Items
0
Total
  0.00 
Welcome Guest.

 
Rs. 75    
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿರುಚಿ ಪ್ರಕಾಶನ, Abhiruchi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ಕೋಡ್ : 186710

ಭಯೋತ್ಪಾದನೆ ಮತ್ತು ಯುದ್ಧೋತ್ಪಾದನೆಗಳಿಂದ ವಿಶ್ವ ತಲ್ಲಣಿಸುತ್ತಿದೆ. ಕೆಲವೊಮ್ಮೆ ಅಪರಾಧಿಗಳು ಆರಾಮವಾಗಿ ತಪ್ಪಿಸಿಕೊಂಡು ನಿರಪರಾಧಿಗಳು ಬಂಧಿಗಳಾಗುವ ಘಟನೆಗಳಿಗೆ ನಮ್ಮ ಸಂದರ್ಭ ಸಾಕ್ಷಿಯಾಗುತ್ತಿದೆ. ಇಂಥ ‘ಸಾಕ್ಷಿ’ಗಳು ಸಾಕ್ಷಿ ಪ್ರಜ್ಞೆಯನ್ನು ಕಾಡಿಸಿದ್ದರ ಫಲ ಈ ಕಿರು ಕಾದಂಬರಿ-‘ಮರಣದಂಡನೆ’. ಇಲ್ಲಿ ಯುದ್ಧೋತ್ಪಾದನೆಯ ಪ್ರಶ್ನೆಯನ್ನು ಪರಿಶೀಲಿಸಿಲ್ಲ. ಅದು ಈ ಕಾದಂಬರಿಯ ವಸ್ತುವಲ್ಲ. ಭಯೋತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ಬದುಕಿನ ವ್ಯಂಗ್ಯ ಮತ್ತು ವೈರುಧ್ಯಗಳನ್ನು ಅಭಿವ್ಯಕ್ತಿಸುವ ಒಂದು ಪ್ರಾಮಾಣಿಕ ಪ್ರಯತ್ನವಾಗಿ ‘ಮರಣದಂಡನೆ’ ಮೂಡಿ ಬಂದಿದೆ. ಕತೆಗಾರನೊಬ್ಬ ಬದುಕಿನ ನಡುವೆ ನಿಂತು ಅನುಸಂಧಾನಿಸುತ್ತ ಅಭಿವ್ಯಕ್ತಿಸುವ ‘ತಂತ್ರ’ದ ಮೂಲಕ, ಸೃಜನಶೀಲ ಸಮಸ್ಯೆ ಮತ್ತು ಸವಾಲುಗಳನ್ನು ಅನಾವರಣಗೊಳಿಸುವ ವಿಶಿಷ್ಟ ಪ್ರಯತ್ನವನ್ನೂ ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.

ಲೇಖಕರ ಇತರ ಕೃತಿಗಳು
Rs. 195    Rs. 176
Rs. 195    Rs. 176
 
ಕನ್ನಡ ಸಾಹಿತ್ಯ ಸಂಗಾತಿ ....
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 320
Rs. 40    Rs. 36
Best Sellers
ಬಾಳಿಗೊಂದು ನಂಬಿಕೆ - ಡಿ.ವಿ.ಜಿ
ಡಿ ವಿ ಜಿ, D V G
Rs. 72/-   Rs. 80
ಅಪಜಯ - ತ್ರಿವೇಣಿ
ತ್ರಿವೇಣಿ , Triveni
Rs. 124/-   Rs. 130
ಮನೋನಂದನ
ರಾಶಿ (ಎಂ ಶಿವರಾಂ), Rashi (M Shivaram)
Rs. 149/-   Rs. 165
Harry Potter and the Cursed Child
J K Rowling and Jack Thorne
Rs. 764/-   Rs. 899

Latest Books
Sidney Sheldons : The Silent Widow
ಸಿಡ್ನಿ ಶೆಲ್ಡನ್, SIDNEY SHELDON
Rs. 359/-   Rs. 399
ಯಾರು ಮಹಾತ್ಮ ? ಹೀಗೂ ಇದ್ದರು ಗಾಂಧಿ
ರಾಜೇಶ್ ರಾವ್, Rajesh Rao
Rs. 117/-   Rs. 130
ಡಾ. ಕೆ ಎನ್ ಗಣೇಶಯ್ಯ ಅವರ 3 ಹೊಸಪುಸ್ತಕಗಳು (ರಕ್ತಸಿಕ್ತ ರತ್ನ, ಆರ್ಯ ವೀರ್ಯ, ತಾರುಮಾರು)
ಗಣೇಶಯ್ಯ ಕೆ ಎನ್, Ganeshaiah K n
Rs. 506/-   Rs. 595
ರೋಗಗಳು ಮತ್ತು ಚಿಕಿತ್ಸೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 63/-   Rs. 70


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.