Items
0
Total
  0.00 
Welcome Guest.

 
Rs. 180
10%
Rs. 162/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 304
ಪುಸ್ತಕದ ಗಾತ್ರ : 1/8 Demy Size
ಕೋಡ್ : 177749

ಐಹಿಕ ಜಗತ್ತನ್ನು ತಿಳಿ ಹಾಸ್ಯದ ಧಾಟಿಯಲ್ಲಿ, ಒಂದು ಬಗೆಯ ಭಾವತೀವ್ರತೆಯಲ್ಲಿ ಚಿತ್ರಿಸುವ ಈ ಕೃತಿಯಲ್ಲಿ ಲೇಖಕಿ ಆಂತರಿಕ ಸತ್ಯವನ್ನು ಶೋಧಿಸುವ ಪರಿಯನ್ನು ದಾಖಲಿಸುತ್ತದೆ; ಕ್ಷಣಿಕ ಎನ್ನಿಸುವ ದೈನಂದಿನ ಸೌಂದರ್ಯವನ್ನು ಗಮನಿಸುವಂತೆ ಓದುಗರನ್ನು ಒತ್ತಾಯಿಸುತ್ತದೆ.

ತಮ್ಮಲ್ಲಿ ಮೂಡಿದ ವಿಚಾರ ಲಹರಿಯನ್ನು ತಮಗೆಂದೇ ಬರೆದುಕೊಂಡಂತಿರುವ ವಿಚಾರವೊಂದು ಹೊಳೆದದ್ದೇ ಅದರ ಎಲ್ಲ ಮಗ್ಗುಲುಗಳನ್ನು ಸ್ಪರ್ಶಿಸುವ ಇಲ್ಲಿನ ಧಾಟಿ ಅನುಭವವನ್ನು ಇಲ್ಲಿ ಸ್ವಚ್ಚಂದವಾಗಿ ಹರಿಯುವ ವಿಚಾರಗಳು ತಮ್ಮ ಸಂಕ್ಷಿಪ್ತತೆಯಿಂದ, ಕಣ್ಣಿಗೆ ಕಟ್ಟುವಂಥ ಚಿತ್ರಕ ಶಕ್ತಿಯಿಂದ, ಒಂದಕ್ಕೊಂದನು ಪೋಣಿಸುವ ಮೂಲಕ ಒಳ ಸಂಬಂಧಗಳನ್ನು ಧ್ವನಿಸುವ ಪ್ರತಿಭೆಯಿಂದ, ಪ್ರಾಮಾಣಿಕತೆಯಿಂದ ಓದುಗರ ಮನಮುಟ್ಟುವಂತಿವೆ.

ವೈದೇಹಿಯವರು ಸಾಹಿತ್ಯಕ ಹಾಗೂ ಮಾನವೀಯ ಜಾಣ್ಮೆಯಿಂದ ತಮ್ಮ ಕೃತಿಯನ್ನು ಪ್ರವೇಶಿಸುವಂತೆ ಓದುಗರನ್ನು ಪ್ರೇರೇಪಿಸುತ್ತಾರೆ; ನಮ್ಮದೇ ಆದ ತೀರ್ಮಾನಗಳನ್ನು ಕೈಗೊಳ್ಳುವಂತೆ ನಮ್ಮನ್ನು ಬಿಟ್ಟುಬಿಡುತ್ತಾರೆ.

ಲೇಖಕರ ಇತರ ಕೃತಿಗಳು
10%
ವೈದೇಹಿ ಕಥೆಗಳು (1979 ....
ವೈದೇಹಿ, Vaidehi
Rs. 700    Rs. 630
10%
ಜಾತ್ರೆ - ಸ್ಮೃತಿ ....
ವೈದೇಹಿ, Vaidehi
Rs. 60    Rs. 54
10%
ವೈದೇಹಿ ಧ್ವನಿ - ....
ವೈದೇಹಿ, Vaidehi
Rs. 275    Rs. 248
10%
ಅಸ್ಪೃಶ್ಯರು - ಕಾದಂಬರಿ
ವೈದೇಹಿ, Vaidehi
Rs. 80    Rs. 72
Best Sellers
ಕರುಣಾಳು ಬಾ ಬೆಳಕೆ - 6
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ನರಮಂಡಲದ ರೋಗಗಳು
ಚಂದ್ರಶೇಖರ್ ಸಿ ಆರ್, Chandrashekar C R
Rs. 68/-   Rs. 75
ಮೊದಲ ಹಾಗೂ ಕೊನೆಯ ಬಿಡುಗಡೆ
ಕೃಷ್ಣಮೂರ್ತಿ ಜೆ, Krishnamurthy J
Rs. 180/-   Rs. 200
ರವೀಂದ್ರನಾಥ ಠಾಕೂರ್ ರವರ ಸಾಧನಾ (ಜೀವನದ ಸಾಕ್ಷಾತ್ಕಾರ)
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150

Latest Books
ಆಘಾತ ಹಾಕಿ ಜಗವ ಬದಲಾಯಿಸಿ
ಉತ್ತಮ ಕಾಂಬಳೆ, Utthma Kamble
Rs. 68/-   Rs. 75
ಆಧುನಿಕ ವಿಶ್ವ : ಕ್ರಿಶ 1500 ರಿಂದ ಇಂದಿನವರೆಗೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 1140/-   Rs. 1200
ಸಂಧಿ ಸಮಾಸ
ಗೋಪಾಲ್ ಟಿ ಎಸ್, Gopal T S
Rs. 36/-   Rs. 40
ಜನ್ನಕವಿ ವಿರಚಿತ : ಯಶೋಧರ ಚರಿತೆಯ ಪ್ರಕಾಶಿಕೆ
ಎಚ್ ಎಂ ಶಂಕರನಾರಾಯಣ ರಾವ್, H M Shankaranarayana Rao
Rs. 315/-   Rs. 350


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.