Items
0
Total
  0.00 
Welcome Guest.

 
Rs. 60
10%
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ISBN : 9788173027093
ಕೋಡ್ : 001732

ಇಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಲಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕಾಗಿರುವ ಪ್ರಸ್ತುತತೆಯ ಬಗ್ಗೆ ಶಿಕ್ಷಣ ತಜ್ಞರಲ್ಲಿ ವಾದ, ವಿವಾದ, ಸಂವಾದಗಳು ನಡೆಯುತ್ತಿವೆ. ಇತ್ತೀಚಿನವರೆಗೆ ಧರ್ಮ, ಸಂಪ್ರದಾಯ ಮತ್ತು ಸಾಮಾಜಿಕ ಕಟ್ಟುಪಾಡುಗಳು ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ವಿವಾದರಹಿತವಾದ ಸನಾತನ ಸೂತ್ರಗಳನ್ನು ಹೊಂದಿದ್ದುವು. ಪ್ರಜಾಪ್ರಭುತ್ವದ ಪದ್ಧತಿಯ ಜೀವನ ವಿಧಾನ ಯಶಸ್ವಿಯಾಗಬೇಕಾದರೆ ಗತಕಾಲದ ನೀತಿ, ಅನೀತಿಗಳ ಬಂಧನದಿಂದ ಹೊರಬಂದು ಸಮಾನತೆ, ಸ್ವಾತಂತ್ರ್ಯ ಹಾಗೂ ಸೋದರಭಾವಗಲನ್ನು ಉದ್ದೀಪನಗೊಳಿಸುವ ಮಾನವೀಯ ಮೌಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾಗುತ್ತದೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದಾಸಿ ಪನ್ನಾಳ ರಾಜನಿಷ್ಠೆಯ ಮೂಲಕ ಪ್ರಾರಂಭಿಸಿ ಅದರ ಅಪ್ರಸ್ತುತತೆಯನ್ನು ಹೇಳುತ್ತಲೇ ಅವರು ಇಂದಿನ ಕಾಲಮಾನಕ್ಕೆ ಅಗತ್ಯವಾದ ಸಮಾನತೆ, ಶಾಂತಿ, ಸಹಬಾಳ್ವೆ, ಮಾನವ ಹಕ್ಕುಗಳ ಮನ್ನಣೆ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ, ಅಂಧಶ್ರದ್ಧೆಯ ನಿವಾರಣೆ, ಶ್ರಮ ಗೌರವ ಪ್ರಜ್ಞೆ ಇತ್ಯಾದಿಗಳನ್ನು ಮಕ್ಕಳ ಶಿಕ್ಷಣದಲ್ಲಿ ಅಳವಡಿಸುವುದು ಹೇಗೆಂಬುದನ್ನು ವಿವರವಾಗಿ ಈ ಪುಸ್ತಕದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಸಮಾಜದಲ್ಲಿ ಮೌಲ್ಯ ಸಮೃದ್ಧಿಯನ್ನು ನೋಡಲು ಬಯಸುವ ಪೋಷಕರು - ಶಿಕ್ಷಕರು - ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಓದಲೇ ಬೇಕಾದ ಪ್ರಭಾವಶಾಲಿ ಕೃತಿ ಇದು.

ಲೇಖಕರ ಇತರ ಕೃತಿಗಳು
10%
ಜೀವನ ವಿಜ್ಞಾನ ಶಿಕ್ಷಣ
ಅರವಿಂದ ಚೊಕ್ಕಾಡಿ, Aravinda Chokkady
Rs. 85    Rs. 77
10%
ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ....
ಅರವಿಂದ ಚೊಕ್ಕಾಡಿ, Aravinda Chokkady
Rs. 65    Rs. 59
Rs. 75    Rs. 68
10%
ಶಿಕ್ಷಕರೆ, ಮಕ್ಕಳೆ, ಪಾಲಕರೆ, ....
ಅರವಿಂದ ಚೊಕ್ಕಾಡಿ, Aravinda Chokkady
Rs. 40    Rs. 36
Best Sellers
ನಾಲ್ವರ ಸಂಕೇತ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ಕ್ಷಣ ಹೊತ್ತು ಆಣಿಮುತ್ತು - ೩
ಷಡಕ್ಷರಿ ಎಸ್, Shadakshari S
Rs. 88/-   Rs. 98
ಕಿಚ್ಚು - ಕಾದಂಬರಿ
ಉಷಾನವರತ್ನ ರಾಮ್, Ushanavaratna Ram
Rs. 81/-   Rs. 90
ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ ಪತ್ರಿಕೆ ೧ ಹಾಗೂ ಪತ್ರಿಕೆ ೨
ಶರಶ್ಚಂದ್ರ ಎಸ್ ನಾಯಕ, Sharaschandra S Nayak
Rs. 418/-   Rs. 440

Latest Books
ಶಾಸ್ತ್ರೀಯ : ಸಂಪುಟ 2 (ಛಂದಸ್ಸು, ಸಾಹಿತ್ಯರೂಪಗಳು)
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 405/-   Rs. 450
ಮರಳ ದಿಬ್ಬಗಳಲ್ಲಿ ಮಹಿಳೆ
ಕೊಬೊ ಅಬೆ, Kobo Abe
Rs. 144/-   Rs. 160
ನರ್ಮದೆಯ ನಾಡಿನಲ್ಲಿ : ಪ್ರವಾಸ ಕಥನ
ವೆಂಕಟೇಶ ಮಾಚಕನೂರ, Venkatesh Machakanur
Rs. 117/-   Rs. 130
ಬಂಡಾಯ ದಲಿತ ಚಳುವಳಿ ಮತ್ತು ಸಾಹಿತ್ಯ
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.