Items
0
Total
  0.00 
Welcome Guest.

 
ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ
ಲೇಖಕರು: ಶ್ವೇತಾ ನರಗುಂದ, Swetha Naragunda

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 50
10%
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788184672602
ಕೋಡ್ : 001920

ಬಂಜೆತನದ ಕಾರಣಗಳು ಅನೇಕ. ಇದುವರೆಗೂ ಹೆಣ್ಣನ್ನು ಮಾತ್ರ ಹೊಣೆಯನ್ನಾಗಿಸುತ್ತಿದ್ದ ಸಮಾಜಕ್ಕೀಗ ಹೊಸ ವೈದ್ಯಕೀಯ ಸಂಶೋಧನೆಗಳಿಂದಾಗಿ ದಂಪತಿಗಳಿಬ್ಬರಲ್ಲೂ ಸಂತಾನಹೀನತೆಯ ದೋಷವಿರಲು ಸಾಧ್ಯವೆಂಬ ಅರಿವು ಮೂಡುತ್ತಿದೆ. ಸಹಜ ಗರ್ಭಧಾರಣೆ ವಿಫಲವಾದಾಗ ವೈದ್ಯಕೀಯ ನೆರವು ಪಡೆದು ಅಡಚಣೆಯನ್ನು ನಿವಾರಿಸಿ, ದಂಪತಿಗಳು ತಮ್ಮದೇ ಮಗುವನ್ನು ಪಡೆಯುವ ಬಗ್ಗೆ ಇಲ್ಲಿ ತಿಳಿಸಲಾಗಿದೆ. ವಿದೇಶಗಳಲ್ಲಿ ಅಲ್ಲದೇ ಭಾರತದಲ್ಲೂ ಇದು ಯಶಸ್ವಿಯಾಗಿದೆ. ಗರ್ಭಾಶಯದಲ್ಲಿನ ದೋಷ, ನಪುಂಸಕತೆ, ವೀರ್ಯಾಣು ಕೊರತೆ, ಪ್ರನಾಳದಲ್ಲಿ ಫಲವಂತಿಕೆ, ಮುಂತಾದ ಹಲವು ವಿವರಗಳನ್ನು ನೀಡಿ ವೈದ್ಯವಿಜ್ಞಾನದ ಅದ್ಭುತ ಸಾಧನೆಗಳನ್ನು ತಿಳಿಸಿಕೊಡುವ ಪುಸ್ತಕವಿದು.

ಶ್ರೀಮತಿ ಶ್ವೇತಾ ನರಗುಂದ ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್ಸಿ. ಪದವೀಧರರು, ಆಸ್ಪತ್ರೆ ನಿರ್ವಹಣೆಯಲ್ಲಿ ಅನುಭವಸ್ಥರು. ಕಥೆ, ಕವನ, ಕಾದಂಬರಿ, ಪ್ರಬಂಧಗಳನ್ನು ಇವರು ರಚಿಸಿದ್ದಾರೆ. ಲೇಖಕಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.

Best Sellers
ರವೀಂದ್ರನಾಥ ಠಾಕೂರ್ ರವರ ಸಾಧನಾ (ಜೀವನದ ಸಾಕ್ಷಾತ್ಕಾರ)
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150
Bhagavad Gita - English (Hard Cover)
Bhaktivedanta Swami Prabhupada A C
Rs. 279/-   Rs. 310
ನೆತ್ತರು ದೆವ್ವ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಶ್ರೀ ತುಲಸೀ ರಾಮಾಯಣ
ಎಚ್ ವಿ ರಾಮಚಂದ್ರರಾವ್, H V Ramachandrarao
Rs. 198/-   Rs. 220

Latest Books
ಅಗಣಿತ ವಿಸ್ಮಯ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 77/-   Rs. 85
ಅಕ್ಷರ ಚಿತ್ರಗಳು : ವ್ಯಕ್ತಿಚಿತ್ರಗಳು
ವಿಜಯಶಂಕರ ಎಸ್ ಆರ್, Vijayashankar S R
Rs. 117/-   Rs. 130
ಕಪ್ಪು ಮುತ್ತಿನ ರಹಸ್ಯ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ಖೋತಿ ವಿರುದ್ಧದ ಹೋರಾಟ
ಚಂದ್ರಕಾಂತ ಅಧಿಕಾರಿ, Chandrakantha Adhikari
Rs. 113/-   Rs. 125


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.