Items
0
Total
  0.00 
Welcome Guest.

 
Rs. 340    
10%
Rs. 306/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2012
ರಕ್ಷಾ ಪುಟ : ಉತ್ತಮ
ಪುಟಗಳು : 440
ಪುಸ್ತಕದ ಗಾತ್ರ : 1/8 Demy Size
ISBN : 9788189818609
ಕೋಡ್ : 171896

‘ಜಗತ್ತಿನಲ್ಲಿ ಇರುವುದೆಲ್ಲವೂ ಮಹಾಭಾರತದಲ್ಲಿದೆ. ಮಹಾಭಾರತದಲ್ಲಿ ಇಲ್ಲದ್ದು ಜಗತ್ತಿನಲ್ಲಿಲ್ಲ...’ ಎಂಬಂತೆ ಕಾಲಾನುಕಾಲದಲ್ಲಿ ನಿರಂತರವಾಗಿ ಬೆಳೆದು ನಿಂತಿರುವ ಮಹಾಭಾರತದ ಅಸಂಖ್ಯ ಪಾತ್ರ-ಪ್ರಸಂಗಗಳ ವಿವರ ಈ ಕೃತಿಯಲ್ಲಿದೆ. ವಿಖ್ಯಾತ ವಿದ್ವಾಂಸರಾದ ಪ್ರೊ.ಅ.ರಾ. ಮಿತ್ರ ಅವರು ಮುಖ್ಯು ಪಾತ್ರಗಳನ್ನು ಕೈಬಿಟ್ಟು ಸಾಮಾನ್ಯ ಪಾತ್ರಗಳನ್ನು ಪರಿಚಯಿಸುವ ಸಾಹಸದ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ಈ ಎಲ್ಲ ಉಪಪಾತ್ರಗಳ ಸಂಗತಿ ಮತ್ತು ಪೂರ್ವಾಪರಗಳನ್ನು ಗಮನಿಸುತ್ತಾ ಹೋದಂತೆ ಓದುಗರಿಗೆ ವ್ಯಾಸಭಾರತದ ಸ್ಥೂಲ ಕಥೆಯ ಪರಿಚಯವೇ ಆಗಿಬಿಡುತ್ತದೆ. ಆ ಹಿನ್ನೆಲೆಯಲ್ಲಿ ಅವರು ಕೊಡುವ ವಿಪುಲ, ವಿಶಿಷ್ಟ ಮಾಹಿತಿ ಸಾಹಿತ್ಯಾಸಕ್ತರಿಗೆ, ಸಂಸ್ಕೃತಿ ಚಿಂತಕರಿಗೆ, ಸಂಶೋಧಕರಿಗೆ ನೆರವಾಗುತ್ತದೆ. ಜನರು, ರಾಜರು, ಋಷಿಗಳ ಜೊತೆಗೆ ಪ್ರಾಣಿಕಥೆ, ಭಾರತದ ನದಿಗಳು, ಸಪ್ತಸಾಗರ, ಸ್ಥಳ ಐತಿಹ್ಯ ಇತ್ಯಾದಿಯನ್ನೂ ಲೇಖಕರು ಪರಿಚಯಿಸಿದ್ದಾರೆ. ಹೀಗಾಗಿ ಮಹಾಭಾರತದ ವಿಸ್ತೃತ ಪಾತ್ರಪ್ರಪಂಚ ಕುರಿತಂತೆ ಇದೊಂದು ವಿಶ್ವಕೋಶವೇ ಆಗಿದ್ದು, ಸಂಗ್ರಾಹ್ಯ ಕೃತಿಯಾಗಿದೆ.

ಲೇಖಕರ ಇತರ ಕೃತಿಗಳು
10%
ಮೇಘದೂತ - ಕಾಳಿದಾಸ ....
ಮಿತ್ರ ಅ ರಾ, Mitra A R
Rs. 95    Rs. 86
10%
ಮಹಾಭಾರತದ ಪಾತ್ರ - ....
ಮಿತ್ರ ಅ ರಾ, Mitra A R
Rs. 340    Rs. 306
10%
ಕುಮಾರವ್ಯಾಸಭಾರತ ಕಥಾಮಿತ್ರ : ....
ಮಿತ್ರ ಅ ರಾ, Mitra A R
Rs. 600    Rs. 540
Best Sellers
Harry Potter and the Cursed Child
J K Rowling and Jack Thorne
Rs. 764/-   Rs. 899
ಒಮ್ಮೆ ಓದಿ ನೋಡಿ
ನಾಗರಾಜ ಎಸ್, Nagaraja S
Rs. 135/-   Rs. 150
ಜೀವಜಗತ್ತಿನ ಕೌತುಕಗಳು - ಉಸಿರಾಟ
ಲೀಲಾ ಎನ್ ಎಸ್, Leela N S
Rs. 90/-   Rs. 100
ಕಿರಿಯರ ಭಾಗವತ

Rs. 54/-   Rs. 60

Latest Books
ಬಿ ಪಿ ರಾಧಾಕೃಷ್ಣ (ವಿಶ್ವಮಾನ್ಯರು)
ಅನಂತರಾಮು ಟಿ ಆರ್, Anantharamu T R
Rs. 23/-   Rs. 25
ಐಸಿರಿ (ತಿಳಿದು ತಿನ್ನೋಣ) : ಸಿರಿಧಾನ್ಯಗಳ ಕುರಿತ ಉಪನ್ಯಾಸಗಳ ಸಂಕ್ಷಿಪ್ತ ರೂಪ
ಡಾ. ಖಾದರ್, Dr. Khadar
Rs. 68/-   Rs. 75
ಇಹದ ಪರಿಮಳದ ಹಾದಿ : ಕೆ ಎಸ್ ನರಸಿಂಹಸ್ವಾಮಿ ಅವರ ಜೀವನ ಮತ್ತು ಸಾಹಿತ್ಯ ಕುರಿತು ಮಹಾಪ್ರಬಂಧ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 270/-   Rs. 300
ಕಾಶ್ಮೀರವೆಂಬ ಖಾಲಿ ಕಣಿವೆ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.