Items
0
Total
  0.00 
Welcome Guest.

 
Rs. 150
10%
Rs. 135/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Demy Size
ಕೋಡ್ : 180748

ಕರ್ನಾಟಕ ಕಂಡ ಮಹತ್ವದ ರಾಜಕಾರಣಿಗಳಲ್ಲಿ ಗೋವಿಂದೇಗೌಡರು ಪ್ರಮುಖರು. ಗಾಂಧಿತತ್ವಗಳ ಪ್ರತಿನಿಧಿ. ಅವರ ನಡೆ-ನುಡಿಗಳೆರಡರಲ್ಲಿಯೂ ಪ್ರಾಮಾಣಿಕತೆ, ನಿಸ್ವಾರ್ಥತೆ, ಸೇವಾಮನೋಭಾವಗಳು ಹಾಸುಹೊಕ್ಕಾಗಿವೆ. ಅವರ ರಾಜಕೀಯ ಬದುಕು ರಾಜಕಾರಣಿಗಳಿಗೆ, ಸಾಮಾಜಿಕ ಬದುಕು ಸಮಾಜಸೇವಕರಿಗೆ, ವೈಯಕ್ತಿಕ ಬದುಕು ಯುವಜನತೆಗೆ ಆದರ್ಶಪ್ರಾಯವಾದದು. ‘ಶಿಕ್ಷಣವಿಲ್ಲದೆ ದೇಶದ ಉನ್ನತಿ ಅಸಾಧ್ಯ’ವೆಂಬುದನ್ನು ಅರಿತಿರುವ ಅವರು ಶೈಕ್ಷಣಿಕ ಗುಣಮಟ್ಟವನ್ನು ಉನ್ನತೀಕರಿಸಿ ರಾಜ್ಯವನ್ನು ಪ್ರಗತಿಪಥದಲ್ಲಿ ಮುನ್ನಡೆಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅನೇಕ ಕ್ರಾಂತಿಕಾರಿ ಪರಿವರ್ತನೆಗಳನ್ನು ಮಾಡಿದ್ದರೆ. ಇಂತಹ ಶಿಕ್ಷಣಮಂತ್ರಿಗಳ ಬಗ್ಗೆ ಗಿರೀಶ ಜಕಾಪುರೆ ರಚಿಸಿರುವ ಕೃತಿಯೇ ‘ಮಲೆನಾಡ ಗಾಂಧಿ’.

ಲೇಖಕರ ಇತರ ಕೃತಿಗಳು
Rs. 225    Rs. 203
10%
ಆಚಾರ್ಯ ವಿನೋಬಾ ಭಾವೆ ....
ಗಿರೀಶ ಜಕಾಪುರೆ, Girish Jakapure
Rs. 150    Rs. 135
Best Sellers
ಅಮ್ಮ ಸಿಕ್ಕಿದ್ಲು
ರವಿ ಬೆಳಗೆರೆ, Ravi Belagere
Rs. 90/-   Rs. 100
ಸ್ವಾಮಿ ವಿವೇಕಾನಂದ (ಸ್ವಾಮಿ ಸೋಮನಾಥಾನಂದ)
ಸ್ವಾಮಿ ಸೋಮನಾಥಾನಂದ, Swami Somanathananda
Rs. 67/-   Rs. 70
ಮಾತುಕತೆ ಶ್ರೀ ರಮಣ ಮಹರ್ಷಿಗಳೊಡನೆ
ಮುನಗಾಲ ವೆಂಕಟರಾಮಯ್ಯ
Rs. 245/-   Rs. 250
You Can Win - English Book
Shiv Khera
Rs. 359/-   Rs. 399

Latest Books
ಜಾತಿ ಮತ್ತು ಪ್ರಜಾತಂತ್ರ
ಕೆ ಎಂ ಪಣಿಕ್ಕರ್, K M Panikkar
Rs. 45/-   Rs. 50
ಶೈಕ್ಷಣಿಕ ಮೌಲ್ಯಮಾಪನ : ಹೆಚ್ ವಿ ವಾಮದೇವಪ್ಪ
ವಾಮದೇವಪ್ಪ ಹೆಚ್ ವಿ, Vamadevappa H V
Rs. 228/-   Rs. 240
ಏಕಾಂಬರ : ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 149/-   Rs. 165
ರಾಗಿ ಮತ್ತು ರಾಗಿ ಹಿಟ್ಟಿನಲ್ಲಿ ಆರೋಗ್ಯಕರ ಮತ್ತು ರುಚಿಕರ (ಅಡಿಗೆ)
ವಾಣಿ ರವಿಶಂಕರ್, Vani Ravishankar
Rs. 63/-   Rs. 70


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.