Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 149    
10%
Rs. 134/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬೀchi ಪ್ರಕಾಶನ, Beechi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 145
ಪುಸ್ತಕದ ಗಾತ್ರ : 1/8 Demy Size
ಕೋಡ್ : 1130551

ಡಾ. ಡಿ.ವಿ. ಗುರುಪ್ರಸಾದ್ ರವರು ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿ, ಕಥೆ ಹೇಳುವ ಶೈಲಿಯಲ್ಲಿ ಸಾಮಾನ್ಯ ಜನರಿಗೆ ಕ್ರಿಮಿನಲ್ ಕಾನೂನು , ಕ್ರಿಮಿನಲ್ ಅಪರಾಧಗಳನ್ನು ತನಿಖೆ ಮಾಡುವ ರೀತಿ, ಪೊಲೀಸರು ಎದುರಿಸುವ ಸವಾಲುಗಳು ಮತ್ತು ಸಮಸ್ಯೆಗಳು, ನ್ಯಾಯಾಲಯದಲ್ಲಿ ಅಪರಾಧಿಗಳ ವಿಚಾರಣೆ, ತೀರ್ಪು, ಕ್ಷಮಾದಾನ ವಿಧಿ - ವಿಧಾನ ಮತ್ತು ಒಬ್ಬ ಕೈದಿಯನ್ನ ಗಲ್ಲಿಗೇರಿಸುವ ಮುನ್ನ ಅನುಸರಿಸುವ ಕ್ರಿಯೆ, ಆ ಸಮಯದಲ್ಲಿ ಅವನ ಮಾನಸಿಕ ಸ್ಥಿತಿ, ಈ ವಿಷಯಗಳನ್ನು ಸರಳ, ಸುಂದರ ಕನ್ನಡ ಭಾಷೆಯಲ್ಲಿ ಜನರಿಗೆ ಅರ್ಥವಾಗುವಂತೆ ಹೇಳಿದ್ದಾರೆ. ಇದು ಸಾಮಾನ್ಯ ಜನರಿಗೆ ನಮ್ಮ ದೇಶದ ಕ್ರಿಮಿನಲ್ ಕಾನೂನಿನ ಬಗ್ಗೆ ಸಾಕಷ್ಟು ಅರಿವನ್ನು ಮೂಡಿಸುವುದರಲ್ಲಿ ಸಹಾಯ ಆಗುತ್ತದೆ. ಬಹುಶಃ ಕನ್ನಡ ಸಾಹಿತ್ಯ ಲೋಕದಲ್ಲಿ ಇಂತಹ ಬರವಣಿಗೆ ಅಪರೂಪ.

ನ್ಯಾಯಮೂರ್ತಿ ಎನ್. ಕುಮಾರ್

ಲೇಖಕರ ಇತರ ಕೃತಿಗಳು
10%
ಗೂಢಚರ್ಯೆಯ ಆ ದಿನಗಳು
ಗುರುಪ್ರಸಾದ್ ಡಿ ವಿ, Guruprasad D V
Rs. 175    Rs. 158
Rs. 110    Rs. 99
Rs. 150    Rs. 135
10%
ವಿಶ್ವಪರ್ಯಟನೆ : ಪ್ರವಾಸ ....
ಗುರುಪ್ರಸಾದ್ ಡಿ ವಿ, Guruprasad D V
Rs. 400    Rs. 360
Best Sellers
ಬುದ್ಧ ಮಹಾಪರಿನಿಬ್ಬಾಣ (ಬುದ್ಧ ಸಾಹಿತ್ಯ ಮಾಲೆ - 25)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಇಂತಿ ನಮಸ್ಕಾರಗಳು
ನಟರಾಜ್ ಹುಳಿಯಾರ್, Nataraj Huliyar
Rs. 162/-   Rs. 180
ಸ್ವಾತಂತ್ರ್ಯ ಹೋತಾಟದ ಸಂಕ್ಷಿಪ್ತ ಇತಿಹಾಸ
ಕೃಷ್ಣಮೂರ್ತಿ ಜೆ, Krishnamurthy J
Rs. 99/-   Rs. 110
ಪ್ರಾರ್ಥನ - ಕಾದಂಬರಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 225/-   Rs. 250

Latest Books
ಕನ್ನಡ ಚಂಪೂ ಜೈನ ಪರಿಭಾಷೆ
ನಾರಾಯಣ ಪಿ ವಿ, Narayana P V
Rs. 203/-   Rs. 225
ಸಮಗ್ರ ಕಾವ್ಯ : ಜಿನದತ್ತ ದೇಸಾಯಿ

Rs. 495/-   Rs. 550
ಭಿನ್ನ : ಕಿರು ಕಾದಂಬರಿ
ಉಮೇಶ್ ದೇಸಾಯಿ, Umesh Desai
Rs. 90/-   Rs. 100
ಮುಸುಗು : ಕದಂಬರಿ
ತಿರುಮಲೇಶ್ ಕೆ ವಿ, Tirumalesh K V
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.