|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಟಿಮೊಟ್ನ ತಂದೆಗೆ ವರದಕ್ಷಿಣೆ ಬೇಕು; ಮಗ ಬಂಡಾಯಗಾರ ಟಪ್ಟಪ್ ಕೈಯೇಟು-ತಕ್ಷಣ ಖಲಾಸ್ ಹಸಿರು ನೊಣ ಕಚ್ಚಿತು; ಕೈ ಬಾತಿತು-ಕಪ್ಪು-ಕೆಂಪು, ಇನ್ನೂ ಎಷ್ಟು ಹೊತ್ತು ಇಲ್ಲಿ ನಾವು ಕಾಯ್ಬೇಕು? ದೂರದಲ್ಲಿ ಗುಡ್ಡಗಳು, ಆಕಾಶ, ಮರಗಳು; ಗುಡ್ಲು, ಆಡು, ಒಲೆ... ಮುತ್ತುತ್ತ ಬರುವ ಭಯ; ಮತಿಭ್ರಮಣೆ...ವಾತಾವರಣ ತುಂಬ ಬಿಡುಗಡೆಯ ಕಂಪು ಎಲ್ಎಸ್ಡಿ ತಿಂದು ಸಿಂಹಸವಾರಿ! ದೀರ್ಘ ಪಯಣಕ್ಕೆ ಸಲ್ಲದು ಅವಸರದ ನಡಿಗೆ ಬೆಳಕು ತರುವ ತಂತಿಗೆ ಪದಕದ ಕಾಣಿಕೆ ಹಂಗೆರಿ-ರುಮಾನಿಯಗಳ ಕಥಾಗುಚ್ಛ ಮಂಜುಹೂವಿನ ಮದುವಣಿಗ. ಇದು ವಿಶ್ವಕಥಾಕೋಶದ ಏಳನೆಯ ಸಂಪುಟ.
|
| |
|
|
|
|
|
|
|
|
|