Items
0
Total
  0.00 
Welcome Guest.

 
Rs. 160   
10%
 
 
Rs. 144/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 196
ಪುಸ್ತಕದ ಗಾತ್ರ : 1/8 Demy Size
ISBN : 9788184673500
ಕೋಡ್ : 002254

ಬೀಜಗಣಿತವನ್ನು ಏಳು ಕ್ರಿಯೆಗಳ ಅಂಕಗಣಿತವೆಂದು ಪರಿಗಣಿಸಲಾಗಿದೆ. ಕಬ್ಬಿಣದ ಕಡಲೆ ಎಂಬಂತಹ ಬೀಜಗಣಿತವನ್ನು ಸಹ್ಯವಾಗುವಂತೆ ಮನರಂಜನೆಯ ಮೂಲಕ ಪ್ರಸ್ತುತಪಡಿಸಿರುವುದು ಇಲ್ಲಿನ ವಿಶೇಷ. ವಿದ್ಯಾರ್ಥಿ-ಯುವಕರನ್ನು ಈ ಪುಸ್ತಕ ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ವಿವಿಧ ಡಯೊಫಾಂಟೈನ್ ಸಮೀಕರಣಗಳು, ಲಾಗರಿತಂ ಕೋಷ್ಟಕಗಳು, ಖಗೋಳಶಾಸ್ತ್ರದಲ್ಲಿ ಉಪಯೋಗವಾಗುವ ಬೀಜಗಣಿತದ ಘಾತಗಳು ಮಾತ್ರವಲ್ಲದೆ ದೈನಂದಿನ ವ್ಯವಹಾರದಲ್ಲೂ ಎದುರಾಗುವ ಸಮಸ್ಯೆಗಳನ್ನಿಲ್ಲಿ ಸರಳವಾದ ವಿಧಾನದಲ್ಲಿ ಬಿಡಿಸಿಡಲಾಗಿದೆ. ಸಂಕೀರ್ಣ-ಬೃಹತ್ ಗಾತ್ರದ ಸಮಸ್ಯೆಗಳಿಗೆ ಬೀಜಗಣಿತದಲ್ಲಿ ಉತ್ತರವಿದೆಯೆಂದು ನೀವು ಈ ಪುಸ್ತಕದಿಂದ ಅರಿಯಬಲ್ಲಿರಿ. ಗಣಿತದ ಗಾರುಡಿಗನೆಂದು ಪ್ರಸಿದ್ಧನಾದ ರಷ್ಯಾದ ಯಾಕೊವ್ ಪೆರೆಲ್ಮನ್ ಈ ಕೃತಿಯನ್ನು ರಚಿಸಿದ್ದು ಪ್ರಪಂಚದ ಹಲವಾರು ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯವಾಗಿದೆ.

ಲೇಖಕರ ಇತರ ಕೃತಿಗಳು
10%
ಮೋಜಿನ ಗಣಿತ
ಪೆರೆಲ್ಮನ್, Perelman Y
Rs. 120    Rs. 108
10%
ಮನರಂಜನೆಗಾಗಿ ಭೌತಶಾಸ್ತ್ರ ಭಾಗ ....
ಪೆರೆಲ್ಮನ್, Perelman Y
Rs. 200    Rs. 180
10%
ಮನರಂಜನೆಗಾಗಿ ಭೌತಶಾಸ್ತ್ರ ಭಾಗ ....
ಪೆರೆಲ್ಮನ್, Perelman Y
Rs. 200    Rs. 180
Best Sellers
ಭಾರತದ ಸಂವಿಧಾನ ಪರಿಚಯ (Indian Constitution)
ದುರ್ಗಾ ದಾಸ್ ಬಸು, Durga Das Basu
Rs. 315/-   Rs. 350
ಟ್ರೈನ್ ಟು ಪಾಕಿಸ್ತಾನ್
ಖುಷ್ವಂತ್ ಸಿಂಗ್, Khushwant Singh
Rs. 144/-   Rs. 160
DKB ಇಂಗ್ಲೀಷ್ ಇಂಗ್ಲೀಷ್ ಕನ್ನಡ ನಿಘಂಟು
ಭಾರದ್ವಾಜ್ ಡಿ ಕೆ, Bharadvaj D K
Rs. 117/-   Rs. 130
ಮಂತ್ರಾಕ್ಷತೆ (ಕಾವ್ಯ)
ಕುವೆಂಪು, Kuvempu
Rs. 48/-   Rs. 50

Latest Books
ಯುವಜನತೆಗೆ ಕರೆ : ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ
ಡಾ. ಎ ಮಾಧವ ಉಡುಪ, Dr. A Madhava Udupa
Rs. 225/-   Rs. 250
ರಾಮ ಮಂದಿರ ಏಕೆ ಬೇಡ ?
ಭಗವಾನ್ ಕೆ ಎಸ್, Bhagavan K S
Rs. 90/-   Rs. 100
ಹನ್ನೊಂದನೇ ಅಡ್ಡರಸ್ತೆ
ಸುಮಂಗಲಾ, Sumangala
Rs. 90/-   Rs. 100
ಟೈಪಿಸ್ಟ್ ತಿರಸ್ಕರಿಸಿದ ಕಥೆ
ಶಿವಕುಮಾರ್ ಮಾವಲಿ, Shivakumar Mavali
Rs. 158/-   Rs. 175


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.