Items
0
Total
  0.00 
Welcome Guest.

 
Rs. 80
10%
Rs. 72/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ISBN : 9788184670776
ಕೋಡ್ : 001406

ಮನೆಯ ಹೆಂಗಸರು ಮಾತು ಕಳೆದುಕೊಂಡಿರುವ ಮನೆ ಗೋಪಾಲಯ್ಯನದು. ಮನೆಯಲ್ಲಿ, ತೋಟದಲ್ಲಿ ಹಗಲು-ರಾತ್ರಿ ದುಡಿಯುವುದಷ್ಟೇ ಹೆಂಗಸರ ಕೆಲಸ. ಗೋಪಾಲಯ್ಯ ದೈವಭೀರು, ಅಷ್ಟೇ ಲೌಕಿಕ ವ್ಯವಹಾರ ತಜ್ಞ. ಹಾಗಾಗಿ ಮದುವೆ ಪ್ರಾಯಕ್ಕೆ ಬಂದಿರುವ ಕಾವೇರಿಯ ಮದುವೆಯ ವಿಷಯವನ್ನೂ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಆದರೆ ಕಾವೇರಿ ದಿಟ್ಟ ಹೆಣ್ಣು. ತಂದೆಯ ವಿರುದ್ಧ ದಾವೆಯ ಬೆದರಿಕೆ ಹಾಕಿ ತನ್ನ ಬದುಕಿಗೆ ಸಾಲುವಷ್ಟು ಭೂಮಿಯನ್ನು ಪಡೆಯುತ್ತಾಳೆ! ಮದುವೆಯನ್ನೂ ಮಾಡಿಕೊಳ್ಳುತ್ತಾಳೆ ! ಆಗಲೂ ಆಕೆ ಮೋಸಹೋತುತ್ತಾಳೆ. ಕಾವೇರಿಯ ಬದುಕಿನ ನೋವು ನಲಿವುಗಳನ್ನು ಹೆಣ್ಣಿನ ಶೋಷಣೆಗೆ ಜಾತಿಯ ಹಂಗಿಲ್ಲ ಎಂಬುದನ್ನು ಕಾದಂಬರಿಯ ರೂಪದಲ್ಲಿ ನೀಡಿದ್ದಾರೆ ಕುಸುಮಾ ಶಾನುಭಾಗ.

Best Sellers
ಸಮಾಜ ವೈದ್ಯ
ಶಂಕರ್ ಪಿ ಎಸ್, Shankar P S
Rs. 77/-   Rs. 85
ಕುಸುಮಬಾಲೆ (ಅಭಿನವ ಪ್ರಕಾಶನ)
ದೇವನೂರ ಮಹಾದೇವ, Devanura Mahadeva
Rs. 90/-   Rs. 100
ಹೈನು ಹೊನ್ನು (Dairy farming)
ಶ್ರೀಧರ ಎನ್, Sridhara N
Rs. 266/-   Rs. 295
ಗಂಗಾವತರಣ : ಅಂಬಿಕಾತನಯದತ್ತರ
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 72/-   Rs. 80

Latest Books
ನೆಲ್ಸನ್ ಮಂಡೇಲಾ
ರಂಜಾನ್ ದರ್ಗಾ, Ramjan Darga
Rs. 54/-   Rs. 60
ಪುನರುದ್ದೀಪ್ತ : ಉಜ್ಜಲ ಭವಿಷ್ಯಕ್ಕಾಗಿ ವೈಜ್ಞಾನಿಕ ಮಾರ್ಗಗಳು
Abdul Kalam A p j
Rs. 269/-   Rs. 299
ಬನದ ಮಲ್ಲಿಗೆ : ಕಾದಂಬರಿ
ಸಾಯಿಸುತೆ, Saisuthe
Rs. 131/-   Rs. 145
ರೂಟ್ಸ್ ಫಾರ್ ಸಕ್ಸಸ್ : ರಿಯಲ್ ಲೈಫ್ ಹೀರೋಸ್
ಶಿವಕುಮಾರ್ ಡಿ, Shivakumar D
Rs. 179/-   Rs. 199


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.