|
|

| Rs. 200 | 10% |
Rs. 180/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಪ್ರಸನ್ನ ಟ್ರಸ್ತ್, Prasanna Trust |
ಈಗಿನ ಮುದ್ರಣದ ಸಂಖ್ಯೆ |
: |
10 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
222 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
190431 |
ದೈನಂದಿನ ಬದುಕಿನಲ್ಲಿ ಅಶಾಂತಿಗೆ ಹಲವೊಮ್ಮೆ ಕಾರಣವಾಗುವ ಹೊರಗಿನಿಂದ ಬಂದೊದಗುವ ಆಘಾತಗಳಿಗೆ ನಾವು ವಿಚಲಿತರಾಗದಿರುವುದೇ ಉತ್ಕರ್ಷದ ಹಾದಿ. ಇದು ಸ್ವ-ಶಿಕ್ಷಣದಿಂದ ಸಾಧ್ಯ- ಎಂಬುದು ಸ್ವಾಮಿ ಸುಖಬೋಧಾನಂದರ ಅನುಭವಾಧಾರಿತ ಮಂಡನೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- `ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಭಾಗ-೨` ಹತ್ತಾರು ದೃಷ್ಟಾಂತಗಳ ಮತ್ತು ನೈಜಜೀವನಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದೆ.
|
| |
|
|
|
|
|
|
|
|
|