Items
Total
   
 
Welcome Guest.

 
Rs. 75
20%
Rs. 60/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788184670318
ಕೋಡ್ : 001245

ಮನೆಯಲ್ಲಿ ತಂದೆ ತಾಯಂದಿರು ಮತ್ತು ಹಿರಿಯರು, ಶಾಲೆಯಲ್ಲಿ ಗುರುಗಳು ಮಕ್ಕಳ ಓದು, ಬರೆಹ, ಆಟಪಾಠ, ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅವರ ಗುಣ ದೋಷಗಳನ್ನು ತಿದ್ದಿ ಅವರು ಸತ್ಪ್ರಜೆಗಳಾಗಿ ಬೆಳೆಯಲು ಸಹಾಕರಾಗುವುದು ಒಂದು ವಿಧ. ಆದರೆ ಸಮಾಜದ ಅತ್ಯಂತ ಕೆಳಸ್ತರದಿಂದ, ಬಡತನದ, ಅಕ್ಷರದ ಪರಿಚಯವಿಲ್ಲದ ಹಿನ್ನೆಲೆಯಿಂದ ಬಂದಿರುವ, ಬೇರೆ ಬೇರೆ ಸ್ವಭಾವ, ನಡವಳಿಕೆಗಳನ್ನು ಹೊಂದಿರುವ, ಸುಧಾರಿಸಿಕೊಳ್ಳುವ ಅವಕಾಶಗಳಿಂದ ವಂಚಿತರಾಗಿದ್ದ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಅವರ ವ್ಯಕ್ತಿತ್ವವನ್ನು ತಿದ್ದಿ, ತೀಡಿ ಅವರು ಸತ್ಪ್ರಜೆಗಳಾಗಿ ರೂಪುಗೊಳ್ಳಲು ಸಹಾಯಕರಾಗುವುದು, ಹಾಗೆಯೇ ಕಳೆದೇಹೋಗಬಹುದಾಗಿದ್ದ ಬಾಲ್ಯದ ಸಂತೋಷವನ್ನು ಅವರಿಗೆ ದೊರಕಿಸಿಕೊಡುವುದು ನಿಜವಾಗಿ ಶ್ರಮದಾಯಕವಾದ ಮತ್ತೊಂದು ವಿಧ. ಈ ಕೃತಿಯಲ್ಲಿ ಮಕ್ಕಳ ಬೆಳವಣಿಗೆಗೆ ನಾವು ಏನು ಮಾಡಬಹುದು ಎಂಬುದನ್ನು, ತಮ್ಮ ಅನುಭವಕ್ಕೆ ಬಂದ ಹಲವು ಚಿತ್ರಣಗಳ ಮೂಲಕ ಲೇಖಕರು ಇಲ್ಲಿ ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
20%
ಶಕ್ತಿಧಾಮದ ಸತ್ಯ ಕಥೆಗಳು
ಜಯದೇವ ಜಿ ಎಸ್, Jayadeva G S
Rs. 65    Rs. 52
Rs. 150    Rs. 120
20%
ನೊಂದ ಮಹಿಳೆಯರು ಆತ್ಮವಿಶ್ವಾಸದೆಡೆಗೆ
ಜಯದೇವ ಜಿ ಎಸ್, Jayadeva G S
Rs. 55    Rs. 44
Best Sellers
ಜಾನಪದ ಸ್ವರೂಪ
ನಾಯಕ ಹಾ ಮಾ, Nayak H M
Rs. 54/-   Rs. 60
Junior Encyclopedia Awesome Facts About Birds
Darren Stepnov
Rs. 113/-   Rs. 125
Oxford Advanced learner`s Dictionary-Hard Cover - With CD
Hornby A S
Rs. 716/-   Rs. 795
ಸ್ಮೃತಿ ಪಟಲದಿಂದ-ಸಂಪುಟ-ಭಾಗ-2
ಶಿವರಾಮ ಕಾರಂತ ಕೆ, Shivarama Karantha K
Rs. 252/-   Rs. 280

Latest Books
ಸಪ್ತಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ : ಪ್ರವಾಸಕಥನ
ಇಂದಿರಾ ಹೆಗ್ಗಡೆ, Indira Hegde
Rs. 135/-   Rs. 150
ಹಿಂದಣ ಹೆಜ್ಜೆಯನರಿತಲ್ಲದೆ
ನಟರಾಜ ಬೂದಾಳು, Nataraja Budalu
Rs. 180/-   Rs. 200
ದೇಸಿ ಆಹಾರ ಆಧುನಿಕ ರೋಗಗಳ ನಿವಾರಣೆ
ಡಾ. ಖಾದರ್, Dr. Khader
Rs. 25/-
ಸರ್ವಋತು ಬಂದರು
ಸಿಂಧು ರಾವ್ ಟಿ, Sindhu Rao T
Rs. 117/-   Rs. 130


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.