Items
0
Total
  0.00 
Welcome Guest.

 
Rs. 200
10%
Rs. 180/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 312
ಪುಸ್ತಕದ ಗಾತ್ರ : 1/8 Demy Size
ISBN : 9789381055847
ಕೋಡ್ : 170561

ಕನ್ನಡ ಸಾಹಿತ್ಯವನ್ನು ಪ್ರಧಾನ ಆಕರವಾಗಿ ಇಟ್ಟುಕೊಂಡು ಸಂಸ್ಕೃತಿ ಅಧ್ಯಯನವನ್ನು ‘ಜನಪದ’ ದೃಷ್ಟಿಯಿಂದ ಇಷ್ಟು ವ್ಯಾಪಕವಾದ ರೀತಿಯಲ್ಲಿ ಈವರೆಗೆ ಯಾರೂ ಮಾದಿಲ್ಲ. ಆ ದೃಷ್ಟಿಯಿಂದ ಇದೊಂದು ಸ್ವೋಪಜ್ಞ ಮತ್ತು ಸ್ವಾಗತಾರ್ಹ ಪ್ರಯತ್ನವಾಗಿದೆ. ಕೃತಿಯಲ್ಲಿ ಪ್ರತಿಪಾದಿತವಾಗಿರುವ ವಿಚಾರ ಸರಣಿಗೆ ಪೋಷಕ ಸಾಮಗ್ರಿ ಅಥವಾ ಆಧಾರವಾಗಿ ಸಾಹಿತ್ಯ ಕೃತಿಗಳನ್ನೂ ಸಂಸ್ಕೃತಿ ಅಧ್ಯಯನ ಸಂಬಂಧವಾದ ಇತರ ಬರವಣಿಗೆಗಳನ್ನೂ ಬಳಸಿಕೊಳ್ಳುವಲ್ಲಿ ರಹಮತ್ ಅವರು ತೋರಿಸುವ ವಿಸ್ತಾರವಾದ ಓದು, ತೀಕ್ಷ್ಣ ಬುದ್ಧಿಶಕ್ತಿ, ಹೊಸ ಒಳನೋಟಗಳು ಪ್ರಶಂಸನೀಯ ಮಟ್ಟದಲ್ಲಿವೆ. ಬರವಣಿಗೆಯ ಉದ್ದಕ್ಕೂ ಕಾಣುವ ಜನಪರ ದೃಷ್ಟಿಯ ತುಡಿತ ಮತ್ತು ಕಾಳಜಿ ಪ್ರಾಮಾಣಿಕವಾಗಿದೆ. ಸಾಹಿತ್ಯಾಧ್ಯಯನವು ಸಂಸ್ಕೃತಿ ಅಧ್ಯಯನದ ಕಡೆ ವಾಲುತ್ತಿರುವ ಮತ್ತು ಒಲಿಯುತ್ತಿರುವ ಈ ಕಾಲದಲ್ಲಿ, ಮಹತ್ವದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಾಗ್ವಾದವನ್ನು ಬೆಳೆಸುವುದಕ್ಕೆ ಕಾರನವಾಗುವಂಥ ಸತ್ವವನ್ನು ಈ ಬರವಣಿಗೆ ಖಂಡಿತ ಹೊಮ್ದಿದೆ. ಈ ಎಲ್ಲ ಕಾರಣಗಳಿಂದ ಇದು ಮಹತ್ವದ ಬರವಣಿಗೆಯಾಗಿದೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಸಣ್ಣಸಂಗತಿ : ಚಿಂತನೆಗಳು
ರಹಮತ್ ತರೀಕೆರೆ, Rahamath Tarikere
Rs. 225    Rs. 203
10%
ಸಂಶೋಧನ ಮೀಮಾಂಸೆ
ರಹಮತ್ ತರೀಕೆರೆ, Rahamath Tarikere
Rs. 200    Rs. 180
10%
ಕದಳಿ ಹೊಕ್ಕು ಬಂದೆ
ರಹಮತ್ ತರೀಕೆರೆ, Rahamath Tarikere
Rs. 110    Rs. 99
10%
ವಸಾಹತು ಪ್ರಜ್ಞೆ ಮತ್ತು ....
ರಹಮತ್ ತರೀಕೆರೆ, Rahamath Tarikere
Rs. 50    Rs. 45
Best Sellers
Jumbo All In One (Alphabet, Numbers, Hindi Albhabet & Picture Book)
Manoj Publications
Rs. 108/-   Rs. 120
ಇನ್ನಷ್ಟು ಕನ್ನಡ
ತಿರುಮಲೇಶ್ ಕೆ ವಿ, Tirumalesh K V
Rs. 113/-   Rs. 125
ದ್ರೌಪದಿಯ ಶ್ರೀಮುಡಿ
ಕುವೆಂಪು, Kuvempu
Rs. 67/-   Rs. 70
ಬೆಂಗಳೂರು ನಗರ ನಿರ್ಮಾಪಕರು (3 ಸಂಪುಟಗಳು)
ಸುರೇಶ ಬಿ, Suresh B
Rs. 713/-   Rs. 750

Latest Books
ಕರ್ನಾಟಕದ ಭಾಷೇಗಳು : ಭಾರತೀಯ ಭಾಷಎಗಳ ಜನ ಪರಿವಿಕ್ಷಣೆ
ಪ್ರಧಾನ ಸಂಪಾದಕರು : ಜಿ ಎನ್ ದೇವಿ, G N Devi
Rs. 665/-   Rs. 700
ಪ್ರೊ. ಸತ್ಯೇಂದ್ರನಾಥ ಬೋಸ್ (ವಿಶ್ವಮಾನ್ಯರು)
ಮೂರ್ತಿ ಎಮ್ ಎಸ್ ಎಸ್, Murthy M S S
Rs. 23/-   Rs. 25
ಅಪ್ಪರೂಪ
ಸಂ : ಗುರುಪ್ರಸಾದ ಕುರ್ತಕೋಟಿ, Guruprasad Kurtakoti
Rs. 90/-   Rs. 100
ಅಂತಃಕರಣದ ಗಣಿ : ಯು ಭೂಪತಿ
ಚಂದ್ರಕಾಂತ ವಡ್ಡು, Chandrakanta Vaddu
Rs. 315/-   Rs. 350


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.