Items
0
Total
  0.00 
Welcome Guest.

 
Rs. 220    
10%
Rs. 198/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಉಜ್ವಲ ಫೌಂಡೇಶನ್, Ujwala Foundation
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ಕೋಡ್ : 194288

ತಾಳಿಕೋಟೆ ಯುದ್ದದ ನಂತರ ವಿಜನಯನಗರ ಅರಸರ ಚಕ್ರವರ್ತಿಗಳ ಉತ್ತರಾಧಿಕಾರಿಗಳಂತೆ, ತಲೆ ಎತ್ತಿದ ಕೆಳದಿ ಅರಸರಲ್ಲಿ ಕೊನೆಯ ರಾಣಿ ವೀರಮ್ಮಾಜಿ ಕ್ರಿ.ಶ. ೧೭೬೩ರಲ್ಲಿ ಮೈಸೂರಿನ ಸರದಾರ ಹೈದರನು ಕೆಳದಿ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬರುತ್ತಾನೆ. ಕೆಳದಿ ಸಾಮ್ರಾಜ್ಯದ ಅಳಿವು ಉಳಿವಿನ ಪ್ರಶ್ನೆಯಾಗಿ ಬಿದನೂರಿನಲ್ಲಿ ನೆಡೆದ ಈ ನಿರ್ಣಾಯಕ ಯುದ್ದದಲ್ಲಿ, ಕೆಳದಿಯ ಶೂರ ರಾಣಿ ವೀರಮ್ಮಾಜಿಯು ಅದೇಷ್ಟೇ ವೀರಾವೇಶದಿಂದ ಕಾದಾಡಿದ್ದರೂ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಸೋಲು ಖಚಿತವೆಂದು ಅರಿತ ರಾಣಿ ವೀರಮ್ಮಾಜಿಯು ತನ್ನ ಅಪಾರ ಸಂಪತ್ತಿನ ಖಜಾನೆಯೊಂದಿಗೆ ಅರಮನೆಯಿಂದ ತಪ್ಪಿಸಿಕೊಳ್ಳುತ್ತಾಳೆ. ಆ ನಂತರದಲ್ಲಿ ಹೈದರನ ಸೆರೆಯಾದರೂ ತಾನು ಹೊತ್ತೋಯ್ದ ಅಪಾರ ಸಂಪತ್ತಿನ ರಹಸ್ಬವನ್ನು ಯಾರಿಗೂ ತಿಳಿಸದೆ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾಳೆ. ರಾಣಿಯು ಬಚ್ಚಿಟ್ಟಿದ ಅಪಾರ ಸಂಪತ್ತಿನ ರಹಸ್ಯವನ್ನು ಅರಿತು ಅದನ್ನು ಪಡೆಯುವ ದುರಾಸೆಯಿಂದ ಹುಡುಕಲು ಹೊರಟ ಇತಿಹಾಸದ ಸಂಶೋಧಕರ ಹಾಗೂ ರಾಜಕೀಯ ಧುರೀಣನೊಮ್ಮನ ನಡುವೆ ನಡೆದ ಸಂಘರ್ಷ ಮತ್ತು ಅಪಾರ ನಿಧಿಯ ಖಜಾನೆ ಯಾರ ಪಾಲಾಯ್ತು ಎನ್ನುವುದೇ ಮರಣಶಾಸನದ ಕಥಾವಸ್ತು....!!

Best Sellers
ಕೊಳಗ - ಕಾದಂಬರಿ
ಡಿಸೋಜ ನಾ, Dsouza Na
Rs. 153/-   Rs. 170
ಅಂತರ್ಮುಖ
ವೀಣಾ ಬನ್ನಂಜೆ, Veena Bannanje
Rs. 72/-   Rs. 80
Making India Awesome
Chetan Bhagat
Rs. 158/-   Rs. 176
ಒಗಟಿನಾಗರ
ಶಾಂತವೀರಯ್ಯ ಹೀ ಚಿ, Shantaveeraiah H C
Rs. 36/-   Rs. 40

Latest Books
ಸರ್ವಜ್ಞ ವಚನ ನಿರ್ವಚನ
ಮಲ್ಲೇಶಯ್ಯ ಕೆ ಬಿ, Malleshaiah K B
Rs. 243/-   Rs. 270
ಆಮೆನ್ - ದಮನಿತ ದೀದಿಯ ಆತ್ಮಕಥನ
ಸಿಸ್ಟರ್ ಜೆಸ್ಮಿ
Rs. 216/-   Rs. 240
ಶ್ರೀಮದ್ಭಗವದ್ಗೀತೆ : ಚಿಂತನ ಮಂಥನ
ಸ್ವಾಮಿ ನಿತ್ಯಸ್ಥಾನಂದ, Swami Nityasthananda
Rs. 120/-
ಬೇಳೆಕಾಳು ಬೆಳೆಗಳು (ಸಿರಿಧಾನ್ಯ ಪುಸ್ತಕ)
ಶಾಂತವೀರಭದ್ರಯ್ಯ ಎಸ್ ಎಂ, Shanthaveerabhadraiah S M
Rs. 59/-   Rs. 65


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.