Items
0
Total
  0.00 
Welcome Guest.

 
Rs. 160   
10%
 
 
Rs. 144/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 295
ಪುಸ್ತಕದ ಗಾತ್ರ : 1/8 Demy Size
ISBN : 9788189818883
ಕೋಡ್ : 105503

೧೯೨೧ರಲ್ಲಿ ಮೊದಲ ಬಾರಿಗೆ ಪ್ರಕಟವಾದರೂ ಈ ಪುಸ್ತಕವು ಈಗಲೂ ಪರಿಣಾಮಕಾರಿಯಾಗಿಯೂ ಆಸಕ್ತಿದಾಯಕವಾಗಿಯೂ ಓದಿಸಿಕೊಂಡು ಹೋಗುತ್ತದೆ. ಇದರಲ್ಲಿ ಮನೋವಿಜ್ಞಾನದ ಭೌತದ್ರವ್ಯಾಂಶಗಳೂ ಭೌತವಿಜ್ಞಾನದ ಭೌತದ್ರವ್ಯೇತರ ಅಂಶಗಳೂ ಒಗ್ಗೂಡಿವೆ. ವಿಲಿಯಂ ಜೇಮ್ಸ್ ಮತ್ತು ಜಾನ್ ವ್ಯಾಟ್ಸನ್ ಅವರ ಮನೋವೈಜ್ಞಾನಿಕ ಬರಹಗಳನ್ನು ಬಹುವಾಗಿ ಅವಲಂಬಿಸುವ ಈ ಗ್ರಂಥವು ನಂಬಿಕೆ, ಅಭ್ಯಾಸ, ನೆನಪು, ಅರ್ಥವಂತಿಕೆ ಮತ್ತು ಕಾರಣಾತ್ಮಕ ನಿಯಮಗಳನ್ನು ಕುರಿತಂತೆ ವ್ಯಾಪಕವಾಗಿ ಚರ್ಚಿಸುತ್ತದೆ.

ಬರ್ಟ್ರಂಡ್ ರಸೆಲ್ ಅವರ ವಿಶ್ಲೇಷಣೆಯ ಪ್ರಕಾರ, ಮಾನಸಿಕ ವ್ಯಾಪಾರಗಳೂ ಭೌತಿಕ ವ್ಯಾಪಾರಗಳೂ ಒಂದೇ ಮೂಲ ಜೀವದ್ರವ್ಯದ ವಿಭಿನ್ನ ಅಭಿವ್ಯಕ್ತಿರೂಪಗಳು; ಈ ಎರಡೂ ಕ್ಷೇತ್ರಗಳಲ್ಲಿ ಅದು ಭಿನ್ನ ನಿಯಮಗಳನ್ನು ಅನುಸರಿಸುತ್ತದೆ, ಅಷ್ಟೆ. ಭೌತವಿಜ್ಞಾನ ಹಾಗೂ ಮನೋವಿಜ್ಞಾನಗಳು ವಸ್ತುಸ್ಥಿತಿಯ ಬಗೆಗಿನ ತಮ್ಮ ಕಾರಣಾತ್ಮಕ ನಿಯಮಗಳಲ್ಲಷ್ಟೇ ಭಿನ್ನವಾಗುತ್ತವೆ. ಭೌತವಿಜ್ಞಾನವು ವಸ್ತುಸ್ಥಿತಿಯ ವಿವರಗಳ ವಿಭಿನ್ನ ಸನ್ನಿವೇಶಗಳಲ್ಲಿನ ತೋರ್ಕೆಗಳನ್ನು ವರ್ಗೀಕರಿಸಿದರೆ, ಮನೋವಿಜ್ಞಾನವು ಆ ವಸ್ತುಸ್ಥಿತಿಯ ವಿವರಗಳ ಒಂದು ನಿರ್ದಿಷ್ಟ ದೃಷ್ಟಿಯ ತೋರ್ಕೆಗಳನ್ನು ವರ್ಗೀಕರಿಸುತ್ತದೆ ಎಂದು ರಸೆಲ್ ಪ್ರತಿಪಾದಿಸುತ್ತಾರೆ. ಮನೋವಿಜ್ಞಾನದ ಕಾರಣಾತ್ಮಕ ನಿಯಮಗಳ ವೈಶಿಷ್ಟ್ಯವೆಂದರೆ ವ್ಯಕ್ತಿನಿಷ್ಠತೆ ಮತ್ತು ಸ್ಮರಣವೇದ್ಯ ಕಾರಣಾತ್ಮಕತೆ ಎಂದು ರಸೆಲ್ ವಿಶ್ಲೇಷಿಸುತ್ತಾರೆ.

Best Sellers
How The Secret Changed My Life
ರೋಂಡಾ ಬೈರ್ನ್, Rhonda Byrne
Rs. 594/-   Rs. 699
ನನ್ನೂರು
ನಾಗೇಗೌಡ ಎಚ್ ಎಲ್, Nagegowda H L
Rs. 225/-   Rs. 250
ಬುದ್ಧ ಅಂಬಿಗ ಮತ್ತು ದಡ (ಬುದ್ಧ ಸಾಹಿತ್ಯ ಮಾಲೆ - 19)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಆರೋಗ್ಯ ಆಶಯ (ವೈದ್ಯಕೀಯ ಲೇಖನಗಳು)
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 225/-   Rs. 250

Latest Books
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ
ಭಗವಾನ್ ಕೆ ಎಸ್, Bhagavan K S
Rs. 225/-   Rs. 250
ಜೇನು ಕಲ್ಲಿನ ರಹಸ್ಯ ಕಣಿವೆ (ಮಲೆನಾಡಿನ ರೋಚಕ ಕತೆಗಳು - ೪)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಊರು ಕಂಡಂತೆ ಅನಂತ ಮೂರ್ತಿ
ಸಂಪಾದನಾ : ಪಿ ಶಾಂತಾರಾಮ ಪ್ರಭು
Rs. 270/-   Rs. 300
ಪರ್ವತದಲ್ಲಿ ಪವಾಡ
ನ್ಯಾಂಡೊ ಪರಾಡೊ, Nando Parrado
Rs. 171/-   Rs. 190


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.