Items
0
Total
  0.00 
Welcome Guest.

 
ಮನೋರೋಗ ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು ?
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 40
10%
Rs. 36/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 10
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9788173021220
ಕೋಡ್ : 002438

ನಂಬಿಕೆ ನಮ್ಮ ಜೀವನದ ಅಡಿಗಲ್ಲು. ನಮ್ಮ ಮನಸ್ಸು ಹಲವಾರು ನಂಬಿಕೆಗಳ ಆಗರ. ನಮ್ಮ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಒಂದಲ್ಲ ಒಂದು ನಂಬಿಕೆಯೇ ಆಧಾರ. ಮನೋರೋಗಗಳ ಬಗ್ಗೆ ಇರುವ ನಂಬಿಕೆಗಳು ನೂರೆಂಟು. ಅಜ್ಞಾನ, ತಿಳಿವಳಿಕೆಯ ಅಭಾವ, ಊಹಾಪೋಹ, ಕಾಕತಾಳೀಯ ಘಟನೆಗಳ ಆಧಾರದ ಮೇಲೆ ಹುಟ್ಟಿ, ಉಳಿದು ಬೆಳೆದ ನಂಬಿಕೆಗಳು ಅರ್ಥಹೀನ. ಜ್ಞಾನದ ಬೆಳಕಿನಲ್ಲಿ, ತಿಳಿವಳಿಕೆಯ ಒರೆಗೆ ತಿಕ್ಕಿ ಪ್ರಚಲಿತ ನಂಬಿಕೆಗಳು ಎಷ್ಟು ಸರಿ, ಎಷ್ಟು ತಪ್ಪು; ಯಾವುದು ಗಟ್ಟಿ, ಯಾವುದು ಟೊಳ್ಳು ಎಂದು ನಿರ್ಧರಿಸಬೇಕು. ಮನೋರೋಗಗಳ ಬಗ್ಗೆ ನಮ್ಮ ನಂಬಿಕೆಗಳು ಹೆಚ್ಚು ವೈಜ್ಞಾನಿಕವಾದಷ್ಟು, ಹೆಚ್ಚು ವಾಸ್ತವಿಕವಾದಷ್ಟು ಈ ರೋಗಗಳ ವಿರುದ್ಧ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಮಾನಸಿಕ ಆರೋಗ್ಯ ಪಾಲನೆ, ವರ್ಧನೆಗೆ ದಾರಿಯಾಗುತ್ತದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
Rs. 75    Rs. 68
10%
ಮಿದುಳು, ಮಿದುಳಿನ ನ್ಯೂನತೆಗಳು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 60    Rs. 54
10%
ಮನಸ್ಸೇ ನೀ ಪ್ರಶಾಂತವಾಗಿರು
ಚಂದ್ರಶೇಖರ್ ಸಿ ಆರ್, Chandrashekar C R
Rs. 60    Rs. 54
10%
ಸಿಗ್ಮಂಡ್ ಫ್ರಾಯ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 30    Rs. 27
Best Sellers
Junior Encyclopedia Awesome Facts About Science
Adrien Pierces
Rs. 113/-   Rs. 125
ಬಿಡುಗಡೆ : ಮೋಚನಂ ಮಲಯಾಳ ಕಾದಂಬರಿ
ಜಿ ಬಾಲಚಂದ್ರನ್, G Balachandran
Rs. 315/-   Rs. 350
ಬಾಳಿಗೆ ಬೆಳೆಕು ಸುಭಾಷಿತ
ವಿಷ್ಣು ಜೋಶಿ, Vishnu Joshi
Rs. 135/-   Rs. 150
ಮಂಕುತಿಮ್ಮನ ಕಗ್ಗ-Paper Back (ಕಗ್ಗ ಮಾತ್ರ)
ಡಿ ವಿ ಜಿ, D V G
Rs. 113/-   Rs. 125

Latest Books
ಮೂಗಿಮನೆ : ಕಥೆಗಳು
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ರಾಜ್ ಲೀಲಾ ವಿನೋದ : ಮನದಾಜೆ ದೂಡಿದ ಬಯಕೆ ಕನಸಾಗಿ ಕಾಡುವುದೇಕೆ
ರವಿ ಬೆಳಗೆರೆ, Ravi Belagere
Rs. 225/-   Rs. 250
ಉರಿಯ ನೆಳಲು : ವೇಮನನ ವಚನಗಳ ವ್ಯಾಖ್ಯಾನ
ಡಾ. ಎನ್ ಗೋಪಿ, Dr. N Gopi
Rs. 108/-   Rs. 120
ಮಾಧ್ಯಮ ಮಾರ್ಗ
ಪದ್ಮರಾಜ ದಂಡಾವತಿ, Padmaraj Dandavati
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.