharan Y G
Rs. 25    Rs. 23
Best Sellers
ತ ರಾ ಸು (ಜೀವನ ಮತ್ತು ಸಾಧನೆ)
ಪ್ರಭಾಕರ್ ನಾ, Prabhakar N
Rs. 40/-   Rs. 80
ಸಮಾಜ ವೈದ್ಯ
ಶಂಕರ್ ಪಿ ಎಸ್, Shankar P S
Rs. 77/-   Rs. 85
ಡಾ. ಎಚ್ ನರಸಿಂಹಯ್ಯ (ವಿಶ್ವಮಾನ್ಯರು)
ಗೋಪಿನಾಥ್ ಎಂ ಕೆ, Gopinath M K
Rs. 27/-   Rs. 30
ನಿಮ್ಮ ಬುದ್ದಿವಂತಿಕೆ ನೆನಪಿನ ಶಕ್ತಿ ಹೆಚ್ಚಲಿ
ಚಂದ್ರಶೇಖರ್ ಸಿ ಆರ್, Chandrashekar C R
Rs. 36/-   Rs. 40

Latest Books
ವಿವೇಕಾನಂದ (ವಿಶ್ವಮಾನ್ಯರು)
ಶ್ರೀನಿವಾಸ ಪ್ರಸಾದ್ ಡಿ ಎಸ್, Srinivasa Prasad D S
Rs. 27/-   Rs. 30
ಕರುಣಾಳು ಬಾ ಬೆಳಕೆ - 7
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಮೂಗಿಮನೆ : ಕಥೆಗಳು
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ಸ್ಮೃತಿ ವಿಸ್ಮೃತಿ : ಭಾರತೀಯ ಸಂಸ್ಕೃತಿ
ಬಾಲಗಂಗಾಧರ ಎಸ್ ಎನ್, Balagangadhara S N
Rs. 396/-   Rs. 440


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.