Items
0
Total
  0.00 
Welcome Guest.

 
ಕ್ರಿಯಾ - ನವಕರ್ನಾಟಕ ಜಂಟಿ ಪ್ರಕಟಣೆ ಮಾರ್ಕ್ಸ್ ೨೦೦ - ಕ್ಯಾಪಿಟಲ್ ೧೫೦ (7 ಪುಸ್ತಕಗಳು)
ಲೇಖಕರು: ವಿವಿಧ ಲೇಖಕರು, Various Authors

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 1400/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪುಸ್ತಕ
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 7 Books
ಪುಸ್ತಕದ ಗಾತ್ರ : 1/8 Demy Size
ಕೋಡ್ : 1215478

ಕ್ರಿಯಾ - ನವಕರ್ನಾಟಕ ಜಂಟಿ ಪ್ರಕಟಣೆ
ಮಾರ್ಕ್ಸ್ ೨೦೦ - ಕ್ಯಾಪಿಟಲ್ ೧೫೦ (7 ಪುಸ್ತಕಗಳು)

ಮಹಾನ್ ಮಾನವತಾವಾದಿ, ಚಿಂತಕ ಕಾರ್ಲ್ ಮಾರ್ಕ್ಸ್ (1818-1883) ಅವರ ಜನ್ಮದಿನದ ದ್ವಶತಮಾನಸಿತವ ದ್ವಿಶತಮಾನೋತ್ಸವ ಹಾಗೂ ಅವರು ರಚಿಸಿರುವ ಜಗತ್ಪ್ರಸಿದ್ಧ ಕೃತಿ "ದಾಸ್ ಕ್ಯಾಪಿಟಲ್" ನ 150ನೇ ವರ್ಷಾಚರಣೆಯ ಅಂಗವಾಗಿ ಮಾರ್ಕ್ಸ್ ಅವರ ಕೆಲವು ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸುವ ಬೃಹತ್ ಯೋಜನೆಯನ್ನು ನವಕರ್ನಾಟಕ ಪಬ್ಲಿಕೇಷನ್ಸ್ ಮತ್ತು ಕ್ರಿಯಾ ಮಾಧ್ಯಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಹಮ್ಮಿಕೊಂಡಿವೆ. ಈ ಯೋಜನೆಯಲ್ಲಿ ಹಲವಾರು ತಜ್ಞಲೇಖಕರು ಅನುವಾದ / ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಾರ್ಕ್ಸ್ ಅವರ 201ನೇ ಹುಟ್ಟುಹಬ್ಬದ ದಿನವಾಗಿ 2018 ಮೇ ೫ ರೊಳಗಾಗಿ ಯೋಜಿತ ಇಲ್ಲ ಏಳು ಕೃತಿಗಳನ್ನು ಪ್ರಕಟಿಸಲಿದ್ದೇವೆ. ಅವುಗಳ ಶೀರ್ಷಿಕೆಗಳು ಇಂತಿವೆ .
೧. ಬಂಡವಾಳ ಸಂಪುಟ ೧
೨. ಭಾರತದ ಬಗ್ಗೆ ಮಾರ್ಕ್ಸ್
೩. ಪ್ಯಾರೀಸ್ ಕಮ್ಯೂನ್ - ೧೮೭೧ (ಮೊದಲ ಕಾರ್ಮಿಕ ಪ್ರಭುತ್ವ)
೪. ಆರ್ಥಿಕ ಮತ್ತು ತತ್ವಶಾಸ್ತ್ರೀಯ ಕೈಬರಹಗಳು ೧೮೪೪
೫. ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೆ ಒಂದು ಕೊಡುಗೆ
೬. ಲೂಯಿ ಬೊನಪಾರ್ಟಿಯ ೧೮ನೇ ಬ್ರೂಮೈರ್
೭. ತತ್ವಶಾಸ್ತ್ರದ ಬಡತನ

ಈ ಏಳು ಪುಸ್ತಕಗಳ ಒಟ್ಟು ಮುಖಬೆಲೆ ರೂ. ೨೧೦೦/-
ಪ್ರಕಟಣಪೂರ್ವ ರಿಯಾಯತಿ ಬೆಲೆ ರೂ. ೧೪೦೦/-

ಲೇಖಕರ ಇತರ ಕೃತಿಗಳು
Rs. 200    Rs. 160
10%
ಡಾ ನಾಗತಿಹಳ್ಳಿ ಚಂದ್ರಶೇಖರ ....
ವಿವಿಧ ಲೇಖಕರು, Various Authors
Rs. 175    Rs. 158
10%
ಟಾಪ್ 25 ಕಥೆಗಳು ....
ವಿವಿಧ ಲೇಖಕರು, Various Authors
Rs. 150    Rs. 135
10%
ಬರೆಯಲು ಕಲಿಯಿರಿ ಬರೆದಂತೆ ....
ವಿವಿಧ ಲೇಖಕರು, Various Authors
Rs. 40    Rs. 36
Best Sellers
ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು
ವೀಣಾ ಬನ್ನಂಜೆ, Veena Bannanje
Rs. 135/-   Rs. 150
ಆಶ್ವಾಸನ (ಉಷಾನವರತ್ನ ರಾಮ್)
ಉಷಾನವರತ್ನ ರಾಮ್, Ushanavaratna Ram
Rs. 90/-   Rs. 100
ಸಾಂಪ್ರದಾಯಿಕ ಪಾಕಶಾಸ್ತ್ರ (ಅಡಿಗೆ ಪುಸ್ತಕ)
ಮೇಲುಕೋಟೆ ಸೀತಾರಾಮಯ್ಯಂಗಾರ್ ಸಂಪತ್ತಯ್ಯಂಗಾರ್, Melukote Sitaramaiyengar Sampathiyengar
Rs. 225/-   Rs. 250
The Immortals of Meluha
ಅಮೀಶ್, Amish
Rs. 293/-   Rs. 325

Latest Books
ಶಾಸ್ತ್ರೀಯ : ಸಂಪುಟ 2 (ಛಂದಸ್ಸು, ಸಾಹಿತ್ಯರೂಪಗಳು)
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 405/-   Rs. 450
ವರ್ತಮಾನ (ಅಂಕಣ ಬರಹಗಳು)
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 225/-   Rs. 250
ಡಾಕ್ಟರ್ ಹರಿಕೇಶ ನಲ್ಲೂರ್ ಎಲ್. ಮುತ್ತಯ್ಯ ಭಾಗವತರ : ಸಂಗೀತ ರಚನೆಗಳು
ವಿದ್ವಾನ್ ಎಸ್ ಶೇಷಾದ್ರಿ, Vidwan S Seshadri,
Rs. 285/-   Rs. 300
ಒತ್ತಡ
ಬಳೂರಗಿ ಡಿ ಆರ್, Baluragi D R
Rs. 63/-   Rs. 70


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.