Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Crown Size
ISBN : 9788173029271
ಕೋಡ್ : 001792

ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕ್ರೌರ್ಯ, ಹೆಣ್ಣು ಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ - ಇವನ್ನು ಮಹಿಳೆಯರು ಈವರೆಗೆ ಅಸಹಾಯಕತೆಯಿಂದ ಸಹಿಸುತ್ತ ಬಂದಿದ್ದ ದಿನಗಳು ಹಿಂದೆ ಸರಿಯುತ್ತಿವೆ. ಪುರುಷರಿಗೆ ಸರಿಸಮವಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಈಗ ಸಾಕಷ್ಟು ಜಾಗೃತಳಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದನಿಯೇರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಿಳಿವಳಿಕೆ ಮೂಡಬೇಕು ಎಂಬುದು ಈ ಕೃತಿಯ ಆಶಯ. ಮಾನಸಿಕ ಹಿಂಸೆ ವಿಚ್ಛೇದನಕ್ಕೆ ಆಧಾರ, ದತ್ತಕ, ಮಕ್ಕಳಿಲ್ಲದವರ ಬಾಳಿಗೆ ಆಧಾರ, ಹೆಣ್ಣುಮಕ್ಕಳಿಗೆ ಆಸ್ತಿಹಕ್ಕು, ಭ್ರೂಣಹತ್ಯೆ ಮತ್ತು ಸದ್ಯದ ಕಾನೂನು, ಸಮಾನ ಶ್ರಮಕ್ಕೆ ಸಮಾನ ವೇತನ ಇತ್ಯಾದಿ ಲೇಖನಗಳು ಮಹಿಳೆ ಎದುರಿಸುವ ಹಲವಾರು ಸಮಸ್ಯೆ ಹಾಗೂ ಸಂಬಂಧಿತ ಕಾನೂನು ಪರಿಹಾರಗಳತ್ತ ಬೆಳಕು ಚೆಲ್ಲುತ್ತವೆ.

ಲೇಖಕರ ಇತರ ಕೃತಿಗಳು
10%
ವ್ಯಕ್ತಿತ್ವ ವಿಕಸನ ಮತ್ತು ....
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 45    Rs. 41
10%
ಕೌಟುಂಬಿಕ ಕಾನೂನು ಸಂಗಾತಿ
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 120    Rs. 108
10%
ಭಾರತದ ಸಂವಿಧಾನ (Indian ....
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 45    Rs. 41
10%
ಕೌಟುಂಬಿಕ ಕಾನೂನು ಕೈಪಿಡಿ
ಗೀತಾ ಕೃಷ್ಣಮೂರ್ತಿ, Geetha Krishnamurthy
Rs. 200    Rs. 180
Best Sellers
A to Z Nursery Rhymes (Mini Book)
Navakarnataka
Rs. 14/-   Rs. 15
ಪತ್ರಿಕೆಗೆ ಬರೆಯೋದು ಹೇಗೆ
ವಿನಾಯಕ ಕೋಡ್ಸರ, Vinayaka Kodsara
Rs. 90/-   Rs. 100
ಪುರಂದರದಾಸರ ಹಾಡುಗಳು
ಕಾವ್ಯ ಕೆ ವಿ, Kavya K v
Rs. 72/-   Rs. 80
ದಲಿತ ರಾಜಕೀಯ ಒಂದು ಸಚಿತ್ರ ದರ್ಶನ
ರಾಮ್ ಪುನಿಯಾನಿ, Ram Puniyani
Rs. 108/-   Rs. 120

Latest Books
ಮಕ್ಕಳ ಮನದ ಅಂತರಂಗ
ಡಾ. ಎಚ್ ಬಿ ಚಂದ್ರಶೇಖರ್, Dr. H B Chandrashekhar
Rs. 176/-   Rs. 195
ಅಪೂರ್ವ ಪಶ್ವಿಮ : ಕಾದಂಬರಿ
ಶಿವರಾಮ ಕಾರಂತ ಕೆ, Shivarama Karantha K
Rs. 162/-   Rs. 180
ಮಧುರ ಮಧುರವೀ ಮಂಜುಳಗಾನ. ಸಂಚಿಕೆ - 2 (ಆಯ್ದ ಚಿತ್ರ, ಭಕ್ತಿ, ಜಾನಪದ,ಭಾವ,ದೇಶಭಕ್ತಿ ಗೀತೆಗಳು)
ಗುರುರಾಜ್, Gururaj
Rs. 570/-   Rs. 600
ಎಲೆಮರೆಯ ಘಮಘಮ ಹೂವು
ಪಲ್ಲವ ವೆಂಕಟೇಶ್, Pallava Venkatesh
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.